ಪಟಾಕಿ ಸಿಡಿಸಿ 2023 ರನ್ನು ಸ್ವಾಗತಿಸಿದ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನು ಕೆಲವೇ ಹೊತ್ತಿನಲ್ಲಿ ದೇಶವೇ ಕ್ಯಾಲೆಂಡರ್ ವರ್ಷ 2023 ಅನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದು, ಈ ನಡುವೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಹೊಸ ವರ್ಷ 2023 ಸ್ವಾಗತಿಸಿದೆ.

ಪೆಸಿಫಿಕ್ ರಾಷ್ಟ್ರ ನ್ಯೂಜಿಲೆಂಡ್ 2023 ಅನ್ನು ಸ್ವಾಗತಿಸುವ ಮೊದಲ ದೇಶವಾಗಿದೆ.

ಓಷಿಯಾನಿಯಾ ಖಂಡ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಫಿಜಿ ಮತ್ತು ಪಪುವಾ ನ್ಯೂಗಿನಿಯಂತಹ ದ್ವೀಪ ರಾಷ್ಟ್ರಗಳನ್ನು ಹೊಂದಿರುವ ದೇಶಗಳು 2023 ರ ಹೊಸ ವರ್ಷವನ್ನು ಸ್ವಾಗತಿಸಿತು.

ಕಿರಿಬಾಟಿಯಲ್ಲಿರುವ ಕಿರಿಟಿಮತಿ ದ್ವೀಪ 2023 ಅನ್ನು ಆಚರಿಸಿದ ಮೊದಲ ಸ್ಥಳವಾಗಿದೆ, ಅಲ್ಲಿ ಜನವರಿ 1 ರಂದು ಬೆಳಿಗ್ಗೆ 10 GMT ಯಿಂದ ಪ್ರಾರಂಭವಾಗುತ್ತದೆ(ಡಿಸೆಂಬರ್ 31 ರಂದು 3:30 pm IST).

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಜನರು ಪಟಾಕಿ ಮತ್ತು ಬೆಳಕಿನ ಪ್ರದರ್ಶನದ ನಡುವೆ ಹೊಸ ವರ್ಷ 2023 ಹರ್ಷಚಿತ್ತದಿಂದ ಸ್ವಾಗತಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!