September 29, 2026
Tuesday, September 29, 2026
spot_img

FOOD | ನೇಪಾಳದ ಅಥೆಂಟಿಕ್‌ ಝೋಲ್‌ ನೂಡಲ್ಸ್‌, ತಿಂದ್ರೆ ಕಳೆದುಹೋಗ್ತೀರಿ

ಹೇಗೆ ಮಾಡೋದು?

ನಿಮ್ಮಿಷ್ಟದ ನೂಡಲ್ಸ್‌ ಬಾಯ್ಲ್‌ ಮಾಡಿ ಇಟ್ಟುಕೊಳ್ಳಿ.
ಆನಂತರ ಪ್ಯಾನ್‌ಗೆ ಶೇಂಗಾ, ಎಳ್ಳು ಹಾಗೂ ಒಣಮೆಣಸು ಹಾಕಿ ಬಾಡಿಸಿ
ಇದು ಹುರಿದ ನಂತರ ಆಫ್‌ ಮಾಡಿ ತಣ್ಣಗಾಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ

ಮತ್ತೊಂದು ಪಾತ್ರೆಗೆ ಎಣ್ಣೆ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ
ಆನಂತರ ಟೊಮ್ಯಾಟೊ ಹಾಕಿ, ಅರಿಶಿಣ ಪುಡಿ ಹಾಕಿ, ಉಪ್ಪು ಹಾಕಿ
ಕೊತ್ತಂಬರಿ ಸೊಪ್ಪು, ಸಾಂಬಾರ್‌ ಪುಡಿ ಹಾಕಿ, ಜೊತೆಗೆ ಮಿಕ್ಸಿ ಮಾಡಿದ ಪುಡಿ ಹಾಕಿ

ಇದಕ್ಕೆ ನೀರು ಹಾಕಿ ಕುದಿಸಿ, ಆನಂತರ ತಣ್ಣಗಾಗಲು ಬಿಡಿ. ತಣ್ಣಗಾದ ಮಿಶ್ರಣವನ್ನು ರುಬ್ಬಿ ಸೋಸಿಕೊಳ್ಳಿ
ಆನಂತರ ಅದೇ ಪಾತ್ರೆಗೆ ಮಸಾಲಾ ಹಾಕಿ, ಕಡೆಗೆ ನಿಂಬೆರಸ್‌ ಹಾಗೂ ಚಿಲ್ಲಿ ಆಯಿಲ್‌ ಹಾಕಿ
ಇದಕ್ಕೆ ನೂಡಲ್ಸ್‌ ಅಥವಾ ಮೋಮೋ ಕೂಡ ಹಾಕಿ ಬಿಸಿ ಬಿಸಿ ತಿನ್ನಿ

Must Read