News Desk

ಹೊಸ ವರ್ಷ ಯುಗಾದಿಗೆ ಖರೀದಿ ಜೋರು, ಬೆಂಗಳೂರಿನ ಮಾರ್ಕೆಟ್‌ಗಳಿಗೆ ಹಬ್ಬದ ಕಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ನಾಳೆ ನಾಡಿನಾದ್ಯಂತ ಹಿಂದುಗಳ ಹೊಸ ವರ್ಷಾಚರಣೆ ಯುಗಾದಿ ಸಂಭ್ರಮ ಆರಂಭವಾಗಲಿದೆ. ಈಗಾಗಲೇ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ತರಕಾರಿ ಖರೀದಿ ಜೋರಾಗಿದೆ. ಕೆಆರ್‌ ಮಾರ್ಕೆಟ್‌ನಲ್ಲಿ...

MOTIVATION | ಈ ಐದು ವಿಷಯಗಳನ್ನು ಗ್ರಾಂಟೆಡ್‌ ಆಗಿ ತಗೋಬೇಡಿ, ಥ್ಯಾಂಕ್ಸ್‌ ಹೇಳೋದನ್ನು ಕಲಿಯಿರಿ

ನನ್ನ ಬಳಿ ದೊಡ್ಡ ಕಾರಿಲ್ಲ, ಅಪಾರ್ಟ್‌ಮೆಂಟ್‌ ತಗೊಳಕ್ಕೆ ಆಗ್ತಾ ಇಲ್ಲ, ಈ ವರ್ಷ ಬಾಲಿಗೆ ಟ್ರಿಪ್‌ ಹೋಗೋಕೆ ಆಗಿಲ್ಲ. ಮಕ್ಕಳಿಗೆ ಇನ್ನೂ ಚನಾಗಿರೋ ಸ್ಕೂಲ್‌ಗೆ ಹಾಕ್ಬೇಕಿತ್ತು,...

ಪಲ್ಯ, ಗ್ರೇವಿ & More 38 | ದೋಸೆ ಚಪಾತಿ ರೊಟ್ಟಿ & ಅನ್ನ ಎಲ್ಲಕ್ಕೂ ಒಂದೇ ಸೊಲ್ಯೂಷನ್‌ ಬದನೆಕಾಯಿ ಎಣ್ಣೆಗಾಯಿ

ಹೇಗೆ ಮಾಡೋದು?ಮೊದಲು ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಕಾಯಿ, ಎಳ್ಳು, ಗಸಗಸೆ, ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿಕೊತ್ತಂಬರಿ ಸೊಪ್ಪು, ಹುಣಸೆಹಣ್ಣು, ಅರಿಶಿಣ, ಸಾಂಬಾರ್‌ ಪುಡಿ ಹಾಗೂ...

WEATHER | ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ, ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಗುರ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯಾದ್ಯಂತ ಇಂದು ಸಂಜೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಬೆಳಗ್ಗೆ ಆಕಾಶ ತಿಳಿಯಾಗಿರಲಿದ್ದು, ಸಂಜೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೆಲವು...

ದಿನಭವಿಷ್ಯ: ಈ ದಿನ ಹೆಚ್ಚು ಎಚ್ಚರ ಅವಶ್ಯ, ಕೆಲವರಿಗೆ ಕೆಲಸಕ್ಕೆ ಸಂಬಂಧಿಸಿದ ಶುಭ ಸುದ್ದಿ ಸಿಗಲಿದೆ

ಮೇಷಕೆಲಸ, ಮನೆಯ ಕಡೆಗೇ ಗಮನ ಕೊಟ್ಟು ಇತರ ವಿಷಯ ಕಡೆಗಣಿಸಿದ್ದೀರಿ. ಖಾಸಗಿ ವಿಷಯಕ್ಕೂ ಆದ್ಯತೆ ಕೊಡಿ. ಹೂಡಿಕೆಯಿಂದ ಧನಲಾಭ ವೃಷಭಉದಾಸೀನತೆ.  ಅದರಿಂದ ಕೆಲಸ ನಿಧಾನ. ತುರ್ತು...

ರಾತ್ರಿ ಮಲಗಿ ಬೆಳಗ್ಗೆ ಏಳುವಷ್ಟ್ರರಲ್ಲಿ ತೀವ್ರ ಅಸ್ವಸ್ಥರಾದ ಕಾರ್ಮಿಕರು, ಕೆಮಿಕಲ್‌ ರಿಯಾಕ್ಷನ್‌?

ಹೊಸದಿಗಂತ ವರದಿ ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಖಾಸಗಿ ಕಟ್ಟಡವೊಂದರಲ್ಲಿ ರಾಸಾಯನಿಕದ ದುಷ್ಪರಿಣಾಮದಿಂದ ನಾಲ್ವರು ಕಾರ್ಮಿಕರು ಅಸ್ವತ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ನಡೆದಿದೆ.ಬೆಂಗಳೂರಿನ ಮಾಗಡಿ...

ಈ ಬಾವಿಯಲ್ಲಿ ಪ್ರತಿಬಿಂಬ ಕಾಣಿಸದಿದ್ದರೆ ಆರೇ ತಿಂಗಳಲ್ಲಿ ಪ್ರಾಣ ಹೋಗುತ್ತದಂತೆ!

ವಾರಾಣಸಿಯಲ್ಲಿ ಚಂದ್ರಕೂಪ ಬಾವಿ ಎನ್ನುವ ನಿಗೂಢ ಬಾವಿಯಿದೆ. ಈ ಬಾವಿಯಲ್ಲಿ ಬಗ್ಗಿ ನೋಡಿದರೆ ನಮ್ಮ ಪ್ರತಿಬಿಂಬ ಕಾಣಬೇಕು, ಕಾಣದಿದ್ದಲ್ಲಿ ಸಾವು ಹತ್ತಿರವಿದೆ ಎಂದರ್ಥವಂತೆ! ಹೌದು, ಕಾಶಿ ವಿಶ್ವನಾಥ...

ಹೇಡಿಗಳೇ ಹೀಗೆ ಮಾಡೋದು! ಕಾಬುಲ್‌ ಆಸ್ಪತ್ರೆ ಮೇಲೆ ಪಾಕ್‌ ದಾಳಿಗೆ ಭಾರತ ಖಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾಬೂಲ್‌ನ ಆಸ್ಪತ್ರೆಯ ಪಾಕಿಸ್ತಾನ ವಾಯುದಾಳಿ ನಡೆಸಿದೆ. ಇದೊಂದು ಹೇಡಿಗಳ ಕೃತ್ಯ ಎಂದು ಭಾರತ ಈ ದಾಳಿಯನ್ನು ಖಂಡಿಸಿದೆ. ಆಸ್ಪತ್ರೆಯ ಮೇಲಿನ ದಾಳಿಯು ಪಾಕಿಸ್ತಾನದ ಘೋರ...

ಮಗನನ್ನು ಆಸ್ಪತ್ರೆಗೆ ತೋರಿಸಿ ವಾಪಾಸ್‌ ಬರುವಾಗ ಭೀಕರ ಅಪಘಾತ: ಮಹಿಳೆ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 30 ವರ್ಷದ ಗೃಹಿಣಿ ಲಕ್ಷ್ಮಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಯಾದಗಿರಿ ಮೂಲದ ಲಕ್ಷ್ಮಿ ಬೆಂಗಳೂರಿನ ಕಾಚೊಹಳ್ಳಿಯಲ್ಲಿ...

ಒಂದೇ ಹಾಡಿಂದ ಸಿನಿಮಾಕ್ಕೆ ಹೊಡೆತ, ನಿರ್ದೇಶಕ ಪ್ರೇಮ್‌ ವಿರುದ್ಧ ದೆಹಲಿಯಲ್ಲಿ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಒಂದೊಳ್ಳೆ ಹಾಡು ಇಡೀ ಸಿನಿಮಾವನ್ನು ಹೇಗೆ ಗೆಲ್ಲಿಸಬಹುದೋ ಅದೇ ರೀತಿ ಒಂದು ಕೆಟ್ಟ ಹಾಡು ಸಿನಿಮಾ ಕಲೆಕ್ಷನ್‌ಗೆ ಹೊಡೆತ ನೀಡಬಹುದು. ಇನ್ನೇನು ರಿಲೀಸ್‌ಗೆ...

SHOCKING | ಕಸಿನ್‌ಗೆ ವಿಡಿಯೋ ಮಾಡುವಂತೆ ಹೇಳಿ ಎದೆಗೆ ಗುಂಡು ಹೊಡೆದುಕೊಂಡ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸಿನಿಮಾಗಳಲ್ಲಿ ತೋರಿಸುವ ಹಾಗೆ ಗನ್‌ಗೆ ಬುಲೆಟ್‌ ಹಾಕಿಕೊಂಡು ತನ್ನ ಎದೆಗೆ ಗನ್‌ ಇಟ್ಟು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಪೂರ್ವ ದೆಹಲಿಯ ದಲ್ಲುಪುರದಲ್ಲಿ ಈ ಘಟನೆ ನಡೆದಿದೆ....

8 ಐಎಎಸ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್, ಸದನದಲ್ಲಿ ಶಾಸಕರ ಪ್ರಶ್ನೆಗೆ ಉತ್ತರ ಕೊಡಲೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಸದನದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ವಿಫಲರಾದ ಎಂಟು ಐಎಎಸ್‌ ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಸಿಎಂ ಸೂಚನೆ...