News Desk

ಕಾಫಿತೋಟಕ್ಕೆ ನುಗ್ಗಿದ್ದ ಕಾಡಾನೆಗಳ ಗ್ಯಾಂಗ್‌ನ್ನು ವಾಪಾಸ್‌ ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕೊಡಗು ಜಿಲ್ಲೆಯ ಮಾಲ್ದಾರೆ ಪ್ರದೇಶದ ಕಾಫಿ ತೋಟಗಳಿಗೆ ನುಗ್ಗಿದ್ದ ಕಾಡಾನೆ ಹಿಂಡನ್ನು ಮತ್ತೆ ಕಾಡಿಗೆ ಕಳುಹಿಸಲಾಗಿದೆ. ಖಾಸಗಿ ಕಾಫಿ ತೋಟಗಳಿಗೆ ನುಗ್ಗಿದ್ದ 11ಕ್ಕೂ ಹೆಚ್ಚು...

SUMMER DRINK | ಮ್ಯಾಂಗೋ ಸೀಸನ್‌ ಬಂದಿದೆ, ಇಂದೇ ಈ ಟೇಸ್ಟಿ ಮಿಲ್ಕ್‌ಶೇಕ್‌ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳುಮಾವಿನಹಣ್ಣುವೆನಿಲಾ ಐಸ್‌ಕ್ರೀಂಸಕ್ಕರೆ ಹಾಲು https://hosadigantha.com/summer-special-how-can-you-not-eat-mango-kulfi-during-mango-season/ ಮಾಡುವ ವಿಧಾನಮೊದಲು ಮಿಕ್ಸಿಗೆ ಮಾವಿನ ಹಣ್ಣಿನ ಪಲ್ಪ್‌ ಹಾಕಿ, ಹೆಚ್ಚು ಪಲ್ಪ್‌ ಹಾಕಿದರೆ ರುಚಿಯೂ ಜಾಸ್ತಿನಂತರ ಇದಕ್ಕೊಂದು ವೆನಿಲಾ ಐಸ್‌ಕ್ರೀಂ ಸ್ಕೂಪ್‌, ಸಕ್ಕರೆ...

ಕಾದ ಹೆಂಚಿನ ಮೇಲಿಟ್ಟಂತಾಗಿದೆ ಕರ್ನಾಟಕದ ವಾತಾವರಣ: ಯಾವ ಜಿಲ್ಲೆಯಲ್ಲಿ ಎಷ್ಟಿದೆ ಹೀಟ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ಇದ್ದಕ್ಕಿದ್ದಂತೆಯೇ ಹವಾಮಾನ ಬದಲಾವಣೆಗಳು ಆಗುತ್ತಿದ್ದು, ಬಿಸಿಲು ದಿನೇ ದಿನೆ ತೀವ್ರವಾಗಿದೆ. ಇದರಿಂದಾಗಿ ಪ್ರತಿಯೊಂದು ಜಿಲ್ಲೆಯೂ ಕಾದ ಹೆಂಚಿನ ಮೇಲೆ ಇಟ್ಟಂತಾಗಿದೆ. ಹೀಟ್‌ ವೇವ್‌...

ನನ್ನ ಸಹೋದರನ ಸಾವಿಗೆ ನ್ಯಾಯ ಸಿಕ್ಕಿದೆ, ಅವರಿಗೆಲ್ಲ ಜೀವಾವಧಿ ಶಿಕ್ಷೆಯಾಗಲಿ : ಯೋಗೇಶ್‌ ಗೌಡ ಸಹೋದರಿ

ಹೊಸದಿಗಂತ ವರದಿ ಹುಬ್ಬಳ್ಳಿ:ನನ್ನ ಸಹೋದರ (ಯೋಗೇಶಗೌಡ) ಕೊನೆಗೂ ನ್ಯಾಯ ಸಿಕ್ಕಿದೆ. ಅವನ ಹತ್ಯೆ ಮಾಡಿದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಯೋಗೇಶಗೌಡ ಅವರ ಸಹೋದರಿ ಅಕ್ಕಮಹಾದೇವಿ...

ವಂದೇ ಮಾತರಂ ಹಾಡೋದಿಲ್ಲ ಎಂದ ಮುಸ್ಲಿಂ ಕಾರ್ಪೊರೇಟರ್‌ಗಳು: ಭುಗಿಲೆದ್ದ ವಿವಾದ

ಇಂದೋರ್‌ನ ಮುನ್ಸಿಪಲ್‌ ಕಾರ್ಪೋರೇಷನ್‌ನಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ಇಬ್ಬರು ಕಾರ್ಪೋರೇಟರ್‌ಗಳು ವಂದೇ ಮಾತರಂ ಹಾಡೋದಕ್ಕೆ ನಿರಾಕರಿಸಿದ್ದಾರೆ. ಕಾರ್ಪೋರೇಟರ್‌ಗಳಾದ ರುಬಿನಾ ಇಕ್ಬಾಲ್‌ ಹಾಗೂ ಫೌಜಿಯಾ ಶೇಖ್‌ ಅಲೀಂ ವಂದೇ...

ಕುರ್ಚಿ ಆಸೆಗಾಗಿ ಡಿಕೆಶಿ ಒಬ್ಬೊಬ್ಬರನ್ನೇ ಮುಗಿಸುತ್ತಿದ್ದಾರೆ: ಜೆಡಿಎಸ್‌ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಕುರ್ಚಿ ಆಸೆಗಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ತಮ್ಮ ವಿರೋಧಿ ಬಣದ ನಾಯಕರನ್ನು ಹೊಂಚು ಹಾಕಿ ಮುಗಿಸುತ್ತಿದ್ದಾರೆ ಎಂದು ಜೆಡಿಎಸ್‌ ಗರಂ ಆಗಿದೆ. ಕಾಂಗ್ರೆಸ್ ಪಕ್ಷದಲ್ಲಿ...

SHOCKING | ಕೃಷ್ಣಾ ನದಿಯ ಬಳಿ ಕುರಿಗಾಹಿ ಮೇಲೆ ಮೊಸಳೆ ಡೆಡ್ಲಿ ಅಟ್ಯಾಕ್‌, ಬಲಗೈ ಕಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದೇವದುರ್ಗ ತಾಲೂಕಿನ ಹಿರೇರಾಯಕುಂಪಿ ಬಳಿ ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ದಾಳಿ ಮಾಡಿದ್ದು, ಬಲಗೈಯನ್ನು ತಿಂದುಹಾಕಿದೆ. ಮೊಸಳೆ ದಾಳಿಯಿಂದ ಕೈ ಕಳೆದುಕೊಂಡ ಕುರಿಗಾಹಿ...

ಇದೆಂಥಾ ಪರಿಸ್ಥಿತಿ ಬಂತು ಎಂದು ಕಣ್ಣೀರಿಟ್ಟ ವಿನಯ್‌ ಕುಲಕರ್ಣಿ, ರಾತ್ರಿಯಿಡೀ ನಿದ್ದೆಯಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ವಿನಯ್‌ ಕುಲಕರ್ಣಿ ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ನಿನ್ನೆ ರಾತ್ರಿ ಜೈಲಿನೊಳಕ್ಕೆ ವಿನಯ್‌...

ಅತಿಯಾದ ಬಿಸಿಲಿಗೆ ಕಂಗಾಲಾದ ಕಲಬುರಗಿ ಜನತೆ: 45 ಡಿಗ್ರಿ ತಲುಪಿದ ತಾಪಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯಾದ್ಯಂತ ಅತಿಯಾದ ಉಷ್ಣಾಂಶ ದಾಖಲಾಗಿದೆ. ಅದರಲ್ಲಿಯೂ ಕಲಬುರಗಿಯ ಜನ ಬಿಸಿಲಿನಿಂದ ಹೈರಾಣಾಗಿದ್ದಾರೆ. ಏಪ್ರಿಲ್ 15ರಂದು ಕಲಬುರಗಿಯ ಔರಾದ್ ಹೋಬಳಿಯಲ್ಲಿ 45 ಡಿಗ್ರಿ ಸೆಲ್ಸಿಯಸ್...

CINE | ನಟಿ ಮೃಣಾಲ್‌ ಠಾಕೂರ್‌ಗೆ ಬಾಲಿವುಡ್‌ನಿಂದ ಬೇಸರವಾಗಿದ್ಯಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ಮೃಣಾಲ್‌ ಠಾಕೂರ್‌ಗೆ ಬಾಲಿವುಡ್‌ನಿಂದ ಬೇಸರವಾಗಿದ್ಯಂತೆ! ಹೌದು, ಸನ್‌ ಆಫ್‌ ಸರ್ದಾರ್‌ ಟೀಂನಿಂದ ಮೃಣಾಲ್‌ ಬೇಸರದಲ್ಲಿದ್ದಾರೆ. ಇಡೀ ಬಾಲಿವುಡ್‌ ಮೇಲೆಯೇ ನಂಬಿಕೆ ಕಳೆದುಕೊಂಡಿದ್ದಾರೆ. ಈ...

Viral | ಮೊಮ್ಮಗಳನ್ನೂ ಬಿಡದಂತೆ ಪೊಲೀಸ್‌ ಬುದ್ಧಿ ತೋರಿಸಿದ ಅಜ್ಜಿ! ಕೈ ಕಾಲು ಕಟ್ಟಿ ಬಿಸಿಲಿಗೆ ಮಲಗಿಸಿಬಿಟ್ರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮಕ್ಕಳ ರಕ್ಷಣೆಗಾಗಿ ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಮಿತ್ರ ಆಗಿ ಕೆಲಸ ಮಾಡುವ ಸಿಬ್ಬಂದಿಯೇ ತನ್ನ ಮೊಮ್ಮಗಳ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ. ಫರೀದ್‌ಕೋಟ್‌ನ ದೋಗರ್ ಬಸ್ತಿ...

FOOD | ಪೂರಿ, ಚಪಾತಿ, ದೋಸೆಗೆ ಅದೇ ಆಲೂ ಪಲ್ಯದ ಬದಲು ಭಾಜಿ ಮಾಡಿನೋಡಿ

ಹೇಗೆ ಮಾಡೋದುಮೊದಲು ಆಲೂಗಡ್ಡೆಗೆ ನೀರು ಹಾಕಿ ಕುಕ್ಕರ್‌ನಲ್ಲಿ ಮೂರು ವಿಶಲ್‌ ಕೂಗಿಸಿನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿಆಮೇಲೆ ಹಸಿಮೆಣಸು, ಈರುಳ್ಳಿ ಶುಂಠಿ ಬೆಳ್ಳುಳ್ಳಿ...