September 30, 2026
Wednesday, September 30, 2026
spot_img

SUMMER DRINK | ಮ್ಯಾಂಗೋ ಸೀಸನ್‌ ಬಂದಿದೆ, ಇಂದೇ ಈ ಟೇಸ್ಟಿ ಮಿಲ್ಕ್‌ಶೇಕ್‌ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು
ಮಾವಿನಹಣ್ಣು
ವೆನಿಲಾ ಐಸ್‌ಕ್ರೀಂ
ಸಕ್ಕರೆ
ಹಾಲು

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಮಾವಿನ ಹಣ್ಣಿನ ಪಲ್ಪ್‌ ಹಾಕಿ, ಹೆಚ್ಚು ಪಲ್ಪ್‌ ಹಾಕಿದರೆ ರುಚಿಯೂ ಜಾಸ್ತಿ
ನಂತರ ಇದಕ್ಕೊಂದು ವೆನಿಲಾ ಐಸ್‌ಕ್ರೀಂ ಸ್ಕೂಪ್‌, ಸಕ್ಕರೆ ಹಾಕಿ
ನಂತರ ಹಾಲು ಹಾಕಿ ಮಿಕ್ಸಿ ಮಾಡಿ
ನಂತರ ಐಸ್‌ಕ್ಯೂಬ್‌ ಹಾಕಿ ಕುಡಿಯಿರಿ

Must Read