News Desk

CINE | OTTಗೆ ಎಂಟ್ರಿ ಪಡ್ಕೊಂಡ ‘ಉಸ್ತಾದ್ ಭಗತ್ ಸಿಂಗ್’: ನೆಟ್‌ಫ್ಲಿಕ್ಸ್‌ನಲ್ಲಿ ನೀವೂ ನೋಡಬಹುದು

ಹೊಸದಿಗಂತ ಡಿಜಿಟಲ್ ಡೆಸ್ಕ್: ಪವನ್ ಕಲ್ಯಾಣ್ ಅಭಿನಯದ ಬಹು ನಿರೀಕ್ಷಿತ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇದೀಗ OTT ಪ್ರೇಕ್ಷಕರ ಮುಂದೆ ಬಂದಿದೆ. ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ...

ಬೇಕು ಅಂತಾನೇ ಜನಗಣತಿ ವಿಳಂಬ ಮಾಡ್ತಿದ್ದಾರೆ: ಕೇಂದ್ರದ ಮೇಲೆ ಆರೋಪ ಹೊರಿಸಿದ ಪ್ರಿಯಾಂಕ್ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರವು ಜನಗಣತಿಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದೆ ಎಂದು ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆರೋಪ ಮಾಡಿದ್ದಾರೆ. ನವೀಕರಿಸಿದ ಜನಸಂಖ್ಯಾ ದತ್ತಾಂಶವಿಲ್ಲದೆ...

Gold Rates | ಮೂರು ದಿನ ಆಯ್ತು…! ಬಂಗಾರದ ಬೆಲೆ ಆಕಾಶಕ್ಕೆ ಏರುತ್ತಿದೆ: 10 ಗ್ರಾಂಗೆ ಎಷ್ಟು ರೇಟ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನದ ಬೆಲೆಯಲ್ಲಿ ಸತತ ಮೂರನೇ ದಿನವೂ ಏರಿಕೆ ದಾಖಲಾಗಿದ್ದು, ಗುರುವಾರ 20 ರೂ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ 265 ರೂ ಹೆಚ್ಚಳ...

ಎಎಪಿಗೆ ಹೊರೆಯಾದ ರಾಘವ್ ಚಡ್ಡಾಗೆ ‘ಆಸರೆ’: ‘Z+’ ಸೆಕ್ಯೂರಿಟಿ ಕೊಟ್ಟ ಕೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಜಾಬ್ ರಾಜಕೀಯದಲ್ಲಿ ಹೊಸ ಬೆಳವಣಿಗೆಯಾಗಿ, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರಿಗೆ ರಾಜ್ಯ ಸರ್ಕಾರ ನೀಡಿದ್ದ Z+ ಭದ್ರತೆಯನ್ನು...

RCB vs LSG | ಬ್ಯಾಟಿಂಗ್ ಟೀಮ್ ಕೈಕೊಟ್ಟಿತ್ತು: ಆಟಗಾರರ ವೈಫಲ್ಯ ಒಪ್ಪಿಕೊಂಡ ಹಂಗಾಮಿ ನಾಯಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅನುಭವಿಸಿದ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಶಿಬಿರದಲ್ಲಿ ಆತ್ಮಪರಿಶೀಲನೆ ಆರಂಭವಾಗಿದೆ. 147 ರನ್‌ಗಳ...

ಲಕ್ನೋನಲ್ಲಿ ಅಗ್ನಿ ತಾಂಡವ | ಬ್ಲಾಸ್ಟ್ ಆಯ್ತು 100 ಗ್ಯಾಸ್ ಸಿಲಿಂಡರ್‌‌ಗಳು: 1,200ಕ್ಕೂ ಹೆಚ್ಚು ಗುಡಿಸಲು ಭಸ್ಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಕ್ನೋ ನಗರದ ವಿಕಾಸ್ ನಗರ ಸೆಕ್ಟರ್ 12ರ ರಿಂಗ್ ರಸ್ತೆಯ ಪಕ್ಕದಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ಬುಧವಾರ ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು,...

ನೌಕಾ ದಿಗ್ಬಂಧನ ತೆಗೆಯದಿದ್ರೆ ಗಲ್ಫ್ ವ್ಯಾಪಾರ ತಲೆಕೆಳಗಾಗುತ್ತೆ ಹುಷಾರ್..! ಅಮೆರಿಕಾಗೆ ಇರಾನ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇರಾನ್ ಮತ್ತು ಅಮೆರಿಕಾ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ...

‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ…’ಯಿಂದ ಅವಮಾನ ಆಗಿದೆ: BCCIಗೆ ದೂರು ಕೊಟ್ಟ ಸಿಎಸ್‌ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನ ಅತ್ಯಂತ ಚರ್ಚಿತ ಮುಖಾಮುಖಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ‘ಸೌತ್ ಡರ್ಬಿ’ ಈ ಬಾರಿ...

Daily Routine | ಬ್ಯುಸಿ ಲೈಫ್‌ನಲ್ಲೂ ಫಿಟ್ನೆಸ್‌ಗೆ ಟೈಮ್ ಕೊಡೋದು ಹೇಗೆ?

ಕೆಲಸ, ಮನೆ, ಪ್ರಯಾಣ ಮತ್ತು ಅನೇಕ ಜವಾಬ್ದಾರಿಗಳ ನಡುವೆ ನಮಗೆ ಫಿಟ್ನೆಸ್‌ಗೆ ಸಮಯ ಕೊಡುವುದು ಕಷ್ಟ ಅನ್ನೋದು ಹಲವರ ಮಾತು. ಆದರೆ ನಿಜ ಹೇಳಬೇಕಾದರೆ, ಫಿಟ್ನೆಸ್‌ಗೆ...

ಕಗ್ಗತ್ತಲಲ್ಲಿ ಕರಗಿ ಹೋಯಿತು ಪ್ರಾಣ: ರೈಲು ಡಿಕ್ಕಿ ಹೊಡೆದು ಐವರ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕರ್ಚನಾ ಪ್ರದೇಶದ ಪಚ್‌ದೇವರ ಹಾಲ್ಟ್ ಸಮೀಪ ಬುಧವಾರ ರಾತ್ರಿ ನಡೆದ ಭೀಕರ ರೈಲು ದುರಂತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ...

Viral | ಗ್ರೌಂಡ್ ಗೆ ಎಂಟ್ರಿ ಕೊಡೋದು ಹಿಂಗೇ ನೋಡಿ…..!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ತಮ್ಮ ವಿಭಿನ್ನ ಎಂಟ್ರಿಯಿಂದ...

CINE | ‘ಭೂತ್ ಬಂಗ್ಲ’ಗೆ ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್: ಬಿಡುಗಡೆಗೂ ಮೊದಲೇ ‘ಶುಭಶಕುನ’

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಮತ್ತೊಮ್ಮೆ ಹಾರರ್–ಕಾಮಿಡಿ ಹವಾ ಸೃಷ್ಟಿಸಲು ಸಜ್ಜಾಗಿರುವ ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲ’ ಚಿತ್ರ ಬಿಡುಗಡೆಗೂ ಮುನ್ನವೇ ಉತ್ತಮ ಚರ್ಚೆ ಹುಟ್ಟುಹಾಕಿದೆ....