ಮಕ್ಕಳ ಫೇವರೆಟ್ ಸ್ಪೈಸಿ ಶೆಸ್ವಾನ್ ಮ್ಯಾಗಿ ಮಾಡೋದು ಹೀಗೆ..

ಸಾಮಾಗ್ರಿಗಳು
ಶೆಸ್ವಾನ್ ಸಾಸ್
ಮ್ಯಾಗಿ
ಆರಿಗ್ಯಾನೊ
ಟೊಮ್ಯಾಟೊ ಪ್ಯೂರಿ
ಖಾರದಪುಡಿ
ಚೀಸ್

ಮಾಡುವ ವಿಧಾನ
ಮೊದಲು ಬಾಣಲೆಗೆ ಚೂರು ಎಣ್ಣೆ ಹಾಕಿ. ನಂತರ ಇದಕ್ಕೆ ಟೊಮ್ಯಾಟೊ ಪ್ಯೂರಿ ಹಾಕಿ ಬಾಡಿಸಿ.
ಈ ಮಿಶ್ರಣಕ್ಕೆ ಸ್ವಲ್ಪ ಶೆಸ್ವಾನ್ ಸಾಸ್, ಆರಿಗ್ಯಾನೊ,ಖಾರದ ಪುಡಿ ಹಾಕಿ.
ನಂತರ ನೀರು ಹಾಕಿ ಮ್ಯಾಗಿ ಮಸಾಲಾ ಹಾಕಿ.
ಕುದ್ದ ನಂತರ ಮ್ಯಾಗಿ ಹಾಕಿ ಬೇಯಿಸಿ
ನಂತರ ಚೀಸ್ ಹಾಕಿ ಐದು ನಿಮಿಷ ಬೇಯಿಸಿದರೆ ಶೆಸ್ವಾನ್ ಮ್ಯಾಗಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!