ಸಾಮಾಗ್ರಿಗಳು
ಗೋಧಿಹಿಟ್ಟು
ಚಿರೋಟಿ ರವೆ
ಅಕ್ಕಿ ಹಿಟ್ಟು
ಉಪ್ಪು
ಓಂ ಕಾಳು
ಬೀಟ್ರೂಟ್ ಜ್ಯೂಸ್
ಮಾಡುವ ವಿಧಾನ
ಮೊದಲು ಪಾತ್ರೆಗೆ ಗೋಧಿಹಿಟ್ಟು, ಉಪ್ಪು, ಚಿರೋಟಿ ರವೆ, ಅಕ್ಕಿ ಹಿಟ್ಟು, ಓಂ ಕಾಳು ಹಾಕಿ
ನಂತರ ಬೀಟ್ರೂಟ್ ಜ್ಯೂಸ್ ಹಾಕಿ
ನಂತರ ಬಿಸಿ ನೀರು ಹಾಕಿ ಚಪಾತಿ ಹದಕ್ಕೆ ಕಲಸಿ
ನಂತರ ಲಟ್ಟಿಸಿ ಕಾದ ಎಣ್ಣೆಗೆ ಹಾಕಿದ್ರೆ ಪೂರಿ ಅಥವಾ ಲಟ್ಟಿಸಿ ಹೆಂಚಿನ ಮೇಲೆ ಹಾಕಿದ್ರೆ ಚಪಾತಿ ಆಗುತ್ತದೆ.