ಸಾಮಾಗ್ರಿಗಳು
ಬೀಟ್ರೂಟ್
ಹಾಲು
ತುಪ್ಪ
ಖರ್ಜೂರ
ಡ್ರೈಫ್ರೂಟ್ಸ್
ಏಲಕ್ಕಿ ಪುಡಿ
ಮಿಲ್ಕ್ ಮೇಡ್
ಮಾಡುವ ವಿಧಾನ
ಮೊದಲು ಬಾಣಲೆಗೆ ತುಪ್ಪ ಹಾಕಿ
ನಂತರ ಬೀಟ್ರೂಟ್ ಹಾಗೂ ಖರ್ಜೂರ ಹಾಕಿ ಬಾಡಿಸಿ
ಬೀಟ್ರೂಟ್ ನೀರು ಹೋಗುವವರೆಗೂ ಸಣ್ಣ ಉರಿಯಲ್ಲಿ ಬಾಡಿಸಿ
ನಂತರ ಮಿಲ್ಕ್ ಮೇಡ್ ಹಾಗೂ ನಿಮ್ಮಿಷ್ಟದ ಡ್ರೈಫ್ರೂಟ್ಸ್ ಹಾಕಿ
ನಂತರ ಏಲಕ್ಕಿ ಪುಡಿ ಹಾಕಿ
ನಂತರ ಮತ್ತೆ ತುಪ್ಪ ಹಾಕಿ ಬಾಡಿಸಿದ್ರೆ ಬೀಟ್ರೂಟ್ ಹಲ್ವಾ ರೆಡಿ.