ಶೀತ,ಕೆಮ್ಮು ಹೆಚ್ಚಾಗಿದ್ರೆ ಕೇಸರಿ ಹಾಲು ಕುಡೀರಿ, ಇದರ ಲಾಭ ಒಂದೆರಡಲ್ಲ..

ಕೇಸರಿ ಹಾಲು ಅಂದ ತಕ್ಷಣ ಅದನ್ನು ಗರ್ಭಿಣಿಯರು ಮಾತ್ರ ಕುಡಿಯೋದು ಅನಿಸೋದು ಸಹಜ. ಆದರೆ ಎಲ್ಲರೂ ಕೇಸರಿ ಹಾಲು ಕುಡಿಯಬಹುದು. ಇದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭ ಇದೆ. ಯಾವ ಲಾಭ ನೋಡಿ..

  • ಶೀತ, ಕೆಮ್ಮು, ನೆಗಡಿಯಿಂದ ನಿಮ್ಮನ್ನು ದೂರ ಇರಿಸುತ್ತದೆ.
  • ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮರೆವು ಕಾಯಿಲೆ ಇರುವವರಿಗೂ ಇದು ಉಪಯುಕ್ತ.
  • ಪಿರಿಯಡ್ಸ್ ಸಮಯದಲ್ಲಿ ಕಾಡುವ ಹೊಟ್ಟೆನೋವು ಇದರಿಂದ ಶಮನವಾಗುತ್ತದೆ.
  • ರಾತ್ರಿ ನಿದ್ದೆ ಮಾಡೋದು ಕಷ್ಟವಾಗಿದ್ದರೆ ಕೇಸರಿ ಹಾಲು ಕುಡಿದು ಮಲಗಿ. ಒಳ್ಳೆಯ ನಿದ್ದೆ ಬರುತ್ತದೆ.
  • ಹೃದಯಕ್ಕೆ ಇದು ತುಂಬಾ ಒಳ್ಳೆಯದು, ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ದೂರ ಇಡುತ್ತದೆ.
  • ಅಸ್ತಮಾ ಹಾಗೂ ಅಲರ್ಜಿಗಳನ್ನು ಓಡಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!