ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ: ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್

ಹೊಸದಿಗಂತ, ಬೆಂಗಳೂರು:
ಎನ್‌ಡಿಎ ಮೈತ್ರಿಕೂಟದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ್ ಕಣಕ್ಕೆ ಇಳಿದಿದ್ದು, ಜೆಡಿಎಸ್ ಪಕ್ಷದಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಪ್ರಕಟಣೆ ಹೊರಡಿಸಿದ್ದಾರೆ. ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ಅವರನ್ನು ಮೇಲುಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಉಸ್ತುವಾರಿಗಳ ಪಟ್ಟಿ ಹೀಗಿದೆ:
ಯಲಹಂಕ: ಎನ್.ಕೃಷ್ಣಪ್ಪ, ಎ.ಎಂ.ಪ್ರವೀಣ್ ಕುಮಾರ್
ಕೆ.ಆರ್.ಪುರ: ಡಿ. ಎ.ಸುರೇಶ್, ಸತೀಶ್
ಬ್ಯಾಟರಾಯನಪುರ: ಎನ್.ವೇಣುಗೋಪಾಲ್, *ಅಂಜನೇಗೌಡ, ಟಿ.ಎನ್.ಹರೀಶ್ ಕುಮಾರ್
ಯಶವಂತಪುರ: ಜವರಾಯಿಗೌಡ, ತಾರಾ ಲೋಕೇಶ್, ಜಿ.ಟಿ.ವೆಂಕಟೇಶ್
ರಾಜರಾಜೇಶ್ವರಿ ನಗರ: ಆರ್. ಚನ್ನಕೇಶವ ಮೂರ್ತಿ, ವಿ.ಕೃಷ್ಣಮೂರ್ತಿ
ದಾಸರಹಳ್ಳಿ: ಬಿ.ಅಂದಾನಪ್ಪ, ಎಂ.ಮುನಿಸ್ವಾಮಿ
ಮಹಾಲಕ್ಷ್ಮಿ ಲೇಔಟ್: ಎಂ.ಚಂದ್ರೇಗೌಡ, ಬಿ.ಭದ್ರೆಗೌಡ, ಹೆಚ್.ಎನ್.ದೇವರಾಜು
ಮಲ್ಲೇಶ್ವರಂ: ಉತ್ಕರ್ಷ, ಶೈಲಾ, ಎನ್. ಚಂದ್ರಶೇಖರ್
ಹೆಬ್ಬಾಳ: ಎ.ರುದ್ರಪ್ಪ, ಸೈಯ್ಯದ್ ಮೋಹಿದ್ ಅಲ್ತಾಫ್
ಪುಲಕೇಶಿನಗರ: ಆಫ್ರೋಜ್ ಬೇಗ್, ಅನುರಾಧ
ಸರ್ವಜ್ಞನಗರ: ತಾಯಣ್ಣ ರೆಡ್ಡಿ, ಜಿ.ಮೋಹನ್ ಕುಮಾರ್
ಸರ್ ಸಿ.ವಿ.ರಾಮನ್ ನಗರ: ಪ್ರಶಾಂತಿ ಗಾಂವ್ಕರ್, ಪಿ.ಮಹೇಶ್
ಶಿವಾಜಿನಗರ: ಆರ್. ಸೋಮೇಶ್ವರನ್, ಬಾಲಕೃಷ್ಣ
ಶಾಂತಿನಗರ: ಹೆಚ್.ಮಂಜುನಾಥ್ ಗೌಡ, ವರ್ಸಲಿನ್ ವಿಕ್ಟೋರಿಯಾ
ಗಾಂಧಿನಗರ: ವಿ.ನಾರಾಯಣಸ್ವಾಮಿ, ಎನ್. ಎ. ಷಣ್ಮುಗಂ
ರಾಜಾಜಿನಗರ: ಎಂ.ಆರ್.ಶಶಿಕುಮಾರ್, ಬಿ.ಎಲ್.ತಿಮ್ಮೇಗೌಡ, ಗಂಗಾಧರ ಮೂರ್ತಿ
ಗೋವಿಂದರಾಜ ನಗರ: ಆರ್.ಪ್ರಕಾಶ್, ಎ.ನಾಗೇಂದ್ರ ಪ್ರಸಾದ್
ವಿಜಯನಗರ: ಕೆ.ವಿ.ಶ್ರೀನಿವಾಸ್, ಕನ್ಯಾಕುಮಾರಿ, ಫಣಿರಾಜ್ ಹಿರಿಯಣ್ಣ ಗೌಡ
ಚಾಮರಾಜಪೇಟೆ: ಗೋವಿಂದರಾಜು, ಡೇವಿಡ್
ಚಿಕ್ಕಪೇಟೆ: ನಂದಕುಮಾರ್, ಡಾ.ಎಂ.ಸಿರಾಜ್ ಅಹಮದ್
ಬಸವನಗುಡಿ: ಎಂ.ರಾಜು, ಟಿ.ತಿಮ್ಮೇಗೌಡ
ಪದ್ಮನಾಭನಗರ: ಕೆ.ಮಂಜು, ಎಂ.ಕೆ. ಹರಿಬಾಬು
ಬಿಟಿಎಂ ಲೇಔಟ್: ಟಿ.ಆರ್. ತುಳಸೀ ರಾಮ್, ಕೆ. ಜೆ.ರಮೇಶ್
ಜಯನಗರ: ವಿ.ಜನಾರ್ಧನ, ನಿಡಕಲ್ ಅಶೋಕ್ ಕುಮಾರ್
ಮಹದೇವಪುರ: ಎಂ. ಮುನಿವೆಂಕಟಪ್ಪ, ಪಿ.ಮುನಿರಾಜು
ಬೊಮ್ಮನಹಳ್ಳಿ: ಬಿ.ಎಸ್. ಗಣೇಶ್
ಬೆಂಗಳೂರು ದಕ್ಷಿಣ: ಗೊಟ್ಟಿಗೆರೆ ಮಂಜುನಾಥ್, ಕಮ್ಮನಹಳ್ಳಿ ಅನಂತ ಗೌಡ
ಆನೇಕಲ್: ಗೊಟ್ಟಿಗೆರೆ ಮಂಜುನಾಥ್, ಹೆಚ್.ಸಿ.ದೇವೇಗೌಡ
ಹೊಸಕೋಟೆ: ಶ್ರೀಧರ್
ದೇವನಹಳ್ಳಿ: ನಿಸರ್ಗ ನಾರಾಯಣಸ್ವಾಮಿ
ದೊಡ್ಡಬಳ್ಳಾಪುರ: ಮುನೇಗೌಡ, ಹರೀಶ್ ಗೌಡ, ಅಪ್ಪಯಣ್ಣ, ಅಂಜನೇಗೌಡ
ನೆಲಮಂಗಲ: ಡಾ.ಕೆ.ಶ್ರೀನಿವಾಸ ಮೂರ್ತಿ, ತಿಮ್ಮರಾಯಪ್ಪ
ಮಾಗಡಿ: ಎ.ಮಂಜುನಾಥ್, ಪೊಲೀಸ್ ರಾಮಣ್ಣ
ರಾಮನಗರ: ರಾಜಶೇಖರ್
ಕನಕಪುರ: ನಾಗರಾಜ್
ಚನ್ನಪಟ್ಟಣ: ಜಯಮುತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!