ಸಾಮಾಗ್ರಿಗಳು
ಚಿಯಾ ಸೀಡ್ಸ್
ಎಳನೀರು
ಕಾಯಿ
ಕಿತ್ತಳೆ
ಮಾಡುವ ವಿಧಾನ
ಮೊದಲು ಚಿಯಾ ಸೀಡ್ಸ್ನ್ನು ಎಳನೀರಲ್ಲಿ ನೆನೆಸಿಡಿ
ನಂತರ ಮಿಕ್ಸಿಗೆ ಇನ್ನಷ್ಟು ಎಳನೀರು, ಕಾಯಿ, ಕಿತ್ತಳೆ ಹಣ್ಣನ್ನು ಹಾಕಿ ಮಿಕ್ಸಿ ಮಾಡಿ
ಮಿಕ್ಸಿ ನಂತರ ಚಿಯಾ ಸೀಡ್ಸ್ ಹಾಕಿ ಮಿಕ್ಸ್ ಮಾಡಿ ಕುಡಿದ್ರೆ ರಿಫ್ರೆಶಿಂಗ್ ಡ್ರಿಂಕ್ ರೆಡಿ