ಸಾಮಾಗ್ರಿಗಳು
ಆಲೂಗಡ್ಡೆ
ಈರುಳ್ಳಿ
ಉಪ್ಪು
ಎಣ್ಣೆ
ಖಾರದಪುಡಿ
ಮ್ಯಾಗಿ ಮಸಾಲಾ
ಓಂ ಕಾಳು
ಅರಿಶಿಣ
ಮಾಡುವ ವಿಧಾನ
ಆಲೂಗಡ್ಡೆ ಬೇಯಿಸಿಕೊಳ್ಳಿ
ಬಾಣಲೆಗೆ ಎಣ್ಣೆ, ಸಾಸಿವೆ ಹಾಗೂ ಈರುಳ್ಳಿ ಹಾಕಿ
ನಂತರ ಇದಕ್ಕೆ ಉಪ್ಪು, ಖಾರದಪುಡಿ,ಅರಿಶಿಣ,ಮ್ಯಾಗಿ ಮಸಾಲಾ ಹಾಕಿ
ನಂತರ ಆಲೂಗಡ್ಡೆ ಹಾಕಿ
ಚಪಾತಿ ಹಿಟ್ಟೊಳಗೆ ಮಸಾಲಾ ಇಟ್ಟು ಹೋಳಿಗೆ ರೀತಿ ತಟ್ಟಿ ತುಪ್ಪದಲ್ಲಿ ಬೇಯಿಸಿ ತಿಂದರೆ ಆಲೂ ಪರೋಟಾ ರೆಡಿ