ಚಪಾತಿ, ಪರೋಟಾಗೆ ಸಖತ್‌ ಟೇಸ್ಟ್‌ ಕೊಡುತ್ತೆ ಈ ಬೆಂಡೆಕಾಯಿ ಮಸಾಲಾ: ಇಲ್ಲಿದೆ  ಈಸಿ ರೆಸಿಪಿ

ಬೇಕಾಗಿರುವ ಪದಾರ್ಥಗಳು

ಬೆಂಡೆಕಾಯಿ
ಈರುಳ್ಳಿ
ಬೆಳ್ಳುಳ್ಳಿ
ಜೀರಿಗೆ
ಅರಿಶಿಣ
ಹಸಿಮೆಣಸಿನಕಾಯಿ
ಚಿಲ್ಲಿ ಪೌಡರ್
ಧನಿಯಾ ಪುಡಿ
ಆಮ್ ಚೂರ್‌ ಪುಡಿ
ಗರಂ ಮಸಾಲಾ
ಇಂಗು
ಎಣ್ಣೆ
ಉಪ್ಪು

ಮಾಡುವ ವಿಧಾನ

  • ಬಾಣಲಿಯಲ್ಲಿ ಎಣ್ಣೆ ಹಾಗೂ ಜೀರಿಗೆ ಹಾಕಿ ಫ್ರೈ ಮಾಡಿ ನಂತರ ಅದಕ್ಕೆ ಬೆಳ್ಳುಳ್ಳಿ, ಇಂಗು ಕಾಲಿ ಬಾಡಿಸಿ.
  • ಬಳಿಕ ಹೆಚ್ಚಿನ ಈರುಳ್ಳಿ, ಅರಿಶಿಣ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ.
  • ಈಗ ಹೆಚ್ಚಿದ ಬೆಂಡೆಕಾಯಿ, ಉಪ್ಪು ಹಾಕಿ ಬೆಂಡೆ ಬೇಯುವವರೆಗೆ ಫ್ರೈ ಮಾಡಿ.
  • ನಂತರ ಚಿಲ್ಲಿ ಪೌಡರ್‌, ಗರಂ ಮಸಾಲಾ, ಧನಿಯಾ ಪುಡಿ, ಆಮ್‌ ಚೂರ್‌ ಪುಡಿ ಹಾಕಿ ಕಲಿಸಿ.
  • ಬೇಕಿದ್ದರೆ ಕೊನೆಯಲ್ಲಿ ಸ್ವಲ್ಪ ನೀರು ಹಾಕಿ ಫ್ರೈ ಮಾಡಿ..

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!