ಟಿ20 ಎರಡನೇ ಪಂದ್ಯದಲ್ಲಿ ದೊಡ್ಡ ಬದಲಾವಣೆ, ಈ ಬೌಲರ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ವಿರುದ್ಧದ ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಿದರೂ ಭಾರತ ಗೆಲುವು ಸಾಧಿಸಲು ಸಾಧ್ಯವಿಲ್ಲ.
ಬ್ಯಾಟಿಂಗ್‌ನಲ್ಲಿ ತಂಡ ಮುಂದಿದ್ದರೂ, ಬೌಲಿಂಗ್‌ನಲ್ಲಿ ಕಳಪೆ ಪ್ರದರ್ಶನ ತೋರಿತ್ತು ರೋಹಿತ್ ಪಡೆ. ಆದರೆ ಇದೀಗ ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯಾಗಿದ್ದು, ಗೆಲುವಿನ ಸಾಧ್ಯತೆ ಹೆಚ್ಚಾಗಿದೆ.

Jasprit Bumrah: टीम में होने के बाद भी पहला टी-20 क्यों नहीं खेले जसप्रीत  बुमराह? रोहित शर्मा ने बताया कब लौटेंगे - Jasprit bumrah not playing in 1st  t20 match why bumrahಇಂಜುರಿಯಿಂದಾಗಿ ಬಹುದಿನಗಳ ಬಳಿಕ ತಂಡದಿಂದ ಹೊರಗುಳಿದಿದ್ದ ಜಸ್‌ಪ್ರೀತ್ ಬುಮ್ರಾ ಇದೀಗ ವಾಪಾಸ್ ಆಗಲಿದ್ದಾರೆ. ಮೊದಲ ಪಂದ್ಯದ ವೇಳೆ ಅವರು 100% ಫಿಟ್ ಇರದ ಕಾರಣ ಪಂದ್ಯದಲ್ಲಿ ಜಾಗ ನೀಡಿರಲಿಲ್ಲ. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಈ ಬಾರಿ ಫೀಲ್ಡ್‌ನಲ್ಲಿ ಬೌಲಿಂಗ್ ಜಾದೂ ತೋರಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!