CINE | ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಬಗ್ಗೆ ಬಿಗ್ ಅಪ್ಡೇಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಈಗಾಗಲೇ ಹಿಟ್ ಆಗಿದೆ. ಸೈಡ್ ಬಿ ಬಗ್ಗೆ ಬಿಗ್ ಅಪ್ಡೇಡ್ ಸಿಕ್ಕಿದೆ.

ಅಕ್ಟೋಬರ್ 20 ರಂದು ಸೈಡ್ ಬಿ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಆಲೋಚನೆ ಮಾಡಿತ್ತು. ಆದರೆ ಈ ಡೇಟ್ ಬದಲಾವಣೆ ಆಗಿದೆ. ಅಕ್ಟೋಬರ್ 27ರಂದು ಸಿನಿಮಾ ರಿಲೀಸ್ ಆಗ್ತಿದೆ ಎಂದು ಟೀಂ ಹೇಳಿಕೊಂಡಿದೆ.

ಸೈಡ್ ಎ ನೋಡಿದ ಎಲ್ಲರೂ ಕ್ಲೋಶರ್‌ಗಾಗಿ ಸೈಡ್ ಎ ನೋಡಲೇಬೇಕಿದೆ, ಅಕ್ಟೋರ್ ೨೭ರಂದು ಸಿನಿಮಾ ಮಿಸ್ ಮಾಡದೇ ನೋಡಿ ಎಂದು ಟೀಂ ಮನವಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!