ಸಾಮಾಗ್ರಿಗಳು
ಬೀನ್ಸ್
ಆಲೂಗಡ್ಡೆ
ಕ್ಯಾರೆಟ್
ಟೊಮ್ಯಾಟೊ
ಈರುಳ್ಳಿ
ಬಟಾಣಿ
ತೊಗರಿಬೇಳೆ
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಉಪ್ಪು
ಕರಿಬೇವು
ತುಪ್ಪ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ತರಕಾರಿ,ಬೇಳೆ, ಟೊಮ್ಯಾಟೊ, ಈರುಳ್ಳಿ ಹಾಕಿ ಕೂಗಿಸಿ
ನಂತರ ಇದಕ್ಕೆ ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ.
ನಂತರ ಸಣ್ಣ ಬಾಣಲೆಗೆ ತುಪ್ಪ, ಕರಿಬೇವು, ಕೊತ್ತಂಬರಿ,ಈರುಳ್ಳಿ ಹಾಕಿ ಹುರಿದುಕೊಳ್ಳಿ.
ಇದನ್ನು ಕುಕ್ಕರ್‌ಗೆ ಸೇರಿಸಿ ಐದು ನಿಮಿಷ ಕುದಿಸಿ ಆಫ್ ಮಾಡಿ ಬಿಸಿ ಬಿಸಿ ಬೇಳೇಬಾತ್ ತಿನ್ನಬಹುದು.