Saturday, April 1, 2023

Latest Posts

ಬಿ.ಎಲ್.ಸಂತೋಷ್‌ ನೇತೃತ್ವದಲ್ಲಿ ಬಿಜೆಪಿ ಕೋರ್‌ ಕಮಿಟಿ ಸಭೆ

ಹೊಸದಿಗಂತ ವರದಿ ಬಾಗಲಕೋಟೆ:

ನವನಗರದ ನೂತನ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಕೋರ ಕಮೀಟಿ ಸಭೆ‌ ಭಾನುವಾರ ನಡೆಯಿತು.

ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ‌ ಕಾರ್ಯದರ್ಶಿ ಬಿ.ಎಲ್.ಸಂತೋಷ್‌,  ಸಚಿವ ಗೋವಿಂದ ಕಾರಜೋಳ, ಮುರಗೇಶ ನಿರಾಣಿ,ಸಂಸದ ಪಿ,ಸಿ,ಗದ್ದಿಗೌಡರ, ಶಾಸಕ ಡಾವೀರಣ್ಣ ಚರಂತಿಮಠ.ಸಿದ್ದು ಸವದಿ,ದೋಡ್ಡನಗೌಡ ಪಾಟೀಲ,ವಿಧಾನ ಪರಿಷತ್ ಸದಸ್ಯ ಪಿ,ಎಚ್,ಪೂಜಾರ,ಹನಮಂತ ನಿರಾಣಿ,ಅಭಯ ಪಾಟೀಲ,ಮಹಾಂತೇಶ ಕವಟಗಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ,
ಜಿ,ಎಸ,ನ್ಯಾಮಗೌಡ, ಬಸವರಾಜ ಯಂಕಂಚಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!