ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾರಿಯರಿಗೆ ಸೀರೆ ಅಚ್ಚುಮೆಚ್ಚು ಅದರಲ್ಲೂ ದಕ್ಷಿಣ ಭಾರತದ ರೇಷ್ಮೆ ಸೀರೆಗಳು ಯಾರಿಗಿಷ್ಟ ಇಲ್ಲ ಹೇಳಿ, ಬಾಲಿವುಡ್‌ನಲ್ಲಿ ರೇಷ್ಮೆ ಸೀರೆ ಟ್ರೆಂಡ್ ಆರಂಭವಾಗಿದೆ. ಇತ್ತೀಚೆಗೆ ಎಲ್ಲೇ ಹೋದರೂ ಸೆಲೆಬ್‌ಗಳು ರೇಷ್ಮೆ ಸೀರೆಯಲ್ಲಿ ಮಿಂಚುತ್ತಿದ್ದಾರೆ. ರೇಷ್ಮೆ ಸೀರೆ ತೊಟ್ಟು ಮಿಂಚಿದ ಸೆಲೆಬ್ಸ್ ಲುಕ್ ಇಲ್ಲಿದೆ ನೋಡಿ..
ಆಲಿಯಾ ಭಟ್
ಕಟ್ರೀನಾ ಕೈಫ್
ಜಾಹ್ನವಿ ಕಪೂರ್
ಮಾಧುರಿ ದೀಕ್ಷಿತ್
ಕಿಯಾರಾ ಅಡ್ವಾನಿ
ಕಂಗನಾ ರಣೌತ್
ವಿದ್ಯಾ ಬಾಲನ್
ದೀಪಿಕಾ ಪಡುಕೋಣ್