ಪ್ಲಾಗಾ ನದಿಯಲ್ಲಿ ತೇಲುತ್ತಿದ್ದ 317 ಮೊಬೈಲ್ ವಶಪಡಿಸಿಕೊಂಡ ಗಡಿ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಗ್ಲಾ ನದಿಯಲ್ಲಿ ಬಾಂಗ್ಲಾ ಕಡೆಗೆ ತೇಲುತ್ತಿದ್ದ ಬಾಳೆ ಕಾಂಡಗಳಿಗೆ ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ಮೊಬೈಲ್‌ಗಳನ್ನು ಕಟ್ಟಿ ಬಿಡಲಾಗಿದ್ದು, ಈ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಗಾಳದ ಗಡಿಯಲ್ಲಿರುವ 70ನೇ ಬೆಟಾಲಿಯನ್ ಪಡೆಗಳು 300 ಕ್ಕೂ ಹೆಚ್ಚು ಫೋನ್‌ಗಳನ್ನು ವಶಪಡಿಸಿಕೊಂಡಿವೆ. ಗಡಿಹೊರಠಾಣೆ ಪಾಗ್ಲಾ ನದಿ ಬಳಿ, ಬಾಳೆ ಕಾಂಡಗಳಿಗೆ ಕೆಲವು ಪ್ಲಾಸ್ಟಿಕ್ ಕಂಟೇನರ್‌ಗಳನ್ನು ಕಟ್ಟಿ ಅದರೊಳಗೆ ಮೊಬೈಲ್ ಇಡಲಾಗಿತ್ತು. ಇದನ್ನು ಯೋಧರು ಗಮನಿಸಿದ್ದು, ನಾನಾ ಕಂಪನಿಯ 317 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲಾಗಿದೆ. ಒಟ್ಟಾರೆ 3 ಲಕ್ಷಕ್ಕೂ ಅಧಿಕ ಬೆಲೆಗೆ ಫೋನ್‌ಗಳು ಇವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!