ಟ್ವಿಟರ್‌ನಲ್ಲಿ ಟ್ರೆಂಡ್ ಆಯ್ತು ಬಜೆಟ್ 2023, ಹಲವು ಮೀಮ್ಸ್ ಕೂಡ ಸೃಷ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿ ಬಜೆಟ್‌ನಲ್ಲಿ ಶಿಕ್ಷಣ, ಮಹಿಳಾ ಸಬಲೀಕರಣ, ರಸ್ತೆ, ರೈಲು, ವೈದ್ಯಕೀಯ, ಉದ್ಯೋಗ, ಕೃಷಿ, ಗ್ರಂಥಾಲಯ ಹೀಗೆ ನಾನಾ ಕ್ಷೇತ್ರಗಳಿಗೆ ಉತ್ತಮ ಅನುದಾನ ದೊರಕಿದೆ.

ಬಜೆಟ್ ಇದೀಗ ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತದೆ. ಬಜೆಟ್ ಬಗ್ಗೆ ಕೆಲ ಮೀಮ್ಸ್ ಹರಿದಾಡುತ್ತಿದೆ. ಕೆಲ ಮೀಮ್ಸ್ ಇಲ್ಲಿದೆ..

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!