CRISPY CHICKEN | ಕೆಫೆ ಸ್ಟೈಲ್‌ನ ಕ್ರಿಸ್ಪಿ ಫ್ರೈಡ್ ಚಿಕನ್ ಮನೆಯಲ್ಲೂ ಮಾಡ್ಬೋದು, ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಚಿಕನ್
ಮೊಸರು
ಮೈದಾ
ಉಪ್ಪು
ಪೆಪ್ಪರ್
ಪೆರಿ ಪೆರಿ
ಎಣ್ಣೆ

ಮಾಡುವ ವಿಧಾನ
ಮೊದಲು ಮಜ್ಜಿಗೆಗೆ ಉಪ್ಪು ಹಾಕಿ ಚಿಕನ್ ಮ್ಯಾರಿನೇಟ್ ಮಾಡಿ

Overhead of chicken being dipped in a buttermilk mixture and placed in a resealable plastic bag with a flour mixture. ನಂತರ ಮೈದಾ ಉಪ್ಪು ಪೆಪ್ಪರ್‌ನ್ನು ಮಿಕ್ಸ್ ಮಾಡಿ ಇಡಿ

Overhead of a flour mixture in a releasable plastic bag. ನಂತರ ಮಜ್ಜಿಗೆಯಲ್ಲಿ ಮ್ಯಾರಿನೇಟ್ ಆದ ಚಿಕನ್‌ನ್ನು ಮೈದಾ ಹಿಟ್ಟಿಗೆ ಹಾಕಿ

Overhead of floured covered chicken pieces resting on a baking dish. ನಂತರ ಕಾದ ಎಣ್ಣೆಗೆ ಚಿಕನ್ ಹಾಕಿ ಫ್ರೈ ಮಾಡಿ

Overhead of chicken cooking in a cast iron filled with boiling oil. ನಂತರ ಇದಕ್ಕೆ ಪೆರಿಪೆರಿ ಹಾಕಿ ಬಿಸಿ ಬಿಸಿ ಸೇವಿಸಿ

high angle looking at a plate of golden brown, crispy fried chicken

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!