Friday, June 9, 2023

Latest Posts

ಬಾಚಿದ್ರೆ ಕೂದಲೆಲ್ಲಾ ಕೈಗೆ ಬರ‍್ತಿದ್ಯಾ? ಕೂದಲು ಉದುರುವಿಕೆ ನಿಲ್ಲಿಸೋಕೆ ನೀವೇ ಎಣ್ಣೆ ತಯಾರಿಸಿ..

ಕೂದಲು ಉದುರುವಿಕೆಗೆ ಎಣ್ಣೆ ಹಚ್ಚಿದರೆ ಸಾಲದು, ಎಣ್ಣೆ ಹಚ್ಚಿದ ನಂತರ ಹತ್ತು ನಿಮಿಷಗಳು ಮಾಲಿಷ್ ಮಾಡಬೇಕು. ಯಾವ ಎಣ್ಣೆ ಹಚ್ಚುತ್ತೀರಿ ಎನ್ನುವುದು ಕೂಡ ಅಷ್ಟೇ ಮುಖ್ಯ.. ಮನೆಯಲ್ಲೇ ಎಣ್ಣೆ ತಯಾರಿಸೋದು ಹೀಗೆ..

ಸಾಮಾಗ್ರಿಗಳು
ಕೊಬ್ಬರಿ ಎಣ್ಣೆ
ಹರಳೆಣ್ಣೆ
ಬಾದಾಮಿ
ಈರುಳ್ಳಿ
ಕರಿಬೇವು
ಮೆಂತ್ಯೆ
ದಾಸವಾಳದ ಎಲೆ
ದಾಸವಾಳದ ಹೂವು
ಅಲೋವೆರಾ
ಧವನ
ಗರಿಕೆ

ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳನ್ನು ಎಣ್ಣೆಗೆ ಹಾಕಿ
ಸಣ್ಣ ಉರಿಯಲ್ಲಿ ಅರ್ಧಗಂಟೆ ಇಟ್ಟ ನಂತರ ಈರುಳ್ಳಿ ಮೆತ್ತಗಾಗುತ್ತದೆ
ಆಗ ಎಣ್ಣೆಯನ್ನು ಸೋಸಿ ಇಟ್ಟುಕೊಳ್ಳಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!