HEALTH | ಥಂಡಿಯಾದಾಗ ಮೊಸರು ತಿನ್ನಬಹುದಾ?

ಶೀತ ಆಗಿದೆ, ಆಕ್ಷಿ ಆಕ್ಷಿ ಅಂತಾನೇ ಇದೀಯಾ ಮೊಸರು ತಿನ್ಬೇಡ ಅಂತ ಮನೆಯಲ್ಲಿ ಹೇಳ್ತಾರಾ?

ನಿಜ ಹೇಳಬೇಕಂದ್ರೆ ಶೀತ ಆದಾಗ್ಲೂ ಮೊಸರನ್ನು ತಿನ್ನಬಹುದು. ಮೊಸರಿನಲ್ಲಿ ವಿಟಮಿನ್ಸ್, ಪೊಟ್ಯಾಶಿಯಂ, ಮೆಗ್ನೀಶಿಯಂ, ಪ್ರೋಟೀನ್ ಹಾಗೂ ವಿಟಮಿನ್ ಸಿ ಇದೆ.

ಲ್ಯಾಕ್ಟೋಬ್ಯಾಸಿಲಸ್ ಬ್ಯಾಕ್ಟೀರಿಯಾ ಬೇರೆ ಇನ್ಫೆಕ್ಷನ್ ತರುವ ಬ್ಯಾಕ್ಟೀರಿಯಾಗಳನ್ನು ಹೊಡೆದು ಓಡಿಸುತ್ತದೆ. ವಿಟಮಿನ್ ಸಿ ಹೆಚ್ಚು ಇರೋದ್ರಿಂದ ನಿಮ್ಮ ಶೀತ ಹುಷಾರಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!