ಚುನಾವಣೆ ಅಖಾಡದಲ್ಲಿ ಮೊದಲ ಬಾರಿ ಜಯಗಳಿಸಿದ ಅಭ್ಯರ್ಥಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊದಲ ಜಯ ಎಂಥವರಿಗಾದರೂ ಆತ್ಮವಿಶ್ವಾಸ, ಹುಮ್ಮಸ್ಸು ನೀಡುತ್ತದೆ. ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ 15 ಅಭ್ಯರ್ಥಿಗಳು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ.

1. ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಕಾಂಗ್ರೆಸ್ನ ವಿಶ್ವಾಸ ವೈದ್ಯ (71,224 ಪಡೆದ ಮತಗಳು),
2. ಬೆಳಗಾವಿ ಉತ್ತರದಿಂದ ಕಾಂಗ್ರೆಸ್ನ ಆಸಿಫ್ ಶೇಟ್ (68,553)
3. ಹುಕ್ಕೇರಿಯಿಂದ ಬಿಜೆಪಿಯ ನಿಖಿಲ್ ಕತ್ತಿ (1,05,574)
4. ಕುಡಚಿಯಿಂದ ಕಾಂಗ್ರೆಸ್ನ ಮಹೇಂದ್ರ ತಮ್ಮಣ್ಣವರ (85,321 ಪಡೆದ ಮತಗಳು)
5. ಕಿತ್ತೂರಿನಿಂದ ಬಾಬಾಸಾಹೇಬ ಪಾಟೀಲ್ ಕಾಂಗ್ರೆಸ್ (77,536)
6. ಬಾದಾಮಿಯಿಂದ ಕಾಂಗ್ರೆಸ್ನ ಭೀಮಸೇನ ಚಿಮ್ಮನಕಟ್ಟಿ (65,203),
7. ಶಿರಹಟ್ಟಿಯಿಂದ ಬಿಜೆಪಿಯ ಡಾ. ಚಂದ್ರ ಲಮಾಣಿ (73,600),
8. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿಯ ಮಹೇಶ ಟೆಂಗಿನಕಾಯಿ (93,067 ಪಡೆದ ಮತಗಳು),
9. ದೇವದುರ್ಗದಿಂದ ಜೆಡಿಎಸ್ನ ಕರಿಯಮ್ಮ ನಾಯಕ (93,849 ಪಡೆದ ಮತಗಳು)
10. ಬಳ್ಳಾರಿ ನಗರದಿಂದ ಕಾಂಗ್ರೆಸ್ನ ನಾರಾ ಭರತ ರೆಡ್ಡಿ (84,440)
11. ಕೂಡ್ಲಿಗಿಯಿಂದ ಕಾಂಗ್ರೆಸ್ನ ಎನ್.ಟಿ. ಶ್ರೀನಿವಾಸ (1,04,753),
12. ಹರಪನಹಳ್ಳಿಯಿಂದ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ (70,194)
13. ಹುಮನಾಬಾದ್ದಿಂದ ಬಿಜೆಪಿಯ ಸಿದ್ದು ಪಾಟೀಲ್ (75,515 ಪಡೆದ ಮತಗಳು),
14. ಹೂವಿನ ಹಡಗಲಿಯಿಂದ ಬಿಜೆಪಿಯ ಕೃಷ್ಣ ನಾಯಕ (73,200)
15. ರಾಣೆಬೆನ್ನೂರಿನಿಂದ ಕಾಂಗ್ರೆಸ್ನಿಂದ ಪ್ರಕಾಶ ಕೋಳಿವಾಡ (71,208 ಪಡೆದ ಮತಗಳು)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!