FOOD | ಇಡ್ಲಿಗೆ ಕ್ಯಾಂಟೀನ್ ಶೈಲಿಯ ಸಾಂಬಾರ್, ಹೀಗೆ ಮಾಡಿ ನೋಡಿ..

  • ಮೊದಲು ಕುಕ್ಕರ್‌ಗೆ ಬೇಳೆ, ಉಪ್ಪು, ಅರಿಶಿಣ, ಈರುಳ್ಳಿ, ಟೊಮ್ಯಾಟೊ ಹಾಕಿ ಕೂಗಿಸಿ
  • ನಂತರ ಅದನ್ನು ಸ್ಮ್ಯಾಶ್ ಮಾಡಿ ಇಡಿ, ನಂತರ ಬಾಣಲೆಗೆ ಕಡ್ಲೆಬೇಳೆ, ಉದ್ದಿನಬೇಳೆ, ಜೀರಿಗೆ, ಕೊತ್ತಂಬರಿ ಕಾಳು, ಮೆಂತ್ಯೆ, ಒಣಮೆಣಸು, ಕಾಳುಮೆಣಸು ಹಾಗೂ ಕಾಯಿತುರಿ ಹಾಕಿ ಬಾಡಿಸಿ
  • ಸುವಾಸನೆ ಬಂದ ನಂತರ ಅದನ್ನು ನೀರು ಹಾಕಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ
  • ನಂತರ ಒಗ್ಗರಣೆಗೆ ಎಣ್ಣೆ ಸಾಸಿವೆ ಹಿಂಗ್ ಹಾಕಿ ಬೇಳೆ ಹಾಕಿ, ನಂತರ ಮಸಾಲಾ ಹಾಕಿ, ಉಪ್ಪು ಹಾಕಿ ಕುದಿಸಿದ್ರೆ ಸಾಂಬಾರ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!