Wednesday, September 23, 2020
Wednesday, September 23, 2020

search more news here

never miss any update

ARTICLES

ವಾರಕ್ಕೆ ನಾಲ್ಕು ದಿನವಾದರೂ ಬಾಳೆಹಣ್ಣು ತಿನ್ನಿ, ಬಾಳೆಹಣ್ಣಿನ ಲಾಭ ಕೇಳಿ..

ಎಲ್ಲದಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ಹಣ್ಣು ಬಾಳೆಹಣ್ಣು. ಬಾಳೆಹಣ್ಣಿನಿಂದ ಎಲ್ಲ ರೀತಿಯ ಲಾಭಗಳಿವೆ. ಬಾಳೆ ಎಲೆ,ಬಾಳೆ ಕಂದು, ಬಾಳೆ ಹಣ್ಣು ಎಲ್ಲವೂ ಉಪಯೋಗಕರ. ಹಾಗಾದರೆ ಪ್ರತಿದಿನ ಬಾಳೆ ಹಣ್ಣು ತಿನ್ನುವುದರಿಂದ ಏನು ಲಾಭ...

ಎಷ್ಟು ದಿನಕ್ಕೊಮ್ಮೆ ಫ್ರಿಡ್ಜ್ ಕ್ಲೀನ್ ಮಾಡುತ್ತೀರಿ? ಫ್ರಿಡ್ಜ್‌ನಲ್ಲಿ ಆಹಾರ ಸ್ಟೋರ್ ಮಾಡಿಡುವ...

ಮನೆಗಳಲ್ಲಿ ಫ್ರಿಡ್ಜ್ ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು? ರಾತ್ರಿ ಉಳಿದ ಆಹಾರ ವೇಸ್ಟ್ ಆಗುತ್ತಿತ್ತು, ತರಕಾರಿ ಹಾಳಾಗುತ್ತಿತ್ತು, ಹಾಲು ಕೆಡುತ್ತಿತ್ತು, ತಣ್ಣೀರು ಸಿಗುತ್ತಿರಲಿಲ್ಲ. ಇವೆಲ್ಲ ನಿಮ್ಮ ಆಲೋಚನೆ ಆದರೆ ಫ್ರಿಡ್ಜ್ ಇರಲಿಲ್ಲವಾದರೆ ನಿಮ್ಮ...

ಪ್ರತಿದಿನ 10 ನಿಮಿಷ ಸೂರ್ಯ ನಮಸ್ಕಾರದಿಂದ ಇಷ್ಟೆಲ್ಲಾ ಲಾಭಗಳಿವೆ.. ಏನು ಲಾಭ?...

ಯೋಗ ಮಾಡುವ ಅಭ್ಯಾಸ ಇರುವವರಿಗೆ ಸೂರ್ಯನಮಸ್ಕಾರದ ಪ್ರತಿ ಅಂಶವೂ ಗೊತ್ತಿರುತ್ತದೆ. ಪ್ರತಿ ದಿನ ಬೇಗ ಎದ್ದು ಒಂದು ಒಳ್ಳೆಯ ಜಾಗದಲ್ಲಿ, ಬಿಸಿಲು ಬರುವಲ್ಲಿ ನಿಂತು ಸೂರ್ಯನಮಸ್ಕಾರ ಮಾಡಿದರೆ ಅದೇನೋ ಸಾರ್ಥಕ ಭಾವನೆ. ಸೂರ್ಯನಮಸ್ಕಾರ...

ತೂಕ ಕಡಿಮೆಗೊಳಿಸಲು ಕೆಲ ಸಲಹೆಗಳು

ತೂಕ ಇಳಿಸಿಕೊಳ್ಳಲು  ನಾನಾ  ಕಸರತ್ತು  ಮಾಡುತ್ತಾರೆ. ಕೆಲವರು ತಜ್ಞರು ಹೇಳಿದ ಸಲಹೆಗಳು, ಸೂಚನೆಗಳನ್ನು ಪಾಲಿಸಿರುತ್ತೇವೆ. ಆದರೂ ತೂಕ ಏಕೆ ಕಡಿಮೆಯಾಗಲಿಲ್ಲ ಎಂದು ಆತಂಕಪಡುತ್ತೇವೆ. ನಿಮಗೆ ಗೊತ್ತಾ, ತೂಕ ಇಳಿಸಿಕೊಳ್ಳುವಾಗ ನಾವು ಕೆಲವು ಆಹಾರ ಸೇವಿಸಬಾರದು....

ಭಾರತೀಯ ಸಂಪ್ರದಾಯಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳು ನಿಮಗೆ ಗೊತ್ತೇ? ಇಲ್ಲಿದೆ...

21ನೇ ಶತಮಾನದ ಜನರಿಗೆ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದ ಕುರಿತು ಸಂಪೂರ್ಣ ಮಾಹಿತಿ ಇಲ್ಲದ ಕಾರಣ ಅವರಿಗೆ ಸುಲಭವಾಗಿರುವ ಪಾಶ್ಚಾತ್ಯ ಸಂಪ್ರದಾಯಗಳಿಗೆ ಮಾರು ಹೋಗಿದ್ದಾರೆ. ಆದರೆ ಭಾರತೀಯ ಸಂಪ್ರದಾಯಗಳ ಹಿಂದೆ ಇರುವ ವೈಜ್ಞಾನಿಕ...

ಕುತ್ತಿಗೆ ಹಿಂಭಾಗದ ಕಪ್ಪು ಕಲೆಯ ನಿವಾರಣೆಗೆ ಈ ಸಲಹೆಯನ್ನು ಅನುಸರಿಸಿ..

ತುಂಬಾ ಜನಕ್ಕೆ ಈ ರೀತಿಯಾಗಿರುತ್ತದೆ. ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ, ಆಭರಣಗಳನ್ನು ಧರಿಸುವುದರಿಂದ ಅಥವಾ ಕೆಲವೊಂದು ಅಲರ್ಜಿಯಿಂದ ಕುತ್ತಿಗೆಯ ಹಿಂಭಾಗ ಕಪ್ಪಾಗಿರುತ್ತದೆ. ಬೆಳ್ಳಗಿರುವವರಿಗೆ ಕುತ್ತಿಗೆ ಹಿಂಭಾಗ ಕಪ್ಪಾಗಿದ್ದರಂತೂ ಅಸಹ್ಯವಾಗಿ ಕಾಣುತ್ತದೆ. ಅವರಿಗೂ ಸಹ ಮುಜುಗರವೆನಿಸುತ್ತದೆ....

ಸಿಹಿ ಪ್ರಿಯರಿಗಾಗಿ ಅವಲಕ್ಕಿ ಪಾಯಸ: ಸಿಂಪಲ್ ರೆಸಿಪಿ

ಅವಲಕ್ಕಿ ಪಾಯಸವನ್ನು ಬಹಳ ಬೇಗ ಮಾಡಬಹುದಾದ ಸಿಹಿ ರೆಸಿಪಿ. ಇದು ತಿನ್ನುವುದಕ್ಕೆ ಬಹಳ ರುಚಿ. ಮತ್ತು ೧೦ ನಿಮಿಷದಲ್ಲಿ ಮಾಡಬಹುದು. ಇದಕ್ಕೆ ತುಂಬಾ ಪದಾರ್ಥಗಳು ಸಹ ಬೇಕಾಗುವುದಿಲ್ಲ. ಇಲ್ಲಿದೆ ರೆಸಿಪಿ ಹೀಗೆ ಮಾಡಿ.. ಬೇಕಾಗುವ...

ಮೊಬೈಲ್, ಕಂಪ್ಯೂಟರ್ ನೋಡಿ ಕಣ್ಣು ಉರಿ, ನೋವು ಬರುತ್ತಿದೆಯೇ? ಹಾಗಾದರೆ ಈ...

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಂಪ್ಯೂಟರ್ ಬಳಸುವುದು ಅನಿವಾರ್ಯವಾಗಿದೆ. ದಿನಿವಿಡೀ ಮೊಬೈಲ್, ಕಂಪ್ಯೂಟರ್ ಲ್ಯಾಪ್‌ಟಾಪ್ ನೋಡುವುದರಿಂದ ಕಣ್ಣುನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣುನೋವು ಹೆಚ್ಚಾದರೆ ತಲೆನೋವು ಸಹ ಬರುತ್ತದೆ. ಕಣ್ಣಿನಲ್ಲಿ ಉರಿ ಆಯಾಸವಾದ ಅನುಭವವಾಗುತ್ತದೆ. ಇಂತಹ...

Must Read

ಶಹಾಪುರ| ಬಸವೇಶ್ವರ ಬಡಾವಣೆಯ ನ್ಯಾಯಾಲಯಕ್ಕೆ ತೆರಳುವ ರಸ್ತೆ ದುರಸ್ತಿಗೆ ಮನವಿ

ಶಹಾಪುರ: ನಗರದ ಬಸವೇಶ್ವರ ಬಡಾವಣೆಯ ನ್ಯಾಯಾಲಯಕ್ಕೆ ತೆರಳುವ ರಸ್ತೆ ತುಂಬಾ ಹದಗೆಟ್ಟಿದೆ. ಪಾದಚಾರಿಗಳು, ಹಾಗೂ ವಾಹನ ಸವಾರರು ಪರದಾಡುವಂತೆ ಆಗಿದೆ. ತಕ್ಷಣ ರಸ್ತೆ ದುರಸ್ತಿಗೊಳಿಸುವಂತೆ ಶಹಾಪುರದ ಕೆಲ ಯುವ ವಕೀಲರು ಕೆಟ್ಟು ನಿಂತಿರುವ ರಸ್ತೆ ಮೇಲೆ...

ರಾಫೇಲ್ ಸ್ಕ್ವಾಡ್ರನ್‌ನ ಮೊದಲ ಮಹಿಳಾ ಪೈಲೆಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್!

ಹೊಸದಿಲ್ಲಿ: ಭಾರತೀಯ ವಾಯುಪಡೆಯ (ಐಎಎಫ್) ರಾಫೇಲ್ ಸ್ಕ್ವಾಡ್ರನ್‌ನ ಮೊದಲ ಮಹಿಳಾ ಫೈಟರ್ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಆಗಿ ಶಿವಾಂಗಿ ಸಿಂಗ್ ಆಯ್ಕೆಯಾಗಿದ್ದಾರೆ. 2017ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಶಿವಾಂಗಿ ಸಿಂಗ್ ಯುದ್ಧ ವಿಮಾನಗಳ ಹಾರಾಟ...
error: Content is protected !!