Thursday, November 26, 2020

BIG NEWS

ಚೀನಾ App ನಿಷೇಧ ‘ಡಿಜಿಟಲ್ ಸ್ಟ್ರೈಕ್’: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

0
ಕೋಲ್ಕತ: ಭಾರತ ಶಾಂತಿ ಪ್ರಿಯ ದೇಶ.ಆದರೆ ಯಾರಾದರೂ ನಮ್ಮ ಮೇಲೆ ಕಾಕದೃಷ್ಟಿ ಬೀರಿದ್ದೇ ಆದರೆ ನಾವು ತಕ್ಕ ಉತ್ತರ ನೀಡಲು ಶಕ್ತರಿದ್ದೇವೆ ಎಂಬುದಾಗಿ ಹೇಳಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಇತ್ತೀಚಿನ...

ಕೆಂಪುಕೋಟೆಯಲ್ಲಿ ಈ ವರ್ಷದ ವೈಭವದ ಸ್ವಾತಂತ್ರ್ಯ ದಿನಾಚರಣೆಗೆ ಕೊರೋನಾ ಕರಿನೆರಳು!

0
ಹೊಸದಿಲ್ಲಿ: ಕೋವಿಡ್-೧೯ರ ದುರ್ದೆಸೆಯಿಂದಲಾಗಿ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ಕೆಂಪುಕೋಟೆಯಲ್ಲಿ ಎಂದಿನ ವೈಭವದಿಂದ ನಡೆಯುವುದಿಲ್ಲ. ಬದಲಿಗೆ ಇದು ಒಂದು ಸಣ್ಣ ಕಾರ್ಯಕ್ರಮವಷ್ಟೇ ಆಗಿ ನಡೆಯಲಿದೆ.ಅಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ...

ಕೋವಿಡ್ ಆಸ್ಪತ್ರೆಯಲ್ಲೂ ಕೊರೋನಾ ಸೋಂಕು ಹರಡುವ ಭೀತಿ: ಕೋವಿಡ್ ಟೆಸ್ಟ್ ಮಾಡುವವರಿಗೂ ತಟ್ಟಿದ ಕೊರೋನಾ

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆಡೆ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದರೆ ಸಾವಿನ‌ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಇದರ ನಡುವೆ ಜೆಲ್ಲೆಯನ್ನು ಬೆಚ್ಚಿ ಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಕೋವಿಡ್ ಆಸ್ಪತ್ರೆಯಾದ ವೆನ್ಲಾಕ್ ನ ಲ್ಯಾಬ್ ನಲ್ಲಿ...

ಮಂಗಳೂರು: ಕೋವಿಡ್-೧೯ ಗಂಡಾಂತರದ ಆತಂಕ ಫ್ಲ್ಯಾಟ್‌ಗಳಲ್ಲಿನ್ನು ಹೊರಗಿನವರಿಗೆ ನಿರ್ಬಂಧ!

0
ಮಂಗಳೂರು:ಕೈಮೀರಿ ಹೆಚ್ಚುತ್ತಿರುವ ಕೊರೋನಾ ವೈರಾಣು ಸೋಂಕು ಪ್ರಕರಣಗಳು, ದ.ಕ.ಜಿಲ್ಲೆಯನ್ನು ಅದರಲ್ಲೂ ಮಂಗಳೂರಿನಲ್ಲಿ ಭಾರೀ ಗಂಡಾಂತರ ಉಂಟು ಮಾಡುವ ಅಪಾಯವನ್ನು ಗುರುತಿಸಲಾರಂಭಿಸಿರುವ ಮಂಗಳೂರಿನ ಜನತೆ ಸರಕಾರ ಮತ್ತೊಮ್ಮೆ ಲಾಕ್‌ಡೌನ್ ಮಾಡಬೇಕೆಂದು ಆಗ್ರಹಿಸುತ್ತಿದ್ದು, ಇದೀಗ ಲಾಕ್‌ಡೌನ್...

ಲಡಾಖ್‌ನಲ್ಲಿ ಚೀನಾದ ಭಾರೀ ನೌಕೆಗಳಿಗೆ ಟಕ್ಕರ್ ಕೊಟ್ಟ ಭಾರತೀಯ ಸೇನೆ: ಶಕ್ತಿಶಾಲಿ ನೌಕೆಗಳ ನಿಯೋಜನೆ!

0
ಹೊಸದಿಲ್ಲಿ: ಲಡಾಖ್‌ನಲ್ಲಿನ ಪಾಂಗಾಂಗ್ ಟ್ಸೊ (ಲೇಕ್) ವ್ಯಾಪ್ತಿಯಲ್ಲಿ ಚೀನಾ ಸೇನೆಯು ಭಾರೀ ಪ್ರಮಾಣದ ಟೈಪ್ ೯೨೮ಬಿ ಮಾದರಿಯ ನೌಕೆಗಳನ್ನು ನಿಯೋಜಿಸಿರುವುದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೂಡಾ ಚೀನೀ ನೌಕೆಗಳಿಗೆ ಸರಿಸಮನಾದ ಅತ್ಯಾಧುನಿಕ ಮತ್ತು...

ವೊಡಾಫೋನ್ ಐಡಿಯಾಗೆ‌ ಈ ವರ್ಷ 73,878 ಕೋಟಿ ನಷ್ಟ

0
ನವದೆಹಲಿ: ದೇಶದ ಮೂರನೇ ಅತಿ ದೊಡ್ಡ ದೂರಸಂಪರ್ಕ ಸೇವಾಧಾರ ಸಂಸ್ಥೆ ವೊಡಾಫೋನ್‌ ಐಡಿಯಾ ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 73,878 ಕೋಟಿ ನಷ್ಟ ಅನುಭವಿಸಿದೆ. ಭಾರತದ ಯಾವುದೇ ಕಂಪನಿ ದಾಖಲಿಸಿರುವುದಕ್ಕಿಂತ ಅತಿ ಹೆಚ್ಚು ನಷ್ಟದ...

ಉಡುಪಿಗೆ ಮತ್ತೊಂದು ಶಾಕ್: ಹೋಮ್ ಕ್ವಾರಂಟೈನ್ ನಲ್ಲಿದ್ದ ಒಂದು ವರ್ಷ ಪ್ರಾಯದ ಮಗುವಿಗೆ ಪಾಸಿಟಿವ್

0
ಉಡುಪಿ: ಜಿಲ್ಲೆಗೆ ಮತ್ತೊಂದು ಶಾಕ್.! ವಿದೇಶದಿಂದ ಬಂದು ಹೋಮ್ ಕ್ವಾರಂಟೈನ್ ನಲ್ಲಿದ್ದ ಒಂದು ವರ್ಷ ಪ್ರಾಯದ ಮಗುವಿನಲ್ಲಿ‌ ಕೊರೋನಾ ಸೋಂಕು ದೃಢಪಟ್ಟಿದ್ದು, ತಾಯಿ‌ಯ ಜೊತೆಗೆ ಮಗುವನ್ನು ಈಗ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ...

ಕೊರೋನಾ ಸಂಕಷ್ಟದಲ್ಲಿ ನಿರ್ಸ್ವಾರ್ಥ ಸೇವೆ ಮಾಡುತ್ತಿರುವ ಭಾರತ ವೈದ್ಯಕೀಯ ಯೋಧರಿಗೆ ಕೃತಜ್ಞತೆ: ಉಪರಾಷ್ಟ್ರಪತಿ ಎಂ....

0
ಹೊಸದಿಲ್ಲಿ: ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಬುಧವಾರ ದೇಶಾದ್ಯಂತ ಆಚರಣೆ ಮಾಡುತ್ತಿದ್ದು, ದೇಶದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಗೌರವ ಸಲ್ಲಿಸಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಆರೋಗ್ಯ ಕಾರ್ಯಕರ್ತರನ್ನು...

ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ರಣಕೇಕೆ: ಇಂದು ಒಂದೇ ದಿನ ನಾಲ್ವರು ಬಲಿ ಇಂದು ಒಂದೇ...

0
ಬಳ್ಳಾರಿ: ಜಿಲ್ಲೆಯಲ್ಲಿ ಮಹಾ ಹೆಮ್ಮಾರಿ ಕೊರೋನಾಗೆ ಭಾನುವಾರ ನಾಲ್ವರು ಬಲಿಯಾಗಿದ್ದು, ಮೃತರ ಸಂಖ್ಯೆ ಜಿಲ್ಲೆಯಲ್ಲಿ 13ಕ್ಕೆ ಏರಿಕೆಯಾಗಿದೆ. ಮೂವರು ಪುರುಷರು ಹಾಗೂ ಮಹಿಳೆಯೊಬ್ಬರು ಹೆಮ್ಮಾರಿಗೆ ಬಲಿಯಾಗಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯ 58...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾಕ್ಕೆ ಮತ್ತೊಂದು ಬಲಿ: ಭಾನುವಾರ ಒಂದೇ ದಿನ ಮೂರಕ್ಕೆ ಏರಿದ...

0
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಭೀತಿ ಹೆಚ್ಚಾಗುತ್ತಿದೆ. ಭಾನುವಾರ ಒಂದೇ ದಿನ ಮೂರು ಮಂದಿ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಭಾನುವಾರ ಬೆಳಗ್ಗೆ ಸುರತ್ಕಲ್‌ನ...
- Advertisement -

RECOMMENDED VIDEOS

POPULAR

error: Content is protected !!