Monday, March 1, 2021

DIGANTHA VISHESHA

ಜೀವನದ ಭರವಸೆ ಕಳಕೊಂಡ ಮಹಿಳಾ ಸಂಸಾರದ ಕಣ್ಣೀರ ಕತೆ…!

0
ಐ.ಬಿ. ಸಂದೀಪ್ ಕುಮಾರ್ ಪುತ್ತೂರು: ಮನೆ ಸಮೀಪಿಸುತ್ತಿರುವಂತೆಯೇ ಹೃದಯವಿದ್ರಾವಕ ಧ್ವನಿ ಕಿವಿಗಪ್ಪಳಿಸುತ್ತದೆ. ಒಂದೆಡೆ ಪಾರ್ಶ್ವವಾಯು ಪೀಡಿತ ಮಹಿಳೆ... ಇನ್ನೊಂದೆಡೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಮಹಿಳೆ... ಇವರಿಬ್ಬರ ಮಧ್ಯೆ ಬದುಕಿದ್ದೂ ಜೀವಚ್ಛವವಾಗಿರುವ ಅವಿವಾಹಿತ ಮಹಿಳೆ... ಬಡತನ,...

ಒಸರ್’, ‘ದೇವೆರ್ ಬುಡಯೇರ್’ ತುಳು ನಾಟಕ ಸಹಿತ 50ಕ್ಕೂ ಹೆಚ್ಚು ತುಳು ಪದ್ಯ ರಚನೆ:...

0
ಹೊಸ ದಿಗಂತ ವರದಿ, ಮಂಗಳೂರು: ಜೀವನದಲ್ಲಿ ಓದಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಎಲ್ಲರಲ್ಲಿ ಇದ್ದೇ ಇರುತ್ತದೆ. ಆದರೆ ಕೆಲವರಿಗೆ ಮಾತ್ರ ಅದು ಕನಸಾಗಿ ಉಳಿದು ಹೋಗುತ್ತದೆ. ಆದರೆ ‘ಸಾಧಿಸುವ ಛಲ ಇದ್ದರೆ ಆಕಾಶಕ್ಕೂ ಏಣಿಯನ್ನು...

ಮಧ್ಯಪ್ರದೇಶದಲ್ಲಿ ಬೆಟ್ಟದಿಂದ ನೀರು ಹರಿಸಿದ ಆಧುನಿಕ ಭಾಗೀರಥಿ ಬಬಿತಾ

0
ಮಧ್ಯಪ್ರದೇಶದ ಆಗ್ರೊಥಾ ಗ್ರಾಮದಲ್ಲಿ  ಇತ್ತೀಚಿನ ದಶಕಗಳಲ್ಲಿ  ಮಳೆ ತೀರಾ ಕಡಿಮೆ ಮಳೆಯಾಗಿತ್ತು. 2-3 ಸಲ ಮಳೆಯಾದರೆ ದೊಡ್ಡದು ಎನ್ನುವ ಸ್ಥಿತಿ. ಆದರೇನಂತೆ, ಆ ಗ್ರಾಮದಲ್ಲೀಗ ನೀರಿನ ಸಮಸ್ಯೆ ಬಗೆಹರಿದಿದೆ. 2018 ರಿಂದ ಆರಂಭವಾದ...

ದ.ಕ.ದಲ್ಲಿ ಹೆಚ್ಚುತ್ತಿದೆ ಕೊರೋನಾ ಎರಡನೇ ಅಲೆಯ ಭೀತಿ: ಶುಭ ಕಾರ್ಯಕ್ರಮಗಳ ಮೇಲೆ ಕರಿಛಾಯೆ!

0
ಹೊಸ ದಿಗಂತ ವರದಿ, ಪುತ್ತೂರು: ಕೊರೋನಾ ಎರಡನೇ ಅಲೆ ಹಬ್ಬಿದೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬುತ್ತಲೇ ಇದೆ. ಇದರಲ್ಲಿ ಸುಳ್ಳು ಎಷ್ಟು ಮತ್ತು ಸತ್ಯಾಂಶ ಎಷ್ಟು ಎಂದು ಕಂಡು ಹಿಡಿಯಲಾರದಷ್ಟು ದಟ್ಟವಾಗಿ ಇದು ಹಬ್ಬಿದೆ....

ನೇತ್ರಾವತಿ ಸೇತುವೆ ಪಕ್ಕ ಇವರದ್ದು 6 ರಿಂದ 9 ಅಭಿಯಾನ ಡ್ಯೂಟಿ: ಭೇಷ್ ಭೇಷ್...

0
ಹೊಸ ದಿಗಂತ ವರದಿ, ಮಂಗಳೂರು: ಯುವಜನತೆ ಸದಾ ಸಿನೆಮಾ, ಮಾಲ್, ಕ್ರಿಕೆಟ್ ಎಂದು ಜಾಲಿ ಮೂಡ್‌ನಲ್ಲಿ ಇರುವ ಮಧ್ಯೆ ಇಲ್ಲೊಬ್ಬ ಯುವಕ ನದಿಗೆ ಕಸ ಎಸೆಯದಂತೆ ಒಬ್ಬಂಟಿಗನಾಗಿ ಅಭಿಯಾನ ನಡೆಸುವ ಮೂಲಕ ಗಮನ...

ಅಕಾಲಿಕ ಮುಸಲಧಾರೆಗೆ ಅಕ್ಷರಶಃ ತತ್ತರಿಸಿದ ಕಾಫಿ ನಾಡು

0
ದಿಗಂತ ವರದಿ ಮಡಿಕೇರಿ: ಈಗಾಗಲೇ ಕೊರೋನಾ ಸಂಕಷ್ಟದಿಂದ ಕಂಗಾಲಾಗಿರುವ ಕೊಡಗು ಭಾಗದ ಕೃಷಿಕರಿಗೆ ಶುಕ್ರವಾರ ದಿಢೀರನೆ ಸುರಿದ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಕೊಡಗು ಜಿಲ್ಲೆಯ ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಸುತ್ತ ಮುತ್ತಲ್ಲ...

ಬರೋಬ್ಬರಿ 2 ಕೋಟಿ ರೂ. ವೆಚ್ಚದ ಪಳ್ಳತ್ತೂರಿನ ಸರ್ವಋತು ಸೇತುವೆ ಲೋಕಾರ್ಪಣೆ: ಕಾಸರಗೋಡು-ಪುತ್ತೂರು ಸಂಚಾರ...

0
ಹೊಸ ದಿಗಂತ ವರದಿ, ಪುತ್ತೂರು: ಕೇರಳ ರಾಜ್ಯ ಲೋಕೋಪಯೋಗಿ ಇಲಾಖೆ ಮುತುವರ್ಜಿಯಿಂದ ಪಳ್ಳತ್ತೂರಿನಲ್ಲಿ  ಸರ್ವಋತು ಸೇತುವೆ ಮತ್ತು ಸಂಪರ್ಕ ರಸ್ತೆ ಲೋಕಾರ್ಪಣೆ ಗೊಂಡಿದೆ. ಈ ಮೂಲಕ ಹಲವು ಸಂಪರ್ಕಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಭಾಗದ...

ತೆಂಗು, ಅಡಿಕೆ, ಬಾಳೆ ರುಗೋಸ್ ಸುಳಿಯಾಕಾರದ ಬಿಳಿ ನೊಣದ ಬಾದೆಯೇ… ಇಲ್ಲಿ ಓದಿ

0
ಹೊಸ ದಿಗಂತ ವರದಿ, ಚಿಕ್ಕಮಗಳೂರು: ಜಿಲ್ಲೆಯ ಕೆಲವು ಭಾಗಗಳಲ್ಲಿ ತೆಂಗು, ಅಡಿಕೆ ಹಾಗೂ ಬಾಳೆ ಗಿಡಗಳಲ್ಲಿ ರುಗೋಸ್ ಸುಳಿಯಾಕಾರದ ಬಿಳಿ ನೊಣದ ಹಾವಳಿ ಕಂಡು ಬಂದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಅಡಿಕೆ ಗಿಡಗಳಲ್ಲಿ ಸಂತಾನೋತ್ಪತ್ತಿ ಮಾಡುವ...

ಮೊಮ್ಮಗಳ ಓದಿಗಾಗಿ ಮನೆಯನ್ನೇ ಮಾರಿ ತನ್ನ ಆಟೋದಲ್ಲೇ ಜೀವನ ನಡೆಸುತ್ತಿರುವ ವೃದ್ಧ!

0
ಹೊಸ ದಿಗಂತ ಆನ್ ಲೈನ್ ಡೆಸ್ಕ್: ಜಾಲತಾಣ 'ಹ್ಯೂಮನ್ಸ್ ಆಫ್ ಬಾಂಬೆ ' ಮುಂಬೈ ಮಹಾನಗರದ ಆಟೋರಿಕ್ಷಾ ಚಾಲಕರೋರ್ವರ ಹೃದಯ ಕಲಕುವ ಕಥನವನ್ನು ಶೇರ್ ಮಾಡಿಕೊಂಡ ಬಳಿಕ ಅವರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. 'ಹ್ಯೂಮನ್ಸ್ ಆಫ್...

ಗೋವು ಕಳ್ಳರಿಂದಾಗಿ ಖಾಲಿಯಾಗಿದ್ದ ಹಟ್ಟಿ: ಸಂತ್ರಸ್ತ ಮಹಿಳೆಯ ಜೀವನಕ್ಕೆ ಆಧಾರವಾದ ಯುವಕರು

0
ಹೊಸ ದಿಗಂತ ವರದಿ, ಕುಂದಾಪುರ: ರಕ್ಷಿತ್ ಬೆಳಪು ಇವರೆಲ್ಲ ಯಾವ ತಾಯಿ ಹೆತ್ತ ಮಕ್ಕಳೋ ಗೊತ್ತಿಲ್ಲ... ಆದರೆ ಕಷ್ಟ ಎಂದು ದುಃಖಿಸುವವರ ಸಹಾಯಕ್ಕೆ ಧಾವಿಸುವ ಇವರೆಲ್ಲರೂ ಉಳ್ತೂರಿನ ಸಮಾನ ಮನಸ್ಕ ಯುವಕರು. ಕುಂದಾಪುರ ತಾಲೂಕಿನ ಉಳ್ತೂರಿನ...
- Advertisement -

RECOMMENDED VIDEOS

POPULAR

error: Content is protected !!