Saturday, August 20, 2022

DIGANTHA VISHESHA HD

ವಿಡಿಯೋ | ಹಾಗಾದರೆ ವಿದೇಶಿ ವಸ್ತುಗಳನ್ನು ಖರೀದಿಸಲೇಬಾರದೇ ?

0
ಹೊಸದಿಗಂತ ಡಿಜಿಟಲ್ ಡೆಸ್ಕ್‌ ‌ ಕಜಂಪಾಡಿ ಸುಬ್ರಮಣ್ಯ ಭಟ್‌ ವಿವರಿಸುತ್ತಾರೆ ಕೇಳಿ...

ಮೋದಿ ಹಣಿಯಲು ಹೊರಟಿದ್ದ ತೀಸ್ತಾ ಸೆಟಲ್ವಾಡಳ ಕರ್ಮಕಾಂಡಗಳ ಬಗ್ಗೆ ಗೊತ್ತೇನು?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮಾನವ ಹಕ್ಕುಗಳ ಕಾರ್ಯಕರ್ತೆ , ಪತ್ರಕರ್ತೆಯ ಮುಖವಾಡ ತೊಟ್ಟು ಸಾಮಾಜಿಕ ಕಾರ್ಯದ ಹೆಸರಲ್ಲಿ ಕೋಟಿ ಕೋಟಿ ಆಸ್ತಿಗಳಿಕೆ ಮಾಡುತ್ತಿದ್ದ ನಕಲಿ ಮಾನವತಾ ವಾದಿಗಳ ಮುಖವಾಡ ಈಗ ಮತ್ತೊಮ್ಮೆ ಕಳಚಿಬಿದ್ದಿದೆ. ಗುಜರಾತ್‌...

ಆರ್ ಬಿ ಶ್ರೀಕುಮಾರ್- ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿ ವಿರುದ್ಧ ಸಂಚು ಮಾಡಿದಾತ ಇಸ್ರೊ...

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 2002ರಲ್ಲಿ ನಡೆದ ಗುಜರಾತ್‌ ಗಲಭೆಯಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಹಾಗೂ ಸರ್ಕಾರದ ಪಾತ್ರವಿದೆ ಎಂದು ಕಟ್ಟು ಕಥೆ ಕಟ್ಟಿ ಸಂಚು ನಡೆಸುತ್ತಿದ್ದವರ ಮುಖವಾಡಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ....

ದಿನಬಳಕೆ ಆಹಾರದ ಮೇಲೆ ಜಿಎಸ್‌ಟಿ ದರ: ಇಷ್ಟಕ್ಕೂ ಸತ್ಯಾಸತ್ಯತೆ ಏನು???

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಲವು ಉತ್ಪನ್ನಗಳ ಮೇಲೆ ಶೇ.5 ರಷ್ಟು ಜಿಎಸ್‌ಟಿ ದರ ವಿಧಿಸುವ ಘೋಷಣೆ ಜಾರಿಗೆ ಬಂದಿದೆ. ಆದರೆ ಇಷ್ಟಕ್ಕೇ ಭಾರೀ ಗುಲ್ಲೆಬ್ಬಿಸಲಾಗಿದೆ. ಮಾಧ್ಯಮಗಳಂತೂ ಎಂದಿನಂತೆ ‘ಬರೆ’, ಇತ್ಯಾದಿ ಪದಗಳನ್ನು ಬಳಸಿವೆ. ಆದರೆ ಈ...

ಚೀನಾ ಸಿಲ್ಕ್ ತಗ್ಗಿಸಲು ಸರ್ಕಾರದ ಮಹತ್ತರ ಹೆಜ್ಜೆ: ಉತ್ತರ ಕರ್ನಾಟಕದಲ್ಲಿ ರೇಷ್ಮೆ ಕೈಗಾರಿಕೆಗಳ...

0
- ಸಂತೋಷ ಡಿ. ಭಜಂತ್ರಿ ಭಾರತ ಶೇ.65ರಷ್ಟು ಚೀನಾ ಸಿಲ್ಕ್ ಅವಲಂಬಿಸಿದ್ದು, ಇದರ ಪ್ರಮಾಣ ತಗ್ಗಿಸಲು ಹಾಗೂ ದೇಸಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು ಉತ್ತರ ಕರ್ನಾಟಕದಲ್ಲಿ ರೇಷ್ಮೆ ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರ ಮುಂದಾಗಿದೆ....

ಮೈಸೂರಿನಿಂದ ಆರಂಭವಾಗುತ್ತಿರೋ ಆತ್ಮನಿರ್ಭರ ಸೆಮಿಕಂಡಕ್ಟರ್ ಸಂಚಲನ – ಒಪ್ಪಂದಗಳ ಮೂಲಕ ಭಾರತ ಸೆಳೆದಿದೆ ಜಗತ್ತಿನ...

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಭಾರತವನ್ನು ಸೆಮಿಕಂಡಕ್ಟರ್‌ ಹಬ್‌ ಆಗಿ ನಿರ್ಮಾಣ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿನ ಬೆಳವಣಿಗೆ ಗಮನಿಸಿದರೆ ಅವರ ಮಾತುಗಳು ಅಕ್ಷರಶಃ ಸತ್ಯವಾಗುವುದರಲ್ಲಿ ಅನುಮಾನವೇ ಇಲ್ಲ..

ವಿಡಿಯೋ | ಅಗ್ನಿಶಾಮಕ ಪಡೆಯಲ್ಲಿ ಹೆಂಗಸೂ ಕೆಲ್ಸ ಮಾಡಬಹುದಾ? ಮಾಡಿ ತೋರಿಸ್ತಿದಾರೆ ಹರ್ಷಿಣಿ ಕನ್ಹೆಕರ್!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್ ನಮ್ಮ- ನಿಮ್ಮ ನಡುವೆಯೇ ಇರುವ ಸಾಧಕಿಯ ಸಾಹಸಗಾಥೆಯಿದು...

ವಿಡಿಯೋ | ಶುಗರ್ ಇದ್ದವರೂ ಕುಡಿಯಬಹುದು ಈ ಸಿಹಿಯಾದ ಪೇಯ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಇನ್ನೂ ಅರಳದ ತೆಂಗಿನ ಮರದ ಹೊಂಬಾಳೆಯನ್ನು ಶಿಥಲೀಕೃತಗೊಳಸಿ ತಯಾರಿಸುವ ನೈಸರ್ಗಿಕ ಪೇಯವಿದು. ಸೇವಿಸಲು ಸೊಗಸಾಗಿರುವುದರ ಜೊತೆಗೆ ಆರೋಗ್ಯಕ್ಕೂ ಇದರಿಂದ ಸಾಕಷ್ಟು ಪ್ರಯೋಜನಗಳಿವೆ.

ಸೇನೆಯ ಅಗ್ನಿಪಥದ ಬಗ್ಗೆ ಅಪಪ್ರಚಾರ, ದೊಂಬಿ- ಇಲ್ಲಿವೆ ತಿಳಿದಿರಬೇಕಾದ ಸತ್ಯಗಳು

0
  ಹೊಸ ದಿಗಂತ ಡಿಜಿಟಲ್ ಡೆಸ್ಕ್ ಸೇನೆಯ ಹೊಸ ಯೋಜನೆ ಅಗ್ನಿಪಥದ ವಿರುದ್ಧ ದೇಶದ ಕೆಲವೆಡೆ, ವಿಶೇಷವಾಗಿ ಬಿಹಾರದಲ್ಲಿ ಕೆಲವು ಯುವಕರ ಗುಂಪುಗಳಿಂದ ಕಲ್ಲುತೂರಾಟ, ರೈಲಿಗೆ ಬೆಂಕಿಯಂಥ ಘಟನೆಗಳು ಗುರುವಾರ ವರದಿಯಾಗಿವೆ. ಅಗ್ನಿಪಥ ಯೋಜನೆ ಯುವಕರನ್ನು ಕೇವಲ...

ವಿಡಿಯೊ: ಪದ್ಮಶ್ರೀ ಅಬ್ದುಲ್ ನಡುಕಟ್ಟಿನರ ಆವಿಷ್ಕಾರದ ಕತೆ ಅವರ ಬಾಯಲ್ಲೇ ಕೇಳಿ!

0
ಹೊಸ ದಿಗಂತ ಡಿಜಿಟಲ್ ಡೆಸ್ಕ್ ತಳಮಟ್ಟದ ಆವಿಷ್ಕಾರ ಗುರುತಿಸಿ ಅಣ್ಣಿಗೇರಿಯ ಅಬ್ದುಲ್ ಖಾದರ್ ನಡುಕಟ್ಟಿನ ಅವರಿಗೆ ಪದ್ಮಶ್ರೀ ಪುರಸ್ಕಾರ ಸಂದಿದೆ. ಹೊಸ ದಿಗಂತ ಡಿಜಿಟಲ್ ಜತೆ ಮಾತನಾಡಿದ ನಡಕಟ್ಟಿನ ಅವರು ತಮ್ಮ ಈವರೆಗಿನ ಸವಾಲು...
error: Content is protected !!