Wednesday, September 23, 2020
Wednesday, September 23, 2020

DIGANTHA VISHESHA

ಏವಿಯೇಷನ್ ಸಿಬ್ಬಂದಿ ಮೇಲೆ ತೂಗುಕತ್ತಿ: 29 ಲಕ್ಷ ಮಂದಿ ನೌಕರರಿಗೆ ಕೊರೋನಾ ಹೊಡೆತ !

0
ಹೊಸದಿಲ್ಲಿ: ಕೊರೋನಾ ಮಹಾಮಾರಿ ನಾಗರಿಕ ವಿಮಾನಯಾನದ ಮೇಲೆ ನೇರ ಪರಿಣಾಮ ಬೀರಿದ್ದು, ಭವಿಷ್ಯದಲ್ಲಿ 29 ಲಕ್ಷ ಮಂದಿ ನೌಕರಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ವಾಯು ಸಾರಿಗೆ ಪ್ರಾಧಿಕಾರ ( ಐಎಟಿಎ) ಕಳೆದ ಒಂದು ತಿಂಗಳಿನ...

ವಿದ್ಯಾಭಿಮಾನಿಗಳೇ ಶಾಲೆ ತೆರೆಯುವ ಮುನ್ನ ಮೊದಲು ನಮ್ಮ ಹೃದಯ ತೆರೆಯೋಣ….

0
ಈ ಪ್ರಪಂಚದಲ್ಲಿ ಯಾವುದೇ ವಿಚಾರದಲ್ಲಿ ಇರಲಿ ಮುಚ್ಚುವುದು ಸುಲಭ, ತೆರೆಯುವುದು ಕಷ್ಟ. ಮುಚ್ಚುವುದಕ್ಕೆ ಕ್ಷಣ ಕಾಲ ಸಾಕು. ಆದರೆ ತೆರೆಯುವುದಕ್ಕೆ ಸ್ವಲ್ಪ ಸಾವಕಾಶ ಬೇಕು. ಪ್ರಸ್ತುತ ಸರ್ಕಾರವಾಗಲಿ, ಪೋಷಕರಾಗಲಿ,ಶಿಕ್ಷಕರಾಗಲಿ ಎಲ್ಲರೂ ಯೋಚಿಸುತ್ತಿರುವ ವಿಚಾರವೆಂದರೆ...

ಪ್ರತ್ಯೇಕವಾದ ಹುರಿದುಂಬಿಸುವ ಬದಲು ಹುರಿದುಮುಕ್ಕಿ ಬಿಡಿ

0
ವಿನಾಯಕ ಭಟ್ಟ ಮೂರೂರು ನಾವೆಷ್ಟು ಶಾಂತಿಪ್ರಿಯ ದೇಶವಾಗಿದ್ದೆವು ಅಂದರೆ ಕಾಶ್ಮೀರದ ಪ್ರತ್ಯೇಕತೆಗಾಗಿ ಅಥವಾ ಸ್ವಾತಂತ್ರ್ಯಕ್ಕಾಗಿ ಹೋರಾಡುವ, ಅದನ್ನೇ ಉದ್ಯಮ ಮಾಡಿಕೊಂಡಿದ್ದ ಪಾಕಿಸ್ಥಾನದ ಜತೆ ಕೈಜೋಡಿಸಿದ್ದವರಿಗೆ ಪೊಲೀಸ್ ಭದ್ರತೆ ನೀಡಿ ಸಾಕುತ್ತಿದ್ದೆವು! ವರ್ಷಕ್ಕೆ 10 ಕೋಟಿ...

ಕೊಡಗು| ಅಲೆದಾಟದ ಖರ್ಚಿಗೂ ಸಾಲುತ್ತಿಲ್ಲ ವನ್ಯಪ್ರಾಣಿಗಳ ಹಾವಳಿಗೆ ಅರಣ್ಯ ಇಲಾಖೆ ನೀಡುವ ಪರಿಹಾರ

0
ಮಡಿಕೇರಿ: ಒಂದೆಡೆ ಕೊರೋನಾ ಸಂಬಂಧ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು ರೈತಾಪಿ ವರ್ಗ ಪರಿತಪಿಸುವಂತಾಗಿದ್ದರೆ, ಮತ್ತೊಂದೆಡೆ ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ. ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿ ದಾಳಿಯಿಂದ...

ವರ್ಕ್ ಫ್ರಮ್ ಹೋಮ್ ಟೆಕ್ಕಿಗಳಿಗೆ ಬಿಸಿತುಪ್ಪವಾಗಿದೆ ‘ಇಂಟರ್‌ನೆಟ್’!

0
ಸತ್ಯನಾರಾಯಣ ತುಂಬಳ್ಳಿ ಶಿವಮೊಗ್ಗ: ಹವಾ ನಿಯಂತ್ರಿತ (ಎಸಿ) ಕಚೇರಿ, ಹೈಸ್ಪೀಡ್ ಇಂಟರ್‌ನೆಟ್, ಕುಳಿತಲ್ಲಿಗೆ ಬಾಟಲಿ ನೀರು, ಮನೆಯಿಂದ ಕರೆದುಕೊಂಡು ಹೋಗಲು ಹಾಗೂ ಬಿಡಲು ಕ್ಯಾಬ್, ಅಗತ್ಯ ವಸ್ತುಗಳ ಖರೀದಿಗೆ ರಿಯಾಯ್ತಿ ಕೂಪನ್ ಅದಕ್ಕೆ ತಕ್ಕಂತೆ...

ಕೊರೋನಾದಿಂದ ನೆಲ ಕಚ್ಚಿದ ಉದ್ಯಮ: ಕೃಷಿಯತ್ತ ಮುಖ ಮಾಡಿದ ಯುವಕರು!

0
ಎಂ.ಜೆ.ತಿಪ್ಪೇಸ್ವಾಮಿ ಚಿತ್ರದುರ್ಗ: ಕೋವಿಡ್ - ೧೯ ಲಾಕ್‌ಡೌನ್ ಜಾರಿಯಾದ ಸಂದರ್ಭದಲ್ಲಿ ಅನೇಕ ಉದ್ಯಮಗಳು ನೆಲ ಕಚ್ಚಿದವು. ಅನೇಕ ವ್ಯವಹಾರಗಳಲ್ಲಿ ನಷ್ಟ ಉಂಟಾಯಿತು. ಅದರಂತೆ ಹಿರಿಯೂರು ತಾಲ್ಲೂಕಿನ ಕೃಷ್ಣಮೂರ್ತಿ ಹಾಗೂ ಕುಮಾರ್ ಎಂಬ ಯುವಕರು ಸಹ...

ಪಾಲನೆಯಾಗದ ಲಾಕ್‌ಡೌನ್ ಕಾಸಿದ್ರೆ ಎಂಟ್ರಿ !!! ಹೀಗಾದ್ರೆ ಬೆಂಗಳೂರಲ್ಲಿ ಕೊರೋನಾ ಆಗುತ್ತಾ ಕಂಟ್ರೋಲ್...

0
ಬೆಂಗಳೂರು: ರಾಜ್ಯದ ಗಡಿ ಭಾಗಗಳಲ್ಲಿ ಲಾಕ್‌ಡೌನ್ ಕಟ್ಟುಪಾಡು, ಬಿಗಿಯಾಗಿ ಪಾಲನೆಯಾಗದ ಪರಿಣಾಮವಾಗಿ ನುಸುಳುಕೋರರ ಕಾರುಬಾರು ಹೆಚ್ಚಾಗಿದೆ. ಸಿವಿಲ್ ಕಂಟ್ರಾಕ್ಟರುಗಳ ದರ್ಬಾರ್! ರಾಜಧಾನಿ ಬೆಂಗಳೂರಿಗೆ ಆಂಧ್ರ, ತಮಿಳುನಾಡು ಗಡಿಭಾಗಗಳು ಅತಿ ಸಮೀಪದಲ್ಲಿದ್ದು, ಚೆಕ್‌ಪೋಸ್ಟ್ ಸಿಬ್ಬಂದಿ ಬೇಜವಾಬ್ದಾರಿತನದಿಂದ...

ವೈರಸ್ ಹಬ್ಬಲು ಕೇವಲ 10 ನಿಮಿಷ ಸಾಕು!

0
ಕೊರೋನಾ ವೈರಸ್‌ನಿಂದ ಒಬ್ಬ ಸೋಂಕಿತನಿಂದ ಮತ್ತೊಬ್ಬ ಆರೋಗ್ಯವಂತನಿಗೆ ಹಬ್ಬಲು ಎಷ್ಟು ಸಮಯ ಸಾಕು? ಸಂಶೋಧನೆಯೊಂದರ ಪ್ರಕಾರ ಕೇವಲ ಹತ್ತು ನಿಮಿಷ ಸಾಕು. ಸೀನುವುದರಿಂದ ಮತ್ತು ಕೆಮ್ಮುವುದರಿಂದ ಕೊರೋನಾವೈರಸ್ ಸೋಂಕಿತ ವ್ಯಕ್ತಿಯಿಂದ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಮಾತನಾಡುವಾಗ...

ಕೊರೋನಾ ರೋಗಕ್ಕಿಂತ ಜನತೆಯ ದೃಷ್ಟಿಕೋನ ಘಾಸಿಗೊಳಿಸಿತು: ಆಶಾ

0
ಮಂಗಳೂರು: ‘ಕೊರೋನಾ ಪಾಸಿಟಿವ್ ಕಂಡು ಬಂತೆಂದು ನನಗೆ ಭಯವಾಗಲಿಲ್ಲ. ಪಾಸಿಟಿವ್ ಬಂದ ಬಳಿಕ ನನ್ನೂರಿನ ಜನತೆ ನನ್ನನ್ನು ನೋಡಿದ ರೀತಿ ಮನಸ್ಸಿಗೆ ಆಘಾತ ನೀಡಿದೆ. ಕೊರೋನಾ ಜನತೆಯ ನಡುವೆ ಈ ರೀತಿಯಾಗಿ ಅಂತರವನ್ನು...

ಮಾನವ ಇಂದು ಹಕ್ಕಿಯಂತೆ ಹಾರಬಲ್ಲ, ಮೀನಿನಂತೆ ಈಜಬಲ್ಲ, ಚಂದ್ರನಲ್ಲಿಗೂ ಸಂಚರಿಸಬಲ್ಲ, ಆದರೆ…

0
  ಅಮೃತಾ ದಿನೇಶ್ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ. ಜನಸಂಖ್ಯಾ ಹೆಚ್ಚಳವು ಶಾಪವಲ್ಲ ಎಂದು ಹೆಚ್ಚುತ್ತಿರುವ ಜನಸಂಖ್ಯೆಯನ್ನು ಸಂಪತ್ತನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವ ರಾಷ್ಟ್ರಗಳು. ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿ, ಮಹಿಳಾ ಸಬಲೀಕರಣ ಹೀಗೆ ಅದೆಷ್ಟೋ ಅಭಿವೃದ್ಧಿಯ...
- Advertisement -

RECOMMENDED VIDEOS

POPULAR

error: Content is protected !!