ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಯಾಗುತ್ತಲೇ ಇದೆ. ಅದೇ ರೀತಿ ಇಂದು ಕೂಡಾ ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಚೆನ್ನ-770ರೂ ಇಳಿದರೆ, ಬೆಳ್ಳಿ-600ರೂಪಾಯಿ...
ರೆಪೊ ದರ ಏರಿಕೆ ಬೆನ್ನಲ್ಲೆ ತುಸು ಚೇತರಿಸಿದ ರುಪಾಯಿ ಮೌಲ್ಯ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದ ನಂತರ ರೂಪಾಯಿ ತನ್ನ ಆರಂಭಿಕ ಲಾಭಗಳನ್ನು ವಿಸ್ತರಿಸಿತು ಮತ್ತು ಶುಕ್ರವಾರ ಯುಎಸ್ ಡಾಲರ್ ವಿರುದ್ಧ 37...
ʼಬೆಳದಿಂಗಳ ಕೆಲಸʼ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಜಾ ಮಾಡಿದ ವಿಪ್ರೋ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ದಿಗ್ಗಜ ಕಂಪನಿಯಾಗಿರೋ ವಿಪ್ರೋ, ʼಬೆಳದಿಂಗಳು ಕೆಲಸʼ (Moonlighting) ಮಾಡುತ್ತಿರುವ ತನ್ನ ಉದ್ಯೋಗಿಗಳ ವಿರುದ್ಧ ಕಠಿಣ ನಿಲುವು ತಾಳಿದೆ. ಕಂಪನಿಯ ಉದ್ಯೋದ ಜೊತೆ ಇನ್ನೊಂದು ಕೆಲಸ ಮಾಡುತ್ತಿದ್ದ 300ಜನ ನೌಕರರನ್ನು...
ಭಾರತದಲ್ಲಿ ಪಿಕ್ಸೆಲ್ ಫೋನ್‌ಗಳನ್ನು ಉತ್ಪಾದಿಸಲು ಚಿಂತಿಸುತ್ತಿದೆ ಗೂಗಲ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಕ್ ದಿಗ್ಗಜ ಆಪಲ್ ಭಾರತದಲ್ಲಿ ತನ್ನ ಐಫೋನ್ ನ ಹೊಸ ಆವೃತ್ತಿಯನ್ನು ಉತ್ಪಾದನೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಇದೀಗ ಗೂಗಲ್ ಕೂಡ ತನ್ನ ಪಿಕ್ಸೆಲ್ ಫೋನ್ ಗಳನ್ನು ಭಾರತದಲ್ಲಿ ತಯಾರಿಸಲು...
ಹಬ್ಬದ ಋತುವಿಗೂ ಮುಂಚೆಯೇ ವೇಗ ಪಡೆದುಕೊಂಡಿದೆ ಭಾರತೀಯ ಉದ್ಯೋಗ ಮಾರುಕಟ್ಟೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು ಹೆಚ್ಚಿಸುತ್ತಿರುವುದರಿಂದ ಭಾರತೀಯ ಉದ್ಯೋಗ ಮಾರುಕಟ್ಟೆಯು ಹಬ್ಬದ ಋತುವಿನ ಮುಂಚೆಯೇ ವೇಗವನ್ನು ಪಡೆದುಕೊಂಡಿದೆ ಎಂದು ವರದಿಗಳು ತೋರಿಸಿವೆ.
Naukri.com JobSpeak ವರದಿಯು ಸೆಪ್ಟೆಂಬರ್ 2022...
ಗುಜರಾತ್ ನಲ್ಲಿ ತಲೆ ಎತ್ತಲಿದೆ ದೇಶದ ಮೊದಲ ಬೃಹತ್ ಔಷಧಪಾರ್ಕ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲೇ ಮೊದಲ ಬೃಹತ್ ಔಷಧ ಪಾರ್ಕ್ (ಡ್ರಗ್ ಪಾರ್ಕ್) ಗುಜರಾತ್ ರಾಜ್ಯದ ಭರೂಚ್ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಈ ಕುರಿತು ಅಲ್ಲಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘೋಷಣೆ ಮಾಡಿದ್ದು ಬರೊಬ್ಬರಿ 2,300...
ಎಸಿಸಿ, ಅಂಬುಜಾ ಸಿಮೆಂಟ್ ಸ್ವಾಧೀನಪಡಿಸಿಕೊಳ್ಳೋಕೆ ಅದಾನಿ ಸಮೂಹ ನೀಡಿದ ಆಫರ್ ಎಷ್ಟು ಗೊತ್ತಾ ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದಾನಿ ಸಮೂಹವು ವ್ಯಾಪಕವಾಗಿ ವಿಸ್ತರಿಸಿಕೊಳ್ಳುತ್ತಿರುವುದು ತಿಳಿದಿರುವ ವಿಷಯ. ಪ್ರಸ್ತುತ ಅದಾನಿ ಸಮೂಹವು ಸಿಮೆಂಟ್ ಕ್ಷೇತ್ರಕ್ಕೆ ಕಾಲಿಡುತ್ತಿದ್ದು ಎಸಿಸಿ ಹಾಗೂ ಅಂಬುಜಾ ಸಿಮೆಂಟ್ಸ್ ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ...
ಹೀರೋ, ಕೆಕೆಆರ್ ಕಂಪನಿಗಳ ಸಹಯೋಗದಲ್ಲಿ ಹೀರೋ ಫ್ಯೂಚರ್ ಎನರ್ಜೀಸ್ ನಲ್ಲಿ ಹೂಡಿಕೆಯಾಗಲಿದೆ 450 ಮಿಲಿಯನ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಸಿದ್ಧ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾದ ಹಿರೋ ಗ್ರುಪ್ ಅಮೆರಿಕದ ಈಕ್ವಿಟಿ ಸಂಸ್ಥೆ ಕೆಕೆಆರ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಹಿರೋ ಕಂಪನಿಯ ನವೀಕರಿಸಬಹುದಾದ ಇಂಧನ ವಿಭಾಗವಾದ ಹೀರೋ...
ನಿರಾಣಿ ಜಪಾನ್ ಭೇಟಿ: ಜಪಾನ್ ಕಂಪನಿಗಳಿಗೆ ಕರ್ನಾಟಕಕ್ಕೆ ಆಹ್ವಾನವಿತ್ತ ಕೈಗಾರಿಕಾ ಸಚಿವರು
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ ಆರ್ ನಿರಾಣಿಯವರ ಜಪಾನ್ ಪ್ರವಾಸವು ಯಶಸ್ವಿಯಾಗಿದ್ದು ಹಲವಾರು ಕಂಪನಿಗಳಿಗೆ ಕರ್ನಾಟಕಕ್ಕೆ ಬರಲು ಆಹ್ವಾನಿಸಲಾಗಿದೆ. ನವೆಂಬರ್ 2 ರಿಂದ 4ರವರೆಗೆ...
ರಾಕೇಶ್ ಜುಂಜುನ್ ವಾಲಾ ಬಿಟ್ಟು ಹೋದದ್ದೆಷ್ಟು ಗೊತ್ತಾ ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಾರೆನ್ ಬಫೆಟ್ ಖ್ಯಾತಿಯ ಷೇರುಮಾರುಕಟ್ಟೆಯ ದಿಗ್ಗಜ ರಾಕೇಶ್ ಜುಂಜುನ್ ವಾಲಾ ಅವರ ಅಕಾಲಿಕ ಮರಣವು ದೇಶದ ಹೂಡಿಕೆ ಮಾರುಕಟ್ಟೆಗೆ ಒಂದು ಆಘಾತವೇ ಸರಿ. ಮೂತ್ರಪಿಂಡದ ಖಾಯಿಲೆಯಿಂದ ಬಳಲುತ್ತಿದ್ದ ಅವರು...