Saturday, June 25, 2022

NEWS FEED

ತೆಲಂಗಾಣದಲ್ಲಿ 12ನೇ ಶತಮಾನದ ಜೈನ ಕನ್ನಡ ಶಾಸನ ಪತ್ತೆ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ಯಾದಾದ್ರಿ-ಭುವನಗಿರಿ ಜಿಲ್ಲೆಯ ಆಲೇರು ವಲಯದ ಕೋಲನುಪಾಕದಲ್ಲಿರುವ ಪ್ರಸಿದ್ಧ ಜೈನ ಕೇಂದ್ರದಲ್ಲಿ ಕನ್ನಡ ಲಿಪಿ ಹೊಂದಿರುವ ಪ್ರಾಚೀನ ಜೈನ ಶಾಸನ ಪತ್ತೆಯಾಗಿದೆ. 12ನೇ ಶತಮಾನದ ಮಹತ್ವದ ಶಾಸನವೊಂದು ಪತ್ತೆಯಾಗಿರುವುದಾಗಿ ಬ್ಲೀಚ್ ಇಂಡಿಯಾ...

ಮದುವೆ ಮಂಟಪದಲ್ಲಿ ವರನ ಯಡವಟ್ಟು: ಕಪಾಳಕ್ಕೆ ಬಿಗಿದು ‘ಅಮಲು’ ಇಳಿಸಿದ ಅತ್ತಿಗೆ!

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಎಣ್ಣೆ ಅಮಲಿನಲ್ಲಿದ್ದ ಮದುಮಗ ಮಧುವಿಗೆ ಹೂ ಹಾರ ಹಾಕುವ ಬದಲು ಆಕೆಯ ಅತ್ತಿಗೆಯ ಕುತ್ತಿಗೆಗೆ ಹಾರ ಹಾಕಿ ಕಪಾಳಮೋಕ್ಷ ಮಾಡಿಸಿಕೊಂಡ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಮದುವೆ ಸಂಭ್ರಮದಲ್ಲಿ...

ಬಿಳಿ ಗೂಬೆ ಮಾರಾಟ ಯತ್ನ: ಮಡಿಕೇರಿಯಲ್ಲಿ ಮೂವರ ಬಂಧನ

0
ಹೊಸದಿಗಂತ ವರದಿ ಮಡಿಕೇರಿ: ಬಿಳಿ ಗೂಬೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವೀರಾಜಪೇಟೆ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ. ಕಾಸರಗೋಡಿನ ಮಂಜೇಶ್ವರದ ನಿವಾಸಿಗಳಾದ ಮಹಮ್ಮದ್ ನಡುಬೈಲ್, ಅಬ್ದುಲ್ ಸತ್ತಾರ್ ಹಾಗೂ ದಕ್ಷಿಣ...

ತಮಿಳುನಾಡಿನಲ್ಲಿ 22 ವಿಗ್ರಹಗಳು ಧ್ವಂಸ !

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಮಿಳುನಾಡಿನಲ್ಲಿ ಹಿಂದು ದೇವಾಲಯಗಳ ಮೇಲಿನ ದಾಳಿ ಮುಂದುವರೆದಿದ್ದು ಮತ್ತೆರಡು ದೇವಸ್ಥಾನಗಳ ಮೇಲೆ ದಾಳಿಯಾಗಿರುವುದು ವರದಿಯಾಗಿದೆ. ಕಾಂಚೀಪುರಂ ಜಿಲ್ಲೆಯ ಸಿಂಗುವರ್ಚತಿರಂ ಬಳಿಯ ಕಂಡಿವಕ್ಕಂನಲ್ಲಿದುಷ್ಕರ್ಮಿಗಳು ಎರಡು ದೇವಾಲಯಗಳಿಗೆ ಹಾನಿ ಮಾಡಿದ್ದಾರೆ. ಮೂಲಗಳ ವರದಿ ಪ್ರಕಾರ...

ಮಡಿಕೇರಿ: ಮನೆ ನಿರ್ಮಾಣಕ್ಕೆ 20 ಮಂದಿಗೆ ಹಕ್ಕುಪತ್ರ ವಿತರಣೆ

0
ಹೊಸದಿಗಂತ ವರದಿ, ಮಡಿಕೇರಿ: ಮಡಿಕೇರಿ: ಅಕ್ರಮ ಸಕ್ರಮ ಯೋಜನೆಯಡಿ ಮೂವರಿಗೆ ಸಾಗುವಳಿ ಚೀಟಿ ಹಾಗೂ 94ಸಿ ರಡಿ 20 ಮಂದಿಗೆ ಮನೆ ನಿರ್ಮಾಣಕ್ಕೆ ಹಕ್ಕುಪತ್ರವನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ತಮ್ಮ ಕಚೇರಿಯಲ್ಲಿ ವಿತರಿಸಿದರು. ಮಡಿಕೇರಿ...

ತುಂಟಾಟ ಬಿಟ್ಟು ತರಬೇತಿಗಾಗಿ ಬೆಂಗಳೂರಿಗೆ ಹೊರಟಿದ್ದಾಳೆ ಚಾರ್ಲಿ!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಅತ್ತ ಚಿತ್ರಮಂದಿರಗಳಲ್ಲಿ ನಟ ರಕ್ಷಿತ್ ಶೆಟ್ಟಿ ಅಭಿಯನದ ‘777 ಚಾರ್ಲಿ’ ಎಲ್ಲರ ಮನಸೆಳೆಯುತ್ತಿದ್ದರೆ, ಇತ್ತ ಮಂಗಳೂರಿನ ‘ಚಾರ್ಲಿ’ ತನ್ನ ತುಂಟಾಟಗಳಿಂದ ಗಮನಸೆಳೆಯುತ್ತಿದ್ದಾಳೆ. ಈ ಪುಟಾಣಿ ’ಚಾರ್ಲಿ’ಯ ತುಂಟಾಟದ ವಿಡಿಯೋ ಈಗ...

1447 ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ವಸತಿ ಸಚಿವ ವಿ.ಸೋಮಣ್ಣ

0
ಹೊಸದಿಗಂತ ವರದಿ, ಕಲಬುರಗಿ ಬಡವರು ಬಡವರಾಗಿ ಉಳಿಯಬಾರದು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರಾಜ್ಯದ್ಯಂತ ಬಡವರಿಗೆ ನಿವೇಶನ, ಮನೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ...

ಪೊಲೀಸರ ಮೇಲೆ ಹಲ್ಲೆ: ಮುಸ್ಲಿಂ ಗೂಂಡಾಗಳ ವಿರುದ್ಧ ಕ್ರಮಕ್ಕೆ ಬದ್ದ-ಈಶ್ವರಪ್ಪ

0
ಹೊಸದಿಗಂತ ವರದಿ ಶಿವಮೊಗ್ಗ: ಕೆಲ ಮುಸ್ಲಿಂ ಗೂಂಡಾಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವುದು ಅಮಾನವೀಯವಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಮನವಿ ಮಾಡಲಾಗುವುದೆಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ದುಷ್ಕರ್ಮಿಯಿಂದ...

ಬರಿಗಣ್ಣಿನಲ್ಲೇ ನೋಡಬಹುದಾದ ಅತಿ ದೊಡ್ಡ ಬ್ಯಾಕ್ಟೀರಿಯಾ ಪತ್ತೆ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬ್ಯಾಕ್ಟೀರಿಯಾಗಳೆಂದರೆ ಸಾಮಾನ್ಯವಾಗಿ ಬರಿಗಣ್ಣಿಗೆ ಕಾಣಿಸದ ಜೀವಿಗಳು. ಆದರೆ ಇತ್ತೀಚಿನ ಸಂಶೋಧನೆಯೊಂದರಲ್ಲಿ ಬರಿಗಣ್ಣಿನಿಂದಲೇ ನೋಡಬಹುದಾದ ಅತಿದೊಡ್ಡ ಬ್ಯಾಕ್ಟಿರಿಯಾವೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಕೆರಿಬಿಯನ್‌ ಪ್ರದೇಶದಲ್ಲಿ ಅತಿ ದೊಡ್ಡ ಬ್ಯಾಕ್ಟೀರಿಯಂ - ವರ್ಮಿಸೆಲ್ಲಿ-ಆಕಾರದ...

ಕರಾವಳಿ ಭಾಗದಲ್ಲಿ ಇನ್ನಷ್ಟು ಚುರುಕುಗೊಳ್ಳಲಿದೆ ಮುಂಗಾರು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕರಾವಳಿ ಭಾಗಗಳಲ್ಲಿ ಮುಂಗಾರು ಇನ್ನಷ್ಟು ಚುರುಕಾಗುವ ಲಕ್ಷಣಗಳು ಕಾಣಿಸಿವೆ. ಜೊತೆಗೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಜೂ.20ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯಂತೆ ಕರಾವಳಿ...