Saturday, June 25, 2022

NEWS FEED

ಕರಾವಳಿ ಭಾಗದಲ್ಲಿ ಇನ್ನಷ್ಟು ಚುರುಕುಗೊಳ್ಳಲಿದೆ ಮುಂಗಾರು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕರಾವಳಿ ಭಾಗಗಳಲ್ಲಿ ಮುಂಗಾರು ಇನ್ನಷ್ಟು ಚುರುಕಾಗುವ ಲಕ್ಷಣಗಳು ಕಾಣಿಸಿವೆ. ಜೊತೆಗೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಜೂ.20ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯಂತೆ ಕರಾವಳಿ...

ಅಪ್ಘಾನಿಸ್ತಾನದಲ್ಲಿ ಗುರುದ್ವಾರದ ಮೇಲೆ ಉಗ್ರರದಾಳಿ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಗುರುದ್ವಾರ ಕರ್ತೆ ಪರ್ವಾನ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಗುರುದ್ವಾರ ಸಾಹಿಬ್ ಆವರಣದಲ್ಲಿ ಹಲವಾರು ಸ್ಫೋಟಗಳು ವರದಿಯಾಗಿವೆ. ಈ ದಾಳಿಯ ಹಿಂದೆ ಐಸಿಸ್ ಖೊರಾಸನ್ ಕೈವಾಡವಿದೆ ಎಂದು...

‘ಪುನೀತ್ ಸದಾ ಹಸನ್ಮುಖಿ, ಅವರ ನಗುವನ್ನು ಮಿಸ್ ಮಾಡುತ್ತೇನೆ’

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಇಂದು ತಮಿಳು ನಟ ಸೂರ್ಯ ಆಗಮಿಸಿದ್ದು, ಕಂಬನಿ ಮಿಡಿದಿದ್ದಾರೆ. ತಮಿಳು, ತೆಲುಗು ಸಿನಿಮಾ ರಂಗಕ್ಕೂ ರಾಜ್ ಕುಟುಂಬ ಆಪ್ತವಾಗಿದ್ದು, ನಟರು ಪ್ರತಿದಿನವೂ ಸಮಾಧಿಗೆ ಭೇಟಿ...

ಶಿವಲಿಂಗಕ್ಕೆ ಬಿಯರ್‌ ಅಭಿಷೇಕ: ಚಂಡೀಗಢದಲ್ಲಿ ದುಷ್ಕೃತ್ಯವೆಸಗಿದ ಯುವಕರು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಇಬ್ಬರು ವಿಕೃತ ಮನಸ್ಸಿನ ಯುವಕರು ಶಿವಲಿಂಗಕ್ಕೆ ಬಿಯರ್‌ ಅಭಿಷೇಕ ಮಾಡುತ್ತಿರುವ ವೀಡಿಯೋವೊಂದು ವೈರಲ್‌ ಆಗಿದೆ. ಬಿಯರ್‌ ಸುರಿಯುತ್ತಿರುವಾಗ ಹಿನ್ನೆಲೆಯಲ್ಲಿ "ಭೋಲೇ ಬಾಬಾ" ಹಾಡು ಪ್ಲೇ ಆಗುತ್ತಿದೆ ಎನ್ನಲಾಗಿದ್ದು ಈ ದುಷ್ಕೃತ್ಯ...

‌ದೇಶಕ್ಕೆ ಕೊರೋನಾ ಶಾಕ್ : 17,000+ ಕೇಸ್‌ ದಾಖಲು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೇಶದಾದ್ಯಂತ ಕೊವಿಡ್‌ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿದ್ದು ಸೋಂಕಿತರ ಸಂಖ್ಯೆ 17 ಸಾವಿರಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 17,336 ಹೊಸ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ...

ಧಾರ್ಮಿಕ ಸ್ಥಳದಲ್ಲಿ ಲಿಪ್ ಕಿಸ್ ಸಾಹಸ: ಪತಿಗೆ ಸಿಕ್ಕಿತು ಭರ್ಜರಿ ಧರ್ಮದೇಟು!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಅಯೋಧ್ಯೆಯ ಸರೈಉ ನದಿಯಲ್ಲಿ ಸ್ನಾನ ಮಾಡುವಾಗಿ ತನ್ನ ಪತ್ನಿಯನ್ನು ಚುಂಬಿಸಿದ ಪತಿಗೆ ಜನ ಧರ್ಮದೇಟು ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪರವಿರೋಧ ಚರ್ಚೆಯಾಗುತ್ತಿದೆ. ಪವಿತ್ರ ಜಾಗದಲ್ಲಿ...

ವಿವಾದಾತ್ಮಕ ಹೇಳಿಕೆಗೆ ಸಾಯಿ ಪಲ್ಲವಿ ಸ್ಪಷ್ಟನೆ, ವಿಡಿಯೋದಲ್ಲೇನಿದೆ..?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ವಿರಾಟಪರ್ವಂ ಸಿನಿಮಾ ಸಂದರ್ಶನವೊಂದರಲ್ಲಿ ಕಾಶ್ಮೀರಿ ಫೈಲ್ಸ್‌ ಹಾಗೂ ಗೋಹತ್ಯೆ ಹೋಲಿಕೆ ಕುರಿತು ನಟಿ ಸಾಯಿ ಪಲ್ಲವಿ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದತ್ತು. ಇದೀಗ ಆ ವಿಚಾರದ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ....

ಬಿಸಿ ಬಿಸಿ ಬಿಸ್ಕೂಟ್ ರೊಟ್ಟಿ…ವ್ಹಾವ್ ಏನ್ ರುಚಿ!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಬೇಕಾಗುವ ಸಾಮಗ್ರಿ: 1 ಕಪ್ ಮೈದಾ ಹಿಟ್ಟು ಚಿಟಿಕೆ ಉಪ್ಪು ಚಿಟಿಕೆ ಅರಶಿನ ಪುಡಿ 3 ಸ್ಪೂನ್ ಬಿಸಿ ಎಣ್ಣೆ ಮಾಡುವ ವಿಧಾನ: ಮೈದಾ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಅರಶಿನದೊಂದಿಗೆ ಬಿಸಿ ಎಣ್ಣೆ...

ಅಪ್ಘಾನಿಸ್ತಾನದ ಗುರುದ್ವಾರದ ಮೇಲೆ ಭಯೋತ್ಪಾದಕ ದಾಳಿ : ಇಬ್ಬರ ಸಾವು, ಏಳುಜನರಿಗೆ ತೀವ್ರ ಗಾಯ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಅಪ್ಘಾನಿಸ್ತಾನದ ಕಾಬೂಲ್‌ ನ ಬಾಗ್-ಎ ಬಾಲಾ ಬಳಿಯಿರುವ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ಶನಿವಾರ  ಉಗ್ರರು ದಾಳಿ ನಡೆಸಿದ್ದಾರೆ. ಗುರುದ್ವಾರದ ಹಲವೆಡೆ ಸ್ಫೋಟ ಸಂಭವಿಸಿದ್ದು ಗುಂಡಿನ ದಾಲಿಯೂ ನಡೆದಿದೆ. ಘಟನೆಯಲ್ಲಿ...

ಇಡಿ ವಿಚಾರಣೆ ಹೆಸರಿನಲ್ಲಿ ರಾಹುಲ್ ಗಾಂಧಿಗೆ ಕಿರುಕುಳ: ಎಚ್‌ಡಿಕೆ ಆರೋಪ

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಡಿ ವಿಚಾರಣೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ...