ಜಿ.ಟಿ.ದೇವೇಗೌಡರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇನೆ; ಶಾಸಕ ಎಲ್.ನಾಗೇಂದ್ರ
ಹೊಸದಿಗಂತ ವರದಿ ಮೈಸೂರು:
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇನೆ ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಹೇಳಿದರು. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಜಿ.ಟಿ....
ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅಸಮರ್ಥ: ಸಚಿವ ಸೋಮಶೇಖರ್
ಹೊಸದಿಗಂತ ವರದಿ ಮೈಸೂರು:
ವಿಪಕ್ಷ ನಾಯಕ ಸಿದ್ದರಾಮಯ್ಯನವರು ನಾನೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ ಎಂದು ತೋರಿಸಿಕೊಳ್ಳಲು ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುತ್ತಾರೆಯೇ ಹೊರತು ವಿರೋಧ ಪಕ್ಷದ ನಾಯಕರ ಕೆಲಸವನ್ನು ಅವರು ಸಮರ್ಥವಾಗಿ ಮಾಡುತ್ತಿಲ್ಲ...
ʻಸರ್ಕಾರು ವಾರಿ ಪಾಟʼ ಸಿನಿಮಾ ಸಾರಾಂಶದಂತಿದೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು..!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟ ಸಿನಿಮಾ ಮೇ 12 ರಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ದಿನದಿಂದಲೇ ಪಾಸಿಟಿವ್ ಟಾಕ್ನೊಂದಿಗೆ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಸಾಲ...
ಪ್ರಜ್ಞೆ ತಪ್ಪಿದ ಪೈಲಟ್: ವಿಮಾನವನ್ನು ಸೇಫ್ ಲ್ಯಾಂಡಿಂಗ್ ಮಾಡಿದ ಪ್ರಯಾಣಿಕ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಸೆಸ್ನಾ 208 ಕಾರವಾನ್ ವಿಮಾನದಲ್ಲಿ ಪವಾಡವೇ ನಡೆದಿದೆ. ವಿಮಾನ ನಡೆಸುತಿದ್ದ ಪೈಲಟ್ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ್ದಾರೆ. ಘಟನೆ ತಿಳಿದ ಪ್ರಯಾಣಿಕರಲ್ಲಿ ಭಯ ಶುರುವಾಗಿ ಎಲ್ಲರೂ ಕಿರುಚಾಡುತ್ತಿದ್ದಾರೆ. ಆದರೆ ಅಲ್ಲಿಯೇ...
ಪುಟ್ಟು…ವ್ಹಾವ್…ಇದರ ರುಚಿ ಸವಿದವನೇ ಬಲ್ಲ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೌದು ಇದು ಕೇರಳದ ಅತ್ಯಂತ ಫೇಮಸ್ ತಿಂಡಿ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಹಲವು ಭಾಗಗಳಲ್ಲಿ `ಪುಟ್ಟು' ತಿಂಡಿ ಮಾಡುತ್ತಿದ್ದಾರೆ. ಈ ಪುಟ್ಟು-ಗಸಿ ಪ್ರತಿಯೊಬ್ಬರೂ ಸರಳವಾಗಿ ಮನೆಯಲ್ಲೇ ತಯಾರು ಮಾಡಬಹುದು...ಹೇಗೆ ಗೊತ್ತಾ...?
ಬೇಕಾಗುವ...
ಗಂಡನ ಮನೆ ಪ್ರವೇಶಕ್ಕೂ ಮೊದಲೇ ಆತ್ಮಹತ್ಯೆ ಮಾಡಿಕೊಂಡ ನವವಧು
ಹೊಸದಿಗಂತ ಡಿಜಿಟಲ್ ಡೆಸ್ಕ್:
ತಳಿರು-ತೋರಣ, ಬಾಜಾ-ಬಜಂತ್ರಿಗಳ ನಾದ, ನೆಂಟರಿಷ್ಟರಿಂದ ಕೂಡಿ ಮದುವೆಯ ಸಡಗರದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ತಾಳಿ ಕಟ್ಟಿದ ಮರುಕ್ಷಣವೇ ನವವಧು ಸಾವನ್ನಪ್ಪಿದ್ದಾಳೆ. ಮಹಬೂಬನಗರ ಜಿಲ್ಲೆಯ ಪಾತತೋಟದಲ್ಲಿ ಈ ಘಟನೆ...
ಬಾಕ್ಸಿಂಗ್ ನಿಂದ ವಿದಾಯ ಘೋಷಿಸಿದ ಇಂಗ್ಲೆಂಡ್ ನ ಬಾಕ್ಸಿಂಗ್ ಲೆಜೆಂಡ್ ಅಮೀರ್ ಖಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ನ ಲೆಜೆಂಡರಿ ಬಾಕ್ಸಿಂಗ್ ಪಟು ಮತ್ತು ವಿಶ್ವ ಬಾಕ್ಸಿಂಗ್ ಚಾಂಪಿಯನ್ ಅಮೀರ್ ಖಾನ್ ತಮ್ಮ ವೃತ್ತಿ ಜೀವನದಿಂದ ವಿದಾಯ ಘೋಷಿಸಿದ್ದಾರೆ. ಇದುವರೆಗೂ ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು...
ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಒದಗಿಸುವಂತೆ ಕಾಂಗ್ರೆಸ್ ಒತ್ತಾಯ
ಹೊಸದಿಗಂತ ವರದಿ ಮಡಿಕೇರಿ:
ಕಳೆದ 7 ತಿಂಗಳಿನಿಂದ ಜಿಲ್ಲೆಯ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ವಿತರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಟ್ಟಗುಡ್ಡ ಪ್ರದೇಶವಾಗಿರುವ ಕೊಡಗಿಗೆ ತಕ್ಷಣ...
ಹಿಂದೂ ರುದ್ರಭೂಮಿಗೆ ನೂತನ ಚಿತಾಗಾರ ಹಸ್ತಾಂತರ
ಹೊಸದಿಗಂತ ವರದಿ ಮಡಿಕೇರಿ:
ಗೋಣಿಕೊಪ್ಪದ ಹಿಂದೂ ರುದ್ರಭೂಮಿಗೆ ರೋಟರಿ ಸಂಸ್ಥೆಯಿಂದ ರೂ.8 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ನೂತನ ಚಿತಾಗಾರವನ್ನು ಗೋಣಿಕೊಪ್ಪ ಗ್ರಾ.ಪಂ.ಗೆ ಹಸ್ತಾಂತರಿಸಲಾಯಿತು.
ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ ಮತ್ತು...
ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ವಿಳಂಬ: ಕಾಂಗ್ರೆಸ್ ಅಸಮಾಧಾನ
ಹೊಸದಿಗಂತ ವರದಿ ಮಡಿಕೇರಿ:
ಪ್ರತಿ ಮಳೆಗಾಲದಲ್ಲಿ ಜಲಾವೃತಗೊಳ್ಳುವ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಜನರು ಹಾಗೂ ಭಕ್ತರ ಅನುಕೂಲಕ್ಕಾಗಿ ರೂಪಿಸಲಾದ ಮೇಲ್ಸೇತುವೆ ಕಾಮಗಾರಿಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ...