ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

SCIENCE

ಕೊಟ್ಟಿಗೆಗೆ ಹಸು ಬಂದ ಮೇಲೆ ಮಹಿಳೆಯರು ಕೂದಲು ಬಾಚಬಾರದು ಏಕೆ?

0
ಈ ಸಂಪ್ರದಾಯ ಹಳ್ಳಿ ಕಡೆಗಳಲ್ಲಿದೆ. ಮೇಯಲು ಹೋದ ಹಸು ಕೊಟ್ಟಿಗೆಗೆ ಬಂದ ಮೇಲೆ ಮಹಿಳೆಯರು ಕೂದಲು ಬಾಚಿಕೊಳ್ಳುವಂತಿಲ್ಲ. ಈ ವೇಳೆ ಕೂದಲು ಬಾಚಿದರೆ ಹಿರಿಯರು ಬೈಯುತ್ತಾರೆ. ಮನೆಗೆ ಬಡತನ ಬರುತ್ತದೆ ಎನ್ನುತ್ತಾರೆ. ಇದರ ಹಿಂದಿರುವ...

ಮಕ್ಕಳು ಬೆಳಗ್ಗೆ ಬೇಗ ಎದ್ದು ಓದಬೇಕು ಅನ್ನೋದೇಕೆ?

0
ಟಿವಿ, ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆಯೇ ಮಕ್ಕಳ ರೂಟಿನ್ ಕೂಡ ಬದಲಾಗಿದೆ. ತಡ ರಾತ್ರಿಯಾದರೂ ನಿದ್ದೆ ಮಾಡುವುದಿಲ್ಲ. ಸೂರ್ಯ ನೆತ್ತಿ ಮೇಲೆ ಬಂದರೂ ಬೆಳಗ್ಗೆ ಏಳುವುದಿಲ್ಲ. ಪರೀಕ್ಷೆಗೆ ಇನ್ನೇನು 2 ದಿನ ಇರುವಾಗ ಪುಸ್ತಕ...

ಮಕ್ಕಳು ಮರ ಕಡಿಯುವುದನ್ನು ಏಕೆ ನೋಡಬಾರದು?

0
ಮರ ಕಡಿಯುವಾಗ ಅಲ್ಲಿ ಮಕ್ಕಳು ಇದ್ದರೆ ಅವರನ್ನು ಬೈದು ದೂರ ಕಳಿಸುವುವುದನ್ನು ನೀವು ನೋಡಿರಬಹುದು. ಮರ ಕಡಿಯುವುದನ್ನು ಮಕ್ಕಳು ನೋಡಿದರೆ ಅವರಲ್ಲಿ ಕ್ರೂರ ಭಾವನೆ  ಬೆಳೆಯುತ್ತದೆ ಎಂದು ನಂಬಲಾಗಿದೆ. ಆದರೆ ಇದನ್ನು ರೂಢಿಗೆ ತಂದಿರುವುದರ...

ಊಟಕ್ಕೂ ಮೊದಲು ಕೆಲ ಅನ್ನದ ಅಗುಳನ್ನು ಎಲೆ ಪಕ್ಕ ಇಡುವುದೇಕೆ?

0
ಬ್ರಾಹ್ಮಣರು ಊಟಕ್ಕೂ ಮುನ್ನ ಬಾಳೆ ಎಲೆಯ ಸುತ್ತ ನೀರು ಹಾಕಿ, ಕೆಲ ಅನ್ನದ ಅಗುಳುಗಳನ್ನು ಹೊರಗೆ ತೆಗೆದಿರಿಸುತ್ತಾರೆ. ಇದಕ್ಕೆ ಪರಿಶೇಚನೆ ಎನ್ನುತ್ತಾರೆ. ಈ ಸಂಪ್ರದಾಯ ಕೆಲವು ಜಾತಿಗಳಲ್ಲಿ ಮಾತ್ರ ಇದೆ. ಈ ರೀತಿ ಎಲೆಯ...

ಆಷಾಢ ಮಾಸದಲ್ಲಿ ಏಕೆ ಗಂಡ-ಹೆಂಡತಿ ಜೊತೆಗಿರುವಂತಿಲ್ಲ?

0
ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದ ಜೋಡಿ ಒಟ್ಟಿಗೆ ಇರಬಾರದು ಎನ್ನುತ್ತಾರೆ. ಇದು ಕೇವಲ ಇಂದು, ನಿನ್ನೆ ಹುಟ್ಟಿಕೊಂಡ ಆಚರಣೆಯಲ್ಲ. ಮೊದಲಿನಿಂದಲೂ ಇದೊಂದು ಸಂಪ್ರದಾಯದಂತೆ ಜಾರಿಯಲ್ಲಿದೆ. ಇಂದಿಗೂ ಕೂಡ ಇದನ್ನು ಪಾಲಿಸುತ್ತಾರೆ. ಆಷಾಢದಲ್ಲಿ ಗಂಡ-ಹೆಂಡತಿಯನ್ನು ದೂರ...

ರಾತ್ರಿ ಹೊತ್ತು ಏಕೆ ಅರಳಿ ಮರದ ಬಳಿ ಹೋಗಬಾರದು?

0
ಅರಳಿಮರ ಹಿಂದೂಗಳಿಗೆ ದೈವಸಮಾನ. ಪ್ರತಿ ದೇವಸ್ಥಾನದ ಹೊರಗು ಸಾಮಾನ್ಯವಾಗಿ ಅರಳಿ ಮರ ಇದ್ದೇ ಇರುತ್ತದೆ. ಅದರ ಅಡಿಯಲ್ಲಿ ನಾಗರು, ಭೂತ, ನವಗ್ರಹ, ಚೌಡಿ ಪ್ರತಿಷ್ಠೆ ಮಾಡಿರುತ್ತಾರೆ. ದೇವಸ್ಥಾನಕ್ಕೆ ಬಂದವರು ಅರಳಿ ಮರಕ್ಕೂ ಪ್ರದಕ್ಷಿಣೆ...

ಊಟದ ಎಲೆಯ ಸುತ್ತ ನೀರು ಹಾಕುವುದು ಏಕೆ?

0
ಬ್ರಾಹ್ಮಣರು ಊಟ ಮಾಡುವಾಗ ಇದನ್ನು ನೀವು ಗಮನಿಸಿರಬಹುದು. ಅವರು ಊಟಕ್ಕೂ ಮೊದಲು  ಎಲೆಯ ಸುತ್ತ ನೀರನ್ನು ಹಾಕಿ, ನಾಲ್ಕು ಸಲ ಅನ್ನದ ಅಗುಳನ್ನು ಹೊರಗೆ ತೆಗೆದಿರಿಸುತ್ತಾರೆ. ಇದಕ್ಕೆ ಧರಿಸುವುದು ಎನ್ನುತ್ತಾರೆ. ಇದೊಂದು ದಾರ್ಮಿಕ...

ಎಡಗೈಯಲ್ಲಿ ದುಡ್ಡು ಕೊಡೋ ಪದ್ಧತಿ ಏಕಿಲ್ಲ?

0
ನಮ್ಮಲ್ಲಿ ಎಡಗೈಯಲ್ಲಿ ಏನನ್ನೂ ಎತ್ತುವ ಪದ್ಧತಿಯಿಲ್ಲ. ಎಲ್ಲದಕ್ಕೂ ಬಲಗೈ ಬಳಸುತ್ತೇವೆ. ಸಣ್ಣಮಕ್ಕಳು ಎಡಗೈಯಲ್ಲಿ ಮಿಸ್ ಆಗಿ ಏನನ್ನು ತಿಂದರೂ ಬೈಯುತ್ತಾರೆ. ಅದರಲ್ಲೂ ಎಡಗೈ ಬಳಸಿ ದುಡ್ಡು ಕೊಡುವುದು ಅಥವಾ ಇಸ್ಕೊಳುವುದು ಮಾಡುವಂತಿಲ್ಲ. ಆದರೆ...

ಅಡುಗೆಗೆ ಹೆಚ್ಚಿಟ್ಟ ತರಕಾರಿ ತಿಂದರೆ ಹುಟ್ಟುವ ಮಕ್ಕಳು ಕಳ್ಳರಾಗುತ್ತಾರಾ?

0
ತುಂಬಾ ಜನರಿಗೆ ಇಂತಹದೊಂದು ಅಭ್ಯಾಸವಿರುತ್ತದೆ. ಅಡುಗೆಗಾಗಿ ಅಮ್ಮ ಕಾಯಿ ತುರದಿಟ್ಕೊಂಡಿದ್ರೆ ಅಥವಾ ತರಕಾರಿ ಹೆಚ್ಚಿಟ್ಕೊಂಡಿದ್ರೆ ಅದರಲ್ಲಿ ಸ್ವಲ್ಪ ತೆಕ್ಕೊಂಡು ತಿನ್ನೋದು. ಕೆಲ ಮನೆಗಳಲ್ಲಿ ಈ ರೀತಿ ಮಾಡಿದ್ರೆ ಬೈತಾರೆ. 'ಬೇಕಿದ್ರೆ ಬೇರೆದ್ ತಿನ್ನು,...

ರಾತ್ರಿ ಸಮಯದಲ್ಲಿ ಏಕೆ ಕಸ ಎಸೆಯಬಾರದು?

0
ಹಿರಿಯರಿರುವ ಮನೆಗಳಲ್ಲಿ ಇದನ್ನು ಗಮನಿಸಿರುತ್ತೀರಿ. ಕತ್ತಲಾಗುತ್ತಿದ್ದಂತೆಯೇ ಮನೆ ಗುಡಿಸುವುದನ್ನು ನಿಷೇಧಿಸಿರುತ್ತಾರೆ. ಹಾಗೂ ಒಂದು ವೇಳೆ ಕಸ ಗುಡಿಸಿದರೂ, ರಾತ್ರಿ ಕಸ ಎಸೆಯುವುದಕ್ಕೆ ಮಾತ್ರ  ಕೊಡುವುದಿಲ್ಲ. ರಾತ್ರಿ ಕಸ ಎಸೆದರೆ ಲಕ್ಷ್ಮಿ ಮನೆಯಿಂದ ಹೊರಟು...
- Advertisement -

RECOMMENDED VIDEOS

POPULAR