4G ಸ್ಪೆಕ್ಟ್ರಂ ಹರಾಜು: ರಿಲಯನ್ಸ್ ಜಿಯೋಗೆ ಸಿಂಹಪಾಲು
ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ ಸರ್ಕಾರದ ವತಿಯಿಂದ 2 ದಿನಗಳ ಕಾಲ ನಡೆದ 4ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ.
ದೇಶದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಬರೋಬ್ಬರಿ 57.122 ಕೋಟಿ ರೂಪಾಯಿಗಳಿಗೆ...
ಏಕಪಕ್ಷೀಯ ಬದಲಾವಣೆಗಳು ಸ್ವೀಕಾರಾರ್ಹವಲ್ಲ: WhatsApp ಗೆ ಕೇಂದ್ರದಿಂದ ಪತ್ರ
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಾಟ್ಸಾಪ್ ನ ಗೌಪ್ಯತೆ ನೀತಿಯಲ್ಲಿ ಇತ್ತೀಚಿನ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ವಾಟ್ಸಾಪ್ಗೆ ಸೂಚಿಸಿದೆ.
ಈ ಕುರಿತು ಸರ್ಕಾರ ವಾಟ್ಸಾಪ್ ಗೆ ಪತ್ರ ಬರೆದಿದ್ದು, ಏಕಪಕ್ಷೀಯ ಬದಲಾವಣೆಗಳು ನ್ಯಾಯಯುತ...
ವಾಟ್ಸಾಪ್ ನೂತನ ನಿಯಮ ಬಳಕೆದಾರರ ವಿವೇಚನೆಗೆ ಬಿಟ್ಟಿದ್ದು ಎಂದ ನ್ಯಾಯಾಲಯ
ಹೊಸ ದಿಗಂತ ಆನ್ಲೈನ್ ಡೆಸ್ಕ್:
ವಾಟ್ಸಾಪ್ ನೂತನ ನಿಯಮಗಳನ್ನು ಒಪ್ಪಿಗೊಳ್ಳುವುದು, ಬಿಡುವುದು ಬಳಕೆದಾರರ ವಿವೇಚನೆಗೆ ಬಿಟ್ಟದ್ದು.
ಯಾರಿಗಾದರೂ ಸಮಸ್ಯೆ ಇದ್ದರೆ ಅದನ್ನು ತಮ್ಮ ಫೋನ್ನಿಂದ ತೆಗೆದುಹಾಕಬಹುದು ಎಂದು ನ್ಯಾಯಲಯ ಹೇಳಿದೆ.
ವಾಟ್ಸಾಪ್ ಹೊಸ ನಿಯಮಗಳನ್ನು ಪ್ರಶ್ನಿಸಿ ವಕೀಲರಾದ...
ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್ ಚರ್ಚೆ ನಡುವೆಯೇ ಬಾಗಿಲೆಳೆದುಕೊಂಡಿತು hike!
ಹೊಸ ದಿಗಂತ ಆನ್ಲೈನ್ ಡೆಸ್ಕ್:
ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್ ಎಂದು ಚರ್ಚೆ ನಡೆಯುತ್ತಿರುವ ನಡುವೆಯೇ ಭಾರತದಲ್ಲಿ ವಾಟ್ಸಾಪ್ಗೆ ಪೈಪೋಟಿ ನೀಡುವ ಉದ್ದೇಶದಿಂದ ಹುಟ್ಟಿಕೊಂಡಿದ್ದ ‘ಹೈಕ್’ ಬಾಗಿಲೆಳೆಯಲು ಸಜ್ಜಾಗುತ್ತಿದೆ.
ಬರೋಬ್ಬರಿ ೧.೪ ಶತಕೋಟಿ ಡಾಲರ್ ಮೌಲ್ಯದೊಂದಿಗೆ ೨೦೧೬ರಲ್ಲಿ...
ಗ್ರಾಹಕರ ಮೊಬೈಲ್ ಗೆ ಸ್ಟೇಟಸ್ ಕಳುಹಿಸಿ, ಅಲ್ಲಲ್ಲ… ಹಂಗಲ್ಲ… ಅಂದಿತು WhatsApp
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬಳಕೆದಾರರ ಗೌಪ್ಯತಾ ನೀತಿಯಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದ್ದ ವಾಟ್ಸಪ್ ಇದೀಗ ಬಳಕೆದಾರರಿಗೆ ಸ್ಟೇಟಸ್ ಕಳಿಸುವ ಮೂಲಕ ಬಳಕೆದಾರರ ಗೌಪ್ಯತಾ ನೀತಿಯನ್ನು ನಾವು ರಕ್ಷಿಸುವುದಾಗಿ ಹೇಳಿಕೊಂಡಿದೆ.
ಭಾನುವಾರ ಬಳಕೆದಾರರು...
‘ಸಿಗ್ನಲ್’ ನಂಬಿ ಓಡೋಡಿ ಬಂದವರಿಗೆ ಈಗ ಅತ್ತ ದರಿ, ಇತ್ತ ಪುಲಿ ಸ್ಥಿತಿ!
ಹೊಸದಿಗಂತ ಆನ್ಲೈನ್ ಡೆಸ್ಕ್:
ಒಂದೆಡೆ ವಾಟ್ಸ್ಆಪ್ ತನ್ನ ಆತುರದ ನಿರ್ಧಾರದಿಂದ ಬೇಸತ್ತು ‘ಸಿಗ್ನಲ್’ನತ್ತ ಮುಖ ಮಾಡಿದ್ದ ಬಳಕೆದಾರರು ಈಗ ‘ಸಿಗ್ನಲ್’ ಸಿಗದೆ ಪರದಾಟ ನಡೆಸುತ್ತಿದ್ದಾರೆ!
ಏಕಾಏಕಿ ಬಳಕೆದಾರರು ‘ಸಿಗ್ನಲ್’ ಡೌನ್ಲೋಡ್ ಮಾಡಿದ ಪರಿಣಾಮ, ಸರ್ವರ್ ಡೌನ್...
ಗೌಪ್ಯತಾ ನಿಯಮಕ್ಕೆ ಬಳಕೆದಾರರ ಆಕ್ರೋಶ: ಹೊಸ ಅಪ್ಡೇಟ್ ಗಡುವು ಮುಂದೂಡಿದ WhatsApp!
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಹೊಸ ಗೌಪ್ಯತಾ ನಿಯಮಗಳ ಹೊಸ ನವೀಕರಣವನ್ನು ವಾಟ್ಸ್ಆ್ಯಪ್ ಮೇ 15ಕ್ಕೆ ಮುಂದೂಡಿರುವುದಾಗಿ ತಿಳಿಸಿದೆ.
400 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್, ಭಾರತದಲ್ಲಿ ಅತಿದೊಡ್ಡ ಮಾರುಕಟ್ಟೆ ಪಡೆದಿದೆ. ಆದರೆ...
ಭಾರತದ ಬಳಕೆದಾರರ ಗೌಪ್ಯತೆ- ಸುರಕ್ಷತೆಗೆ ನಾವು ಬದ್ಧ: WhatsApp
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತದಾದ್ಯಂತ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗೆ ವಾಟ್ಸಾಪ್ ಬದ್ಧವಾಗಿದೆ ಎಂದು ವಾಟ್ಸಾಪ್ ಹೆಡ್ ವಿಲ್ ಕ್ಯಾಥ್ಕಾರ್ಟ್ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಗೌಪ್ಯತೆ ನೀತಿ ನವೀಕರಣದ...
ವೈಯಕ್ತಿಕ ಸಾಲ ನೀಡುವ ನೂರಾರು App ಗಳಿಗೆ ಗೂಗಲ್ನಿಂದ ಗೇಟ್ಪಾಸ್!
ಹೊಸದಿಗಂತ ಆನ್ಲೈನ್ ಡೆಸ್ಕ್:
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆನ್ಲೈನ್ ದೈತ್ಯ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಹಲವು ಆಪ್ಗಳನ್ನು ಅಳಿಸಿಹಾಕಿದ್ದು, ಈ Appಗಳು ಬಳಕೆದಾರರ ಸುರಕ್ಷತಾ ನೀತಿಗಳನ್ನು ಉಲ್ಲಂಘಿಸುತ್ತಿರುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು...
ಈಗ ಇಲ್ಲ ಇಲ್ಲ ಇದೆಲ್ಲಾ ನಿಮಗೆ ಅಲ್ವೇ ಅಲ್ಲ ಅಂದಿದೆ ವಾಟ್ಸ್ಆಪ್!!
ಹೊಸದಿಗಂತ ಆನ್ಲೈನ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿರುವ ‘ಖಾಸಗಿತನ’ ಗೊಂದಲಗಳಿಗೆ ವಾಟ್ಸ್ಆಪ್ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದೆ.
ನಿಮ್ಮ ಯಾವುದೇ ವೈಯಕ್ತಿಕ ಸಂದೇಶ, ಕರೆಗಳನ್ನ ವಾಟ್ಸ್ಆಪ್ ಆಗಲಿ ಫೇಸ್...