spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, January 27, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

TECHNOLOGY

ಇನ್ಮುಂದೆ ಇಂಟರ್ನೆಟ್ ಇಲ್ಲದೆಯೇ UPIನಿಂದ ಹಣ ಪಾವತಿ ಮಾಡ್ಬೋದು!

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ಹೆಚ್ಚು ಬಳಕೆಯಾಗುತ್ತಿರುವ ಡಿಜಿಟಲ್ ವ್ಯವಹಾರಗಳ ಮೂಲಕ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದೆ. ಯುಪಿಐ ಮೂಲಕ ಹಣ ಪಾವತಿ ಮಾಡುವುದನ್ನು ಮತ್ತಷ್ಟು ಸುಲಭಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ. ಇನ್ಮುಂದೆ...

ಇನ್ಸ್ಟಾಗ್ರಾಂನಲ್ಲಿ ಸ್ಕ್ರಾಲ್ ಮಾಡುತ್ತಾ ಕಾಲಹರಣ ಮಾಡುವವರಿಗೆ ಹೊಸ ಫೀಚರ್: ‘ಟೈಮ್ ಫಾರ್ ಎ ಬ್ರೇಕ್?’

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೋಲ್ ಮಾಡುತ್ತಾ ಕುಳಿತರೆ ಸಮಯ ಹೋಗೋದೇ ಗೊತ್ತಾಗೋದಿಲ್ಲ. ಆದರೆ ಈ ರೀತಿ ಸಮಯದ ಅರಿವಿಲ್ಲದೆ ಸ್ಕ್ರೋಲ್ ಮಾಡುತ್ತಾ ಕೂರುವುದು, ಯುವ ಪೀಳಿಗೆ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಹೆಚ್ಚಿನ...

ವಿಶ್ವದ ನಂ.1 ಯೂಟ್ಯೂಬ್ ಚಾನೆಲ್ ಎಂಬ ಹೆಗ್ಗಳಿಕೆ ಭಾರತದ ‘ಟಿ-ಸೀರೀಸ್‌’ನದ್ದು!

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಅತೀ ದೊಡ್ಡ ಮ್ಯೂಸಿಕ್ ಲೇಬಲ್, ಆಡಿಯೋ ಸಂಸ್ಥೆ ಟಿ-ಸೀರಿಸ್ ವಿನೂತನ ವಿಶ್ವದಾಖಲೆ ಮಾಡಿದೆ. ಚಿತ್ರ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿರೋ ಟಿ- ಸೀರೀಸ್ ವಿಶ್ವದಾದ್ಯಂತ 20 ಕೋಟಿ ಚಂದಾದಾರರನ್ನು ಹೊಂದಿದೆ....

2021ರಲ್ಲಿ ಅತಿ ಹೆಚ್ಚು ಬಳಕೆಯಾದ ಎಮೋಜಿ ಯಾವುದು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಫ್ಯಾಕ್ಟ್

0
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವದಾದ್ಯಂತ 4.48 ಬಿಲಿಯನ್ ಗೂ ಹೆಚ್ಚು ಮಂದಿ ಸಾಮಾಜಿಕ ಜಾಲತಾಣ ಬಳಸುತ್ತಾರೆ. ಅದರಲ್ಲಿ ಕೆಲವರು ಸ್ಕ್ರಾಲ್ ಮಾಡಿ ಟೈಮ್ ಪಾಸ್ ಮಾಡಿದ್ರೆ, ಮತ್ತೆ ಕೆಲವರು ಗೇಮ್ಸ್ ಆಡ್ತಾರೆ. ಈಗ ವೇಗಗತಿಯಲ್ಲಿರುವ...

”ಭಾರತದಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿ ಕಂಡು ಖುಷಿಯಾಗುತ್ತಿದೆ, ಇವರ ಸಹಾಯಕ್ಕೆ ನಾವು ಸಿದ್ಧ”

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿ ಈಗಿನ್ನೂ ಹೆಚ್ಚಾಗುತ್ತಿದೆ. ಇದನ್ನು ನೋಡೋದಕ್ಕೆ ತುಂಬಾನೇ ಖುಷಿಯಾಗ್ತಿದೆ. ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಸ್ಕೇಲ್‌ಅಪ್ ಮಾಡಲು ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ರೂಪದಲ್ಲಿ ತಾಂತ್ರಿಕ ಬೆಂಬಲವನ್ನು ನೀಡಲು ಗೂಗಲ್...

ಯಾಹೂನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿ ರಿಲೀಸ್: ಮೊದಲ ಸ್ಥಾನ ಯಾರಿಗೆ?

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಪ್ರಭಾವಿ ವ್ಯಕ್ತಿಗಳಲ್ಲಿ ಅತಿ ಹೆಚ್ಚು ಸರ್ಚ್ ಆಗಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರಿಕೆಟಿಗ ವಿರಾಟ್ ಕೋಹ್ಲಿ. ಈ ಬಗ್ಗೆ...

Whatsappನಲ್ಲಿ ಕಳುಹಿಸುವ ಫೋಟೋ ಕ್ವಾಲಿಟಿ ಹೆಚ್ಚಿಸಬೇಕೇ? ಹಾಗಿದ್ದರೆ ಈ ರೀತಿ ಮಾಡಿ

0
DSLR ಕ್ಯಾಮೆರಾದಲ್ಲಿ ತೆಗೆದ ಫೋಟೋ ಅಥವಾ ಐಫೋನ್ ನಲ್ಲಿ ಕ್ಲಿಕ್ಕಿಸಿದ ಫೋಟೋಗಳ ಕ್ವಾಲಿಟಿಯನ್ನು ವಾಟ್ಸ್ ಆಪ್ ಕಂಪ್ರೆಸ್ ಮಾಡುತ್ತದೆ. ಇದರಿಂದ ಫೋಟೋಗಳು ಬೇಗ ಸೆಂಡ್ ಹಾಗೂ ಡೌನ್ ಲೋಡ್ ಮಾಡಬಹುದು ಅಂತ. ಆದರೆ...

ಇನ್ಮೇಲೆ ವಾಟ್ಸ್ಆಪ್’ನಲ್ಲೇ Uber ಕ್ಯಾಬ್ ಬುಕ್ ಮಾಡ್ಬೋದಂತೆ: ಹೊಸ ಫೀಚರ್ ಬಿಡುಗಡೆ

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಜಾಗದಿಂದ ಮತ್ತೊಂದೆಡೆಗೆ ಪ್ರಯಾಣಿಸಲು ಸಾಧ್ಯವಾಗುವ ಊಬರ್, ಇನ್ಮುಂದೆ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ. ಕೇವಲ ಊಬರ್ ಮೊಬೈಲ್ ಆಪ್ ನಲ್ಲಿ ಕ್ಯಾಬ್ ಬುಕ್ ಮಾಡಬೇಕಿತ್ತು. ಆದರೆ ಈಗ ಊಬರ್ ವಾಟ್ಸ್...

ಪಾಸ್‌ವರ್ಡ್ ಇಡುವಾಗ ಜನ ಏನು ಆಲೋಚನೆ ಮಾಡ್ತಾರೆ? ಹೆಚ್ಚು ಮಂದಿ ಪ್ರಿಫರ್ ಮಾಡುವ ಪಾಸ್‌ವರ್ಡ್‌ಗಳಿವು…

0
ಕೆಲವರು ಪಾಸ್‌ವರ್ಡ್ ಹಾಕುವಾಗ ಕೆಲವೊಂದು ಟೆಕ್ನಿಕ್‌ಗಳನ್ನು ಅನುಸರಿಸ್ತಾರೆ. ಅದೇ ರೀತಿ ಎಲ್ಲದಕ್ಕೂ ಪಾಸ್‌ವರ್ಡ್ ಹಾಕ್ತಾರೆ. ಕೆಲವೊಮ್ಮೆ ಇದರಿಂದ ನಿಮ್ಮ ಫೋನ್ ಅಥವಾ ಲ್ಯಾಪ್‌ಟಾಪ್ ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ನಿಮಗೆ ನೆನಪಿನಲ್ಲಿರೋ ಪಾಸ್‌ವರ್ಡ್...

ಟ್ವಿಟರ್ ನ ನೂತನ ಸಿಇಒ ಪರಾಗ್ ಅಗರ್ವಾಲ್: ಅವರ ಬಗ್ಗೆ ಇಲ್ಲಿದೆ ಮಾಹಿತಿ

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಟ್ವಿಟರ್ ನ ನೂತನ ಸಿಇಒ ಆಗಿ ಭಾರತ ಮೂಲದ ಪರಾಗ್ ಅಗರ್ವಾಲ್ ನೇಮಕಗೊಂಡಿದ್ದಾರೆ. ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್ ನ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ(ಸಿಇಒ) ಸ್ಥಾನಕ್ಕೆ ಜಾಕ್ ಡಾರ್ಸಿ ರಾಜೀನಾಮೆ ನೀಡಿದ್ದು,...
- Advertisement -

RECOMMENDED VIDEOS

POPULAR