ಕರ್ನಾಟಕದಲ್ಲಿ ಪ್ರಪಂಚದ ಅತಿದೊಡ್ಡ ಎಲೆಕ್ಟ್ರಿಕ್ ತ್ರಿ-ವೀಲರ್ ಉತ್ಪಾದನಾ ಘಟಕ ಸ್ಥಾಪನೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಉತ್ಪಾದನಾ ಘಟಕದ ತವರಾಗಲಿದೆ, ಎಂದು EV ತಯಾರಕ ಒಮೆಗಾ ಸೀಕಿ ಮೊಬಿಲಿಟಿ ಸಂಸ್ಥೆ ಶುಕ್ರವಾರ (22 ಏಪ್ರಿಲ್) ತಿಳಿಸಿದೆ.
250 ಎಕರೆ...
ಭಾರತದಲ್ಲಿ ನೂತನ Facebook News ಪ್ರಾರಂಭ| ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಯುಕೆಗಳಿಗೂ ವಿಸ್ತರಣೆ
ಹೊಸದಿಲ್ಲಿ: ಪ್ರಮುಖ ಸಾಮಾಜಿಕ ನೆಟ್ವರ್ಕ್ ಫೇಸ್ಬುಕ್ ನ್ಯೂಸ್ ಟ್ಯಾಬ್ ವೈಶಿಷ್ಟ್ಯದೊಂದಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುವ ಯೋಜನೆಯನ್ನು ವೇಗಗೊಳಿಸಿಕೊಳ್ಳಲಾಗುತ್ತಿದೆ ಎಂದು ಫೇಸ್ಬುಕ್ ಮಂಗಳವಾರ ಹೇಳಿದೆ.
ಕಳೆದ ವರ್ಷ ಅಮೆರಿಕದಲ್ಲಿ ಪ್ರಾರಂಭವಾದ ಫೇಸ್ಬುಕ್ ನ್ಯೂಸ್ ವಿಭಾಗವನ್ನು ಮುಂದಿನ...
25 ಮಿಲಿಯನ್ ಡೌನ್ ಲೋಡ್ಸ್ ಪಡೆದ ದೇಸಿ ಮಿತ್ರೋನ್ ಆಪ್!
ಹೊಸದಿಲ್ಲಿ: ಚೀನಾ ಆಪ್ ಟಿಕ್ ಟಾಕ್ ನಿಷೇಧಿಸಿದ ಬಳಿಕ ಇದೀಗ ದೇಸಿ ಮಿತ್ರೋನ್ ಅಪ್ಲಿಕೇಷನ್ ಗೆ ಗೂಗಲ್ ಪ್ಲೇ ಸ್ಟೋರ್ನಿಂದ 25 ಮಿಲಿಯನ್ಗಿಂತಲೂ ಹೆಚ್ಚು ಡೌನ್ಲೋಡ್ಗಳನ್ನು ಸಾಧಿಸಿದೆ ಎಂದು ವಿಡಿಯೋ ಅಪ್ಲಿಕೇಶನ್ ಮಿಟ್ರಾನ್...
ಝೂಮ್, ಗೂಗಲ್ ಮೀಟ್ ಗಳ ಮೀಟಿಂಗ್ಸ್ ರೆಕಾರ್ಡ್ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಸ್ಟೆಪ್ಸ್
ಕೊರೋನಾ ಆವರಿಸಿದಾಗಿಂದ ಹೆಚ್ಚು ಪ್ರಚಲಿತವಾಗಿದ್ದು, ಝೂಮ್ ಹಾಗೂ ಗೂಗಲ್ ಮೀಟ್. ಇವೆರಡು ಒಂದೇ ಕೆಲಸಕ್ಕೆ ಬಳಕೆಯಾದರೂ ಕೆಲವೊಂದಷ್ಟು ಬದಲಾವಣೆಗಳು ಹಾಗೂ ವೈಶಿಷ್ಟ್ಯಗಳನ್ನು ಹೊಂದಿವೆ. ಅದರಲ್ಲೂ ಈ ಮೀಟಿಂಗ್ ಗಳನ್ನು ರೆಕಾರ್ಡ್ ಮಾಡುವ ಬಗ್ಗೆ...
ನಿಮ್ಮ ಮೊಬೈಲ್ ನಲ್ಲಿ ಸ್ಟೋರೇಜ್ ಇಲ್ವಾ? ಹಾಗಿದ್ರೆ ನಿಮ್ಮ ಡೇಟಾಗಳನ್ನು ಹೀಗೂ ಸ್ಟೋರ್ ಮಾಡ್ಬೋದು
ನಾವು ಅದೆಷ್ಟು ಫೋಟೋ, ವಿಡಿಯೋ, ಡಾಕ್ಯುಮೆಂಟ್ಸ್ ಗಳನ್ನು ಮೊಬೈಲ್ ನಲ್ಲಿ ಸ್ಟೋರ್ ಮಾಡಿಕೊಂಡಿರುತ್ತೇವೆ. ಆದರೆ ಮೊಬೈಲ್ ನಲ್ಲಿರುವ ಸ್ಟೋರೇಜ್ ಕ್ಯಪಾಸಿಟಿಗಿಂತ ಹೆಚ್ಚು ಶೇಕರಿಸಿ ಇಡಲು ಸಾಧ್ಯವಿರೋದಿಲ್ಲ. ಹೀಗಿರುವಾಗ ನೀವು ಯಾವ ರೀತಿ ಡೇಟಾ...
ಎಂಟು ವರ್ಷದ ನಂತರ ಲೋಗೋ ಬದಲಿಸಿದ ಗೂಗಲ್ ಕ್ರೋಂ ! ಏನಿದರ ವಿಶೇಷತೆ?
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಕ್ ದೈತ್ಯ ಗೂಗಲ್ 8 ವರ್ಷಗಳ ಬಳಿಕ ತನ್ನ ಕ್ರೋಮ್ ನ ಲೋಗೋ ವನ್ನು ಬದಲಿಸಿದೆ.
ಹೊಸ ಲೋಗೋದಲ್ಲಿ ಹೆಚ್ಚಿನ ಬದಲಾವಣೆ ಕಾಣದಿದ್ದರೂ ಅದರಲ್ಲಿನ ಪ್ರತಿ ಬಣ್ಣದ ನಡುವಿನ ಅಂಚಿನಲ್ಲಿರುವ ನೆರಳನ್ನು...
ವಾಟ್ಸಾಪ್ ನಲ್ಲಿ ನಿಮ್ಮ ಸಂಭಾಷಣೆ ಇನ್ನೂ ಇಂಟರೆಸ್ಟಿಂಗ್ ಆಗಬೇಕೆ? ಹಾಗಾದರೆ ಈ Stickers ಬಳಸಿ...
ನಿಮ್ಮ ವಾಟ್ಸಾಪ್ ನಿಮ್ಮ ನೆಚ್ಚಿನ ಸಂವಹನ ಮಾಧ್ಯಮ. ಇದರಲ್ಲಿ ನಿಮ್ಮ ಎಲ್ಲಾ ಭಾವನೆಗಳು ಅಡಗಿವೆ. ನಿಮ್ಮ ಮನಸಿನ ಭಾವನೆಗಳನ್ನು ಎಷ್ಟೋ ಬಾರಿ ಹೇಳಲಾಗದೇ ಇದ್ದಾಗ ವಾಟ್ಸಾಪ್ನಲ್ಲಿ ಮೆಸೇಜ್ ಮಾಡಿ ಹೇಳಿದ್ದೀರಿ. ಇನ್ನು ಅದಕ್ಕೆ...
ಪ್ಲೇ ಸ್ಟೋರ್ ನಿಯಮ ಉಲ್ಲಂಘನೆ: ಸ್ವಿಗ್ಗಿ, ಜೊಮ್ಯಾಟೊಗೆ ನೊಟೀಸ್ ನೀಡಿದ ಗೂಗಲ್
ನವದೆಹಲಿ: ಪ್ಲೇ ಸ್ಟೋರ್ ನಿಯಮ ಉಲ್ಲಂಘನೆ ಮಾಡಿದೆ ಎಂದು ಸ್ವಿಗ್ಗಿ ಹಾಗೂ ಜೊಮ್ಯಾಟೊಗೆ ಗೂಗಲ್ ನೊಟೀಸ್ ನೀಡಿದೆ.
ಪ್ಲೇಸ್ಟೋರ್ನ ಮಾರ್ಗಸೂಚಿಗಳನ್ನು ಸ್ವಿಗ್ಗಿ ಹಾಗೂ ಜೊಮ್ಯಾಟೊ ಉಲ್ಲಂಘಿಸಿದೆ ಎಂದು ಗೂಗಲ್ ಆರೋಪಿಸಿದೆ.
ಇತ್ತೀಚೆಗಷ್ಟೇ ಪ್ಲೇಸ್ಟೋರ್ ನಿಯಮ ಉಲ್ಲಂಘಿಸಿದಕ್ಕಾಗಿ...
ಕಳೆದುಹೋದ ಐಫೋನ್ ಪತ್ತೆ ಮಾಡಲು ಈ ಸ್ಟೆಪ್ಸ್ ಅನುಸರಿಸಿ..
ಐಫೋನ್ ಗಳ ಬೆಲೆ ಕೇಳಿದ್ರೆ ಎಲ್ಲರಿಗೂ ಆಶ್ಚರ್ಯ ಆಗೋದು ಖಂಡಿತ. ಆದರೆ ಇದರಲ್ಲಿನ ಕೆಲವು ಫೀಚರ್ಸ್ ಗಳು ಬೇರೆ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಸಿಗೋದಿಲ್ಲ. ಮೊಬೈಲ್ ಕಳೆದು ಹೋದರೆ ಅದು ಎಲ್ಲಿದೆ? ಎಷ್ಟು...
ಗೂಗಲ್ ಪ್ಲೇ ಸ್ಟೋರ್ ನಿಂದ 136 ಆಪ್ ಡಿಲೀಟ್: ಈ ಅಪಾಯಕಾರಿ ಆಪ್ ಗಳು...
ಹೊಸದಿಗಂತ ಆನ್ ಲೈನ್ ಡೆಸ್ಕ್:
ನಿಮ್ಮ ಮೊಬೈಲ್ ಹ್ಯಾಕ್ ಆಗೋದು, ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳುವಾಗೋದು ಆಗುತ್ತಿದ್ಯಾ? ಹಾಗಿದ್ದರೆ ಎಚ್ಚರ.. ಭದ್ರತೆ ದೃಷ್ಟಿಯಿಂದ ಗೂಗಲ್ ತನ್ನ ಪ್ಲೇಸ್ಟೋರ್ ನಿಂದ 136 ಆಪ್ ಗಳನ್ನು...