ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Uncategorized

ದೆಹಲಿ ಚುನಾವಣಾ ದಿನಾಂಕ ಘೋಷಣೆ: ಫೆ.8ಕ್ಕೆ ಮತದಾನ, ಫೆ.11ಕ್ಕೆ ಫಲಿತಾಂಶ

0
ಹೊಸದಿಲ್ಲಿ: ದೆಹಲಿಯ ಆರನೇ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಫೆ.8 ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಫೆ.11ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯುಕ್ತ...

ಭಾರತದ ಕುರಿತು ಕಾಳಜಿ ಇರುವವರು ಜೆಎನ್ ಯು ಹಿಂಸಾಚಾರದ ಬಗ್ಗೆ ಚಿಂತಿಸಬೇಕು: ಅಭಿಜಿತ್ ಬ್ಯಾನರ್ಜಿ

0
ಹೊಸದಿಲ್ಲಿ: ವಿಶ್ವದ ಎದುರು ಭಾರತದ ಗೌರವದ ಕುರಿತು ಕಾಳಜಿ ವಹಿಸುವ ಪ್ರತಿಯೊಬ್ಬ ಭಾರತೀಯರು ಜೆಎನ್ ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಬಗ್ಗೆ ಚಿಂತಿಸಬೇಕಿದೆ ಎಂದು ನೋಬೆಲ್ ಪುರಸ್ಕೃತ ಅರ್ಥಶಾಸ್ತ್ರ ತಜ್ಞ...

ನೈತಿಕ ಹೊಣೆ ಹೊತ್ತು ಸಾಬರ್ ಮತಿ ಹಾಸ್ಟೆಲ್ ವಾರ್ಡನ್ ರಾಜೀನಾಮೆ

0
ಹೊಸದಿಲ್ಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ ಯು)ದ ಕ್ಯಾಂಪಸ್ ನಲ್ಲಿ ದುಷ್ಕರ್ಮಿಗಳು ನಡೆಸಿದ ಹಲ್ಲೆಗೆ ಸಂಬಂಧಿಸಿದಂತೆ ಸಾಬರ್ ಮತಿ ವಿದ್ಯಾರ್ಥಿ ನಿಲಯದ ಹಿರಿಯ ವಾರ್ಡನ್ ಆರ್.ಮೀನಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಜೆಎನ್ ಯು...

ದಿಲ್ಲಿ ಪೊಲೀಸರಿಗೆ ಮಹಿಳಾ ಆಯೋಗದಿಂದ ಸಮನ್ಸ್

0
ಹೊಸದಿಲ್ಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಮಹಿಳಾ ಆಯೋಗ ಪೊಲೀಸರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ. ಭಾನುವಾರ ಸಂಜೆ ಮಾಸ್ಕ್ ಧರಿಸಿ ಬಂದಿದ್ದ ಕಿಡಿಗೇಡಿಗಳು ಜೆಎನ್ ಯು ಕ್ಯಾಂಪಸ್ ಗೆ ನುಗ್ಗಿ...

ಸಿಎಎ ಬೆಂಬಲಿಸಿದ ವಿದೇಶದಲ್ಲಿರುವ ಭಾರತೀಯರು

0
ಸ್ವೀಡನ್: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿದೇಶದಲ್ಲಿ ನೆಲೆಸಿರುವ ಭಾರತೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಈ ದಿಟ್ಟ ನಿರ್ಧಾರದ ವಿರುದ್ಧ ದೇಶದ ಅನೇಕ ಭಾಗಗಳಲ್ಲಿ ಹೋರಾಟಗಳು ನಡೆಯುತ್ತಿವೆ. ರಾಷ್ಟ್ರ...

ರಾಜ್ಯದ ಮಾಜಿ ರಾಜ್ಯಪಾಲರಾಗಿದ್ದ ಟಿ.ಎನ್.ಚತುರ್ವೇದಿ ನಿಧನ

0
ಉತ್ತರ ಪ್ರದೇಶ: ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್.ಚತುರ್ವೇದಿ (90) ಭಾನುವಾರ ರಾತ್ರಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಚತುರ್ವೇದಿ ಚಿಕಿತ್ಸೆ ಫಲಿಸದೇ ಉತ್ತರಪ್ರದೇಶದ ನೋಯ್ಡ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ ಅವರು 2002...

ಜೆ ಎನ್ ಯು ನಲ್ಲಿ ಮಾರಾಮಾರಿ. ವಿದ್ಯಾರ್ಥಿ ನಾಯಕಿಯಾದ ಐಷ್ಯ ಘೋಷ್ ಗಂಭೀರ ಗಾಯ.

0
ನವದೆಹಲಿ: ಜವಹರ್ಲಾಲ್ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆದ ಘರ್ಷಣೆಗೆ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಭಾನುವಾರ ಜವಹರ್ಲಾಲ್ ವಿಶ್ವ ವಿದ್ಯಾಲಯದ ಆವರಣಕ್ಕೆ ಮಾಸ್ಕ್ ಧರಿಸಿ ಬಂದ ವ್ಯಕ್ತಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದರಾಗಿ ತಿಳಿದಿ ಬಂದಿದೆ.ನಂತರ...

ಆಸ್ಟ್ರೇಲಿಯಾದ ಕಾಡ್ಗಿಚ್ಚಿನಿಂದ ನ್ಯೂಜಿಲ್ಯಾಂಡ್ನಲ್ಲಿ ಕಿತ್ತಲೆ ಆಕಾಶ.

0
ನ್ಯೂಜಿಲ್ಯಾಂಡ್: ಆಸ್ಟ್ರೇಲಿಯಾದಲ್ಲಿ ಆವರಿಸಿರುವ ಕಾಡ್ಗಿಚ್ಚಿನಿಂದ ಸಾವಿರಾರು ಪ್ರಾಣಿಗಳು, 24 ಜನರ ಪ್ರಾಣ ಹೋಗಿರುವುದು ಒಂದೆಡೆಯಾದರೆ, ಈ ಕಾಡ್ಗಿಚ್ಚಿನಿಂದ ನ್ಯೂಜಿಲ್ಯಾಂಡ್ ನಲ್ಲಿ ಆಕಾಶ ಕಿತ್ತಲೆ ಬಣ್ಣಕ್ಕೆ ತಿರುಗಿರುವುದು ವರದಿಯಾಗಿದೆ. ಆಸ್ಟ್ರೇಲಿಯಾದ ಕಾಡ್ಗಿಚ್ಚು ಮಳೆರಾಯನಿಂದ ತಣ್ಣಗಾಗಿದೆ. ಆದರೆ...

ಇರಾನ್ ಮೇಲೆ ಟ್ರಂಪ್ ಗರಂ.

0
ಅಮೇರಿಕಾ:ಇರಾನ್ ಸೇನಾ ಕಮಾಂಡರ್ ನ ಹತ್ಯೆಯ ನಂತರ ಇರಾನ್ ಅಮೇರಿಕಾದ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಹೇಳಿರುವ ಇರಾನ್ ಮೇಲೆ ಟ್ರಂಪ್ ತಿರುಗೇಟು ನೀಡಿದ್ದಾರೆ. ಸೇನಾ ಕಮಾಂಡರ್ ಕಾಸೀಮ್ ಸಲೀಮಾನಿಯ ಹತ್ಯೆಯ ನಂತರ ಅಮೇರಿಕಾ...

ಎಲ್ಲೆಲ್ಲೂ ವೈಕುಂಠನಾಥನ ಸ್ಮರಣೆ.

0
ಎಲ್ಲೆಲ್ಲೂ ವೈಕುಂಠನಾಥನ ಸ್ಮರಣೆ. ಬೆಂಗಳೂರು: ಬೆಂಗಳೂರಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಸಡಗರ ಮತ್ತು ಸಂಭ್ರಮ ಜೋರಾಗಿದೆ. ಮಾರ್ಗಶಿರ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸುವ ವೈಕುಂಠ ಏಕಾದಶಿಯನ್ನು ಬೆಂಗಳೂರಿನ ಸೀತಾ ವೃತ್ತದಲ್ಲಿರುವ ಮಂಜುನಾಥ ದೇವಾಲಯದಲ್ಲಿ ವಿವಿಧ ಪೂಜೆಗಳಿಗೆ...
- Advertisement -

RECOMMENDED VIDEOS

POPULAR