Wednesday, June 7, 2023

Latest Posts

HEALTH | ಆರೋಗ್ಯಕ್ಕಾಗಿ ಪ್ರತಿದಿನವೂ ಒಳಉಡುಪುಗಳನ್ನು ಬದಲಾಯಿಸಿ, ಇದರ ಬಗ್ಗೆ ಇನ್ನಷ್ಟು ತಿಳಿಯೋಕೆ ಇದನ್ನು ಓದಿ..

ಒಂದೇ ದಿನ ತಾನೆ ಸ್ನಾನ ಮಾಡಿಲ್ಲ ಅಂದ್ರೂ ಏನಾಗೋದಿಲ್ಲ, ಸ್ನಾನ ಮಾಡೋದಿಲ್ಲ ಯಾಕಂದ್ರೆ ಒಳಉಡುಪುಗಳನ್ನು ತಂದಿಲ್ಲ.. ಇಂಥ ಪರಿಸ್ಥಿತಿಗಳು ನಿಮಗೂ ಎದುರಾಗಿರಬಹುದು. ಏನಾಗೋದಿಲ್ಲ ಎಂದು ಒಳಉಡುಪನ್ನು ಉಲ್ಟಾ ಮಾಡಿಯೂ ಹಾಕೋರಿದ್ದಾರೆ, ಆದರೆ ಈ ಅಭ್ಯಾಸಗಳು ಒಳ್ಳೆಯದಾ? ಹೈಜೀನ್ ಬಗ್ಗೆ ಇನ್ನಷ್ಟು ತಿಳಿಯಿರಿ..

  • ಕಾಟನ್ ಒಳಉಡುಪುಗಳನ್ನೇ ಬಳಸಿ
  • ಪ್ರತಿ ದಿನವೂ ಒಳಉಡುಪುಗಳನ್ನು ಬದಲಾಯಿಸಿ, ಸಾಧ್ಯವಾದರೆ ದಿನಕ್ಕೆರಡು ಬಾರಿ ಬದಲಾಯಿಸಿ.
  • ವಜೈನಾದಲ್ಲಿ ಈಗಾಗಲೇ ಇನ್ಫೆಕ್ಷನ್ ಅಥವಾ ಇನ್ಯಾವುದಾದರೂ ಸಮಸ್ಯೆಗಳಿದ್ದರೆ ರಾತ್ರಿ ಇನ್ನರ್‌ವೇರ್ ತೆಗೆದು ಮಲಗುವುದು ಸೂಕ್ತ
  • ವರ್ಕೌಟ್ ಮಾಡುವಾಗ ಗಾಳಿ ಹೋಗುವಂಥ, ಸರಿಯಾದ ಫಿಟ್ ಇರುವ ಇನ್ನರ್‌ವೇರ್ ಬಳಸಿ
  • ಬಿಸಿನೀರಿನಲ್ಲಿ ನಿಮ್ಮ ಒಳಉಡುಪುಗಳನ್ನು ತೊಳೆಯಿರಿ
  • ಮನೆಯ ಒಳಗೆ, ಬಾತ್‌ರೂಂನಲ್ಲಿ ಒಣಗಿ ಹಾಕುವ ಬದಲು, ಸೂರ್ಯನ ಬಿಸಿಲಿಗೆ ಒಣಗಲು ಬಿಡಿ
  • ಇನ್ನರ್‌ವೇರ್‌ಗಳನ್ನು ವಾಶಿಂಗ್ ಮಶೀನ್‌ಗೆ ಸೀದ ಒಗೆಯಲು ಹಾಕಬೇಡಿ, ಮೊದಲು ಬಿಸಿನೀರು ಹಾಗೂ ಸೋಪ್‌ನಲ್ಲಿ ಒಗೆದು ನಂತರ ವಾಶಿಂಗ್ ಮಶೀನ್‌ಗೆ ಹಾಕಿ
  • ಪ್ರತೀ ವರ್ಷವೂ ಹಳೆಯ ಇನ್ನರ್‌ವೇರ್‌ಗಳನ್ನು ಎಸೆದು ಹೊಸ ಇನ್ನರ್‌ವೇರ್‌ಗಳನ್ನು ಖರೀದಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!