ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಚನ್ನಾ
ಖಾರದಪುಡಿ
ಸಾಂಬಾರ್ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅರಿಶಿಣ
ಗರಂ ಮಸಾಲಾ
ಎಣ್ಣೆ
ಮಾಡುವ ವಿಧಾನ
ಮೊದಲು ಪಾತ್ರೆಗೆ ಚನ್ನಾ, ಖಾರದಪುಡಿ, ಸಾಂಬಾರ್ ಪುಡಿ, ಚನ್ನಾ ಮಸಾಲಾ, ಗರಂ ಮಸಾಲಾ, ಶುಂಠಿಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ
ನಂತರ ಅದಕ್ಕೆ ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ
ನಂತರ ಮಿಕ್ಸ್ ಮಾಡಿದ ಮಸಾಲಾ ಹಾಕಿ
ನಂತರ ಉಪ್ಪು ಹಾಕಿ, ನೀರು ಹಾಕಿ ಕುದಿ ಬರಿಸಿ
ಚಪಾತಿ, ಪೂರಿ, ರೋಟಿ ಜತೆ ಸೇವಿಸಿ