ವಿಡಿಯೊ: ಭೂತಾಯಿ ಋತುಮತಿಯಾಗಿದ್ದಾಳೆಂದು ಆ ಮೂರೂ ದಿನ ಮಣ್ಣಿನ ಕೆಲಸವೇ ಇಲ್ಲ! ಏನಿದು ಆಚರಣೆ?

0
305

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಕರ ಮಾಸದ 27ನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸ ಹಬ್ಬವನ್ನು ಆಚರಿಸಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಹಬ್ಬದ ದಿನಗಳಲ್ಲಿ ಊರಿನಲ್ಲಿ ನೆಲ ಅಗೆಯುವುದು, ಮರ ಕಡಿಯುವುದು ನಿಷಿದ್ಧ. ಕೆಡ್ಡಸ ಆಚರಣೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ವಿಡಿಯೊ ನೋಡಿ..

LEAVE A REPLY

Please enter your comment!
Please enter your name here