ವಿಡಿಯೊ: ಗೂಗಲ್ ನಕಾಶೆಗೆ ಸಮಬಲವಾಗಿ ಬೆಳೆಯುತ್ತಿರೋ ದೇಸಿ ಕಂಪನಿ ಬಗ್ಗೆ ಗೊತ್ತಾ ನಿಮಗೆ?

0
630

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗೂಗಲ್‌ ಮ್ಯಾಪ್ಸ್-‌ ಇದೊಂದು ವಿದೇಶಿ ಕಂಪನಿ, ಇದರ ಕೈಗೆ ನಮ್ಮ ಎಲ್ಲಾ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವ ನಮಗಾಗಿ ಭಾರತ ಹೊಸ ಪರ್ಯಾಯ ಸೃಷ್ಟಿಸಿದೆ. ನಮ್ಮದೇ ದೇಸಿ ತಂತ್ರಜ್ಞಾನದ ಕೊಡುಗೆ ಮೂಲಕ ಗೂಗಲ್ಸ್‌ ಮ್ಯಾಪ್ಸ್‌ ಗೆ ಸೆಡ್ಡು ಹೊಡೆದು ನಿಲ್ಲಬಹುದಾದಂತ ಹೊಸ ತಂತ್ರಜ್ಞಾನವನ್ನು ಭಾರತ ನಿರ್ಮಾಣ ಮಾಡಿದೆ.. ಏನದು ಹೊಸ ತಂತ್ರಜ್ಞಾನ? ತಿಳಿಯಿರಿ ಇಂದಿನ ಹೊಸ ಭಾರತಗಾಥೆಯಲ್ಲಿ..

LEAVE A REPLY

Please enter your comment!
Please enter your name here