ವಿಡಿಯೊ: ಕರ್ನಾಟಕ ಬಜೆಟ್ ಬಗ್ಗೆ ಹೋಟೆಲ್ ವಲಯದಿಂದ ಅಸಮಾಧಾನ ಏಕೆ ?

0
249

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಘೋಷಣೆಯಾದ 2022ರ ಬಜೆಟ್‌ ಕುರಿತು ಹೋಟೆಲ್‌ ವಲಯಕ್ಕೆ ಅಸಮಾಧಾನ ಉಂಟಾಗಿದೆ. ಈ ಬಗ್ಗೆ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷರಾದ ಪಿ.ಸಿ.ರಾವ್‌ ಹೇಳಿದ್ದೇನು, ಹೋಟೆಲ್‌ ಮಾಲೀಕರ ಬೇಡಿಕೆ ಏನು? ಈ ವಿಡಿಯೊದಲ್ಲಿದೆ..

LEAVE A REPLY

Please enter your comment!
Please enter your name here