ವಿಡಿಯೊ: ಬುರ್ಜ್ ಖಲೀಫಾದಲ್ಲಿ ಎಮಿರೇಟ್ಸ್ ವಿಮಾನದ ಖತರ್ನಾಕ್ ಸ್ಟಂಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ತಮ್ಮನ್ನು ವಿಭಿನ್ನ ರೀತಿಯಲ್ಲಿ ಶೋಕೇಸ್‌ ಮಾಡಿಕೊಳ್ಳೋಕೆ ಸಿಕ್ಕ ಅದ್ಭುತ ವೇದಿಗೆ ದುಬೈ ಎಕ್ಸ್‌ ಪೋ. ಈ ವೇಳೆ ಎಮಿರೇಟ್ಸ್ ವಿಮಾನ ಸಂಸ್ಥೆ ಮಹಿಳೆಯನ್ನು ಬುರ್ಜ್‌ ಖಲಿಫಾದ ತುದಿಯಲ್ಲಿ ನಿಲ್ಲಿಸುವ ಸಾಹಸ ಮಾಡಿತು… ವಿಡಿಯೊ ನೋಡೋದು ಮಿಸ್‌ ಮಾಡಿಕೊಂಡಿದ್ದರೆ ಇಲ್ಲಿ ನೋಡಿ…

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!