ವಿಡಿಯೋ: ಸಂಸತ್ತು, ರಾಷ್ಟ್ರಪತಿ ಭವನ, ರಾಯಭಾರ ಕಚೇರಿಗಳನ್ನು ತಲುಪುತ್ತೆ ಕನ್ನಡದ ಕೈಗಳು ತಯಾರಿಸೋ ರಾಷ್ಟ್ರಧ್ವಜ

0
565

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಎಲ್ಲೆಡೆ ಹಾರಾಡುವ ತ್ರಿವರ್ಣ ಧ್ವಜ ತಯಾರಾಗೋದು ಕರ್ನಾಟಕದಲ್ಲಿ. ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ರಾಷ್ಟ್ರಧ್ವಜಗಳನ್ನು ಉತ್ಪಾದಿಸುತ್ತದೆ. ಇಡೀ ಪ್ರಕ್ರಿಯೆ ಇಲ್ಲಿಯೇ ನಡೆಯುತ್ತದೆ. ಈ ಬಗ್ಗೆ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ಏನು ಹೇಳ್ತಾರೆ? ಕೇಳೋಣ ಬನ್ನಿ..

LEAVE A REPLY

Please enter your comment!
Please enter your name here