ವಿಡಿಯೊ: ಗೆಣಸು… ಏನ್ ಸೊಗಸು! ನಾಡಿನ ಜನರ ನಾಲಗೆ ಮೇಲೆ ಕಾಡಿನ ಆಹಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗೆಡ್ಡೆ-ಗೆಣಸು ತಿಂದುಕೊಂಡಿರೋರು ಎಂದರೆ ತಿನ್ನಲಿಕ್ಕೆ ಏನೂ ಇಲ್ಲದೇ ಇರೋರು ಎಂಬ ಗ್ರಹಿಕೆ ಇದೆ. ಆದರೆ ಇವು ಪೌಷ್ಟಿಕಾಂಶದ ಮಾನದಂಡದಲ್ಲಿ ಬಹಳ ಶ್ರೀಮಂತ. ಇದೀಗ ನಾಡಿನ ಜನರಿಗೂ ಕಾಡಿನ ಗಡ್ಡೆ-ಗೆಣಸುಗಳ ರುಚಿ ಹತ್ತಿದೆ. ಅಲ್ಲಲ್ಲಿ ಈ ಕುರಿತ ಆಹಾರ ಮೇಳಗಳಾಗುತ್ತಿವೆ. ಇತ್ತೀಚೆಗೆ ಧಾರವಾಡದಲ್ಲಿ ನಡೆದ ಅಂಥ ಮೇಳದ ಝಲಕು ಇಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!