ವಿಡಿಯೊ: ಯೋಗಿ ಸ್ಟೈಲ್!

0
482

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಪ್ರದೇಶದಲ್ಲಿ ಬರೋಬ್ಬರಿ ಮೂವತ್ತೈದು ವರ್ಷಗಳಿಂದ ಯಾವ ಸರ್ಕಾರವೂ ಮಾಡದ ದಾಖಲೆಯನ್ನುಯೋಗಿ ಆದಿತ್ಯನಾಥ್‌ ಸರ್ಕಾರ ಮಾಡಿದೆ. ಯಾವ ಆಡಳಿತರೂಢ ಸರ್ಕಾರವನ್ನೂ ಯುಪಿ ಮಂದಿ ಸತತ ಎರಡು ಬಾರಿ ಗೆದ್ದು, ಸಿಎಂ ಗದ್ದುಗೆ ಅಲಂಕರಿಸಿಲ್ಲ. ಉತ್ತರ ಪ್ರದೇಶದಲ್ಲಿ ದಾಖಲೆಯ ಮಟ್ಟದಲ್ಲಿ ಗೆಲುವು ಕಾಣುವ ಬಗ್ಗೆ ಯೋಗಿ ಹೇಳಿದ್ದೇನು ನೋಡಿ…

LEAVE A REPLY

Please enter your comment!
Please enter your name here