ಸಾಮಾಗ್ರಿಗಳು
ಚಿಕನ್ ಬ್ರೆಸ್ಟ್
ಕೊತ್ತಂಬರಿ ಸೊಪ್ಪು
ಪುದೀನ
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ಉಪ್ಪು
ಅರಿಶಿಣ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಶುಂಠಿ ಬೆಳ್ಳುಳ್ಳಿ, ಪುದೀನ, ಹಸಿಮೆಣಸು, ಕೊತ್ತಂಬರಿ ಹಾಗೂ ಜೀರಿಗೆ ಹಾಕಿ ಮಿಕ್ಸಿ ಮಾಡಿ
ಈ ಮಿಶ್ರಣವನ್ನು ಚಿಕನ್ ಮೇಲೆ ಹಾಕಿ
ಜೊತೆಗೆ ಉಪ್ಪು ಹಾಕಿ ಮ್ಯಾರಿನೇಟ್ ಮಾಡಿ
ನಂತರ ಸ್ವಲ್ಪ ನೀರಿಗೆ ಚಿಕನ್ ಹಾಕಿ ಬಾಡಿಸಿ
ಸಣ್ಣ ಉರಿಯಲ್ಲಿ ನೀರು ಹಿಂಗುವವರೆಗೂ ಬೇಯಿಸಿದ್ರೆ ಚಿಕನ್ ರೆಡಿ